Youtuber’s ಬಳಸುವ ಅಪ್ಲಿಕೇಶನ್ಗಳು ಯಾವವು

ಫ್ರೆಂಡ್ಸ್ ಯೂಟ್ಯೂಬ್ ಅಲ್ಲಿ ವಿಡಿಯೋ ಹಾಕುವ ಮೊದಲು ಅವರು ಹಲವಾರು ಎಡಿಟಿಂಗ್ ಗೆ ಸಂಬಂದಿಸಿದ application ಅನ್ನು ಬಳಸಿ ವಿಡಿಯೋ ಅನ್ನು ಎಡಿಟ್ ಮಾಡಿ ನಂತರ ಅದನ್ನು ಯೂಟ್ಯೂಬ್ ಚಾನೆಲ್ ಅಲ್ಲಿ ಅಪ್ಲೋಡ್ ಮಾಡಿರುವರು ಮತ್ತು ಇವತ್ತು ನಾನು ನಿಮಗೆ ಅವರು ಬಳಸು application ಹೆಸರು ಮತ್ತು ಅದನ್ನು ಯಾಕೆ ಬಳಸುತ್ತಾರೆ ಎಂದು ನಾನು ನಿಮಗೆ ತುಂಬಾ ಸುಲಭವಾಗಿ ಹೇಳಿಕೊಡುತ್ತೇನೆ

WhatsApp Group Join Now
Telegram Group Join Now
Instagram Group Join Now

ಫ್ರೆಂಡ್ಸ್ youtuber’s Youtuber’s applications ಹೆಸರುಗಳು

1 kine master

2 pixlabe

3 vidiq

3 yt studio

4 ಇನ್ನೂ ಹಲವು ರೀತಿಯ application ಅನ್ನು ಬಳಸುತ್ತಾರೆ

ಫ್ರೆಂಡ್ಸ್ youtuber’s ಮೊದಲಿಗೆ ಕಂಟೆಂಟ್ ಅನ್ನು ಹುಡುಕಿ ಅದನ್ನು ರೆಕಾರ್ಡ್ ಮಾಡಿ ಮಾಡುತ್ತಾರೆ ಹಾಗೂ ಅದನ್ನು kine master application ಅನ್ನು ಬಳಸಿ ಕೊಂಡು ರೆಕಾರ್ಡ್ ಮಾಡುವ ಸಂದರ್ಭದಲ್ಲಿ ತಮ್ಮ ವಯಕ್ತಿಕ ಮಾಹಿತಿ ಆ ರೆಕಾರ್ಡ್ ಅಲ್ಲಿ ಕಾಣಿಸಿಕೊಂಡರೆ ಅದನ್ನ ಬ್ಲೇರ್ ಮಾಡಿ ಇನ್ನೂ ಕೆಲವು ಕಡೆ ಮತ್ತು ಕೆಲವಂದು ಕಡೆ ಸಾಂಗ್ ಅನ್ನು ಚೇಂಜ್ ಮಾಡಿ ಇನ್ನೂ ಕೆಲವು ಕಡೆ ವಿಡಿಯೋ ಗೆ ಎಫೆಕ್ಟ್ ಅನ್ನು ಕೊಟ್ಟು ಅದನ್ನು ಸೇವೆ ಮಾಡಿಕೊಳ್ಳುತ್ತಾರೆ

Pixelab application ಅನ್ನು ಎಲ್ಲಿ ಬಳಸುತ್ತಾರೆ

ಫ್ರೆಂಡ್ಸ್ ಈ pixelab application ಅನ್ನು ಯೂಟ್ಯೂಬ್ ಅಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋ ಮೇಲೆ ಇರುವ ಫೋಟೋ ಅನ್ನು ಎಡಿಟಿಂಗ್ ಮಾಡಲು ಬಳಸಲಾಗುತ್ತದೆ ಮತ್ತು ಇನ್ನೂ ಹಲವು ರೀತಿಯ ಲೋಗೋ ಮತ್ತು text png ಗಳನ್ನು ಎಡಿಟ್ ಮಾಡಲು ಸಹ ತುಂಬ ಸಹಾಯ ವಾಗುತ್ತದೆ

Vidiq app ಅನ್ನು ಯಾವುದಕ್ಕೆ ಬಳಸುತ್ತಾರೆ

ಫ್ರೆಂಡ್ಸ್ ಈ application ಅನ್ನು ಯೂಟ್ಯೂಬರ ಗಳು ಜಾಸ್ತಿ ಬಳಸುವರು ಯಾಕೆಂದರೆ ಈ application ಇಂದ ತಮ್ಮ YouTube channel ಅನ್ನು ಬೇಗೆ ಬೇಳಿಸಿಕೆ ಸಹಾಯ ವಾಗುತ್ತದೆ ಅದರಿಂದ ಜನರು ಜಾಸ್ತಿ ಈ application ಅನ್ನು ಬಳಸುವವರು ಇದರಿಂದ ಅವರು YouTube ಅಲ್ಲಿ ಅಪ್ಲೋಡ್ ಮಾಡಿದ ವಿಡಿಯೋ ಅನ್ನು ಇಲ್ಲಿ ತುಂಬಾ ಸುಲಭವಾಗಿ ಎಡಿಟ್ ಮಾಡಲು ಸಾಧ್ಯ ವಿಡಿಯೋಗೆ ಕೊಟ್ಟಿರುವ ಟೈಟಲ್ ಮತ್ತು discription ಮತ್ತು tags ಅನ್ನು ಸಹ ಹಾಕಲು ಸಾಧ್ಯವಾಗುತ್ತದೆ ಮತ್ತು ಇ vidiq app ಅನ್ನು ಬಳಸುವುದರಿಂದ ಟೈಟಲ್ ಯಾವ ರೀತಿಯಾಗಿ ಕೊಡಬೇಕು ಅಥವಾ discription ಅನ್ನು ಸಹ ಯಾವ ರೀತಿಯಾಗಿ ಕೊಡಬೇಕು ಅಂತ ಹೇಳುತ್ತದೆ ಮತ್ತು ಇ app ಅಲ್ಲಿ ದಿನಾಲೂ ಮೂರು ಟಾಪ್ ಅಲ್ಲಿ ಇರುವ ಟೈಟಲ್ ಗಳನ್ನು ಉಚಿತವಾಗಿ ಕೊಡುತ್ತದ ಮತ್ತು tags ಕೂಡಾ ಯಾವ ರೀತಿಯಾಗಿ ಕೊಡಬೇಕು ಅಂತ ಅದರಲ್ಲಿ ನಾನು ನೋಡಬಹುದು ಅದರಲ್ಲಿ ನಾವು ನಮಗೆ ಬೇಕಾದ tags ಅನ್ನು ಸರ್ಚ್ ಮಾಡಿದರೆ ಅದರ ಮೇಲೆ ಅನೇಕ tags ಗಳು ಅಲ್ಲಿ ಬರುತ್ತವೆ ಅವುಗಳನ್ನು ನಾವು ಬಳಸಬಹುದು

ಬೀಟ್ ಮಾರ್ಕ್ ಪ್ರಾಜೆಕ್ಟ್ 👉 download

ಫ್ರೆಂಡ್ಸ್ youtuber’s ಗಳು ಇಷ್ಟೆಲ್ಲಾ app ಅನ್ನು ಬಳಸಿ ಕೊಂಡು ತಮ್ಮ YouTube channel ಅನ್ನು ನಡೆಸುತ್ತಾ ಇರುತ್ತಾರೆ ಮತ್ತು ಇದರ ಜೊತೆಗೆ ಇನ್ನೂ ಹೆಚ್ಚಿನ apps ಗಳನ್ನು ಸಹ ಬಳಸುತ್ತಾರೆ

ಧನ್ಯವಾದಗಳು

By Aadmi

Leave a Reply

Your email address will not be published. Required fields are marked *