Voter list download 2024

Voter list download 2024

WhatsApp Group Join Now
Telegram Group Join Now
Instagram Group Join Now

ಕರ್ನಾಟಕದಲ್ಲಿ ಏಪ್ರಿಲ್ 26 ಹಾಗೂ ಮೇ 07 ರಂದು ಲೋಕಸಭಾ ಚುನಾವಣೆ ನಡೆಯಲಿದೆ ಹಾಗೂ ಯಾರೆಲ್ಲ ವೋಟರ್ ಲಿಸ್ಟ್ ಅಲ್ಲಿ ಇದಿರೋ ಅಥವಾ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ನೀವು ಮೊದಲಿಗೆ ವೋಟರ್ ಲಿಸ್ಟ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು ಅದನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಇ ಲೇಖನದ ಮೂಲಕ ತಿಳಿದುಕೊಳ್ಳಿ

ನೀವು ವೋಟರ್ ಐಡಿ ಕಾರ್ಡಿಗೆ ಅರ್ಜಿ ಸಲ್ಲಿಸಿ ಅದು ನಿಮಗೆ ದೊರೆತಿಲ್ಲ ಎಂದರೆ ನಿಮ್ಮ ಹೆಸರು ಲಿಸ್ಟ್ ನಲ್ಲಿ ಬಂದಿದ್ದರೆ ನೀವು ಕೂಡಾ ವೋಟಿಂಗ್ ಮಾಡಬಹುದು ಗೆಳೆಯರೇ ವೋಟರ್ ಲಿಸ್ಟ್ ಡೌನ್ಲೋಡ್ ಮಾಡಲು ಕೆಳಗಿನ ಸಲಹೆಗಳನ್ನು ಅನುಸರಿಸಿ

ವೋಟರ್ ಲಿಸ್ಟ್ ಡೌನ್ಲೋಡ್ ಮಾಡುವುದು ಹೇಗೆ

ಮೊದಲಿಗೆ ಕೆಳಗೆ ನೀಡಿರುವ ಹೋಟೆಲ್ ಸರ್ವಿಸ್ ಪೋರ್ಟಲ್ ಲಿಂಕ್ ಮೇಲೆ ಕ್ಲಿಕ್ ಮಾಡಿ

ನಿಮ್ಮ ಜಿಲ್ಲೆ ವಿಧಾನಸಭಾ ಹಾಗೂ ಭಾಷೆಯನ್ನು ಆಯ್ಕೆ ಮಾಡಿ ಹಾಗೆ ಕೆಳಗಿರುವ captcha ಸಹ ಎಂಟರ್ ಮಾಡಿ

ಅಲ್ಲಿ ನಿಮ್ಮ ವಿಧಾನಸಭಾ ಕ್ಷೇತ್ರದ ಮತದಾರ ಪಟ್ಟಿಗಳು ಸಿಗುತ್ತದೆ ನಿಮ್ಮ ಮತಗಟ್ಟೆ ಹೆಸರು ಹಾಗೂ ಸಂಖ್ಯೆಯನ್ನು ಗುರುತಿಸಿ ನೀವು ವೋಟರ್ ಲಿಸ್ಟ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಡೌನ್ಲೋಡ್ ಮಾಡಿಕೊಂಡು ಆ ಲಿಸ್ಟ್ ನಲ್ಲಿ ನಿಮ್ಮ ಹೆಸರನ್ನು ನೋಡಿಕೊಳ್ಳಬಹುದು

ಹೋಟೆಲ್ ಸರ್ವಿಸ್ ಪೋರ್ಟಲ್ ಲಿಂಕ್

ಹೋಟೆಲ್ ಸರ್ವಿಸ್ ಪೋರ್ಟಲ್ ಲಿಂಕ್
Download

ಎಲ್ಲರಿಗೂ ಧನ್ಯವಾದಗಳು

Effect and beat mark link
Downloda

By Aadmi

Leave a Reply

Your email address will not be published. Required fields are marked *