How To Upload WhatsApp Status Without Losing Quality .1723

Alight Motion Video EditingAlight Motion Video Editing

ಹಾಯ್ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ

WhatsApp Group Join Now
Telegram Group Join Now
Instagram Group Join Now

ಇವತ್ತು ನಾನು ನಿಮಗೆ ಈ ಆರ್ಟಿಕಲ್ ಅಲ್ಲಿ ನೀವು ಎಡಿಟ್ ಮಾಡಿರೋ ವಿಡಿಯೋ ಎಚ್ ಡಿ ಇರುತ್ತದೆ ಆದರೆ ಅದನ್ನು ವಾಟ್ಸಪ್ ಸ್ಟೇಟಸ್ ಅಲ್ಲಿ ಹಾಕಿದ್ರೆ ಅದು ಬ್ಲರ್ ಆಗುತ್ತದೆ ಅದನ್ನು ಹೇಗೆ ಸರಿ ಮಾಡೋದು ಅಥವಾ ಅದನ್ನ ಹೇಗೆ ಎಚ್ ಡಿ ಸ್ಟೇಟಸ್ ಅನ್ನು ಹೇಗೆ ವಾಟ್ಸಪ್ ಸ್ಟೇಟಸ್ ಅಲ್ಲಿ ಹಾಕುವುದು ಅಂತ ನಾನು ನಿಮಗೆ ತುಂಬಾ ಸರಳವಾಗಿ ಹೇಳಿಕೊಡುತ್ತೇನೆ

ಫ್ರೆಂಡ್ಸ್ ನೀವು ಎಚ್ ಡಿ ವಾಟ್ಸಪ್ ಸ್ಟೇಟಸ್ ಅನ್ನು ಹಾಕಬೇಕಾದರೆ ಅದು ಬ್ಲರ್ ಆಗಬಾರದೆಂದರೆ ನೀವು ಒಂದು ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ ಅಲ್ಲಿ ಅದನ್ನ Compromise ಮಾಡಬೇಕಾಗುತ್ತದೆ ಅದನ್ನ ನೀವು ಕಾಂಪ್ರಮೈಸ್ ಮಾಡಿದ ನಂತರ ಅದನ್ನು ವಾಟ್ಸಪ್ ಸ್ಟೇಟಸ್ ಅಲ್ಲಿ ಹಾಕಿದರೆ ಅದು ಬ್ಲರ್ ಆಗುವುದಿಲ್ಲ ಗೆಳೆಯರೇ ನೀವು ಹೇಗೆ ಆ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡುವುದು ಮತ್ತೆ ನಾವು ಎಡಿಟಿಂಗ್ ಮಾಡಿರುವ ವಿಡಿಯೋ ಅನ್ನು ಹೇಗೆ ಬ್ಲರ್ ಆಗದ ರೀತಿಯಲ್ಲಿ ವಾಟ್ಸಪ್ ಸ್ಟೇಟಸ್ ಹಾಕುವುದು ಅಂತ ಈ ಕೆಳಗೆ ತಿಳಿಸಿಕೊಟ್ಟಿದ್ದೇನೆ ಗೆಳೆಯರೇ

ನೀವು ಮೊದಲಿಗೆ ನಿಮ್ಮ ಮೊಬೈಲ್ ಅಲ್ಲಿರುವ ಪ್ಲೇ ಸ್ಟೋರ್ ಅಪ್ಲಿಕೇಶನ್ ಅನ್ನು ಓಪನ್ ಮಾಡಿಕೊಳ್ಳಿ ಅಲ್ಲಿ ನೀವು ಮೊದಲು ಆ ಅಪ್ಲಿಕೇಶನ್ ಹೆಸರು ಸರ್ಚ್ ಮಾಡಬೇಕಾಗುತ್ತದೆ ಅಪ್ಲಿಕೇಶನ್ ಹೆಸರು Uploda High Quality Status ಅಂತ ಇರುತ್ತದೆ ಅದನ್ನು ನೀವು ಅಲ್ಲಿ ಸರ್ಚ್ ಮಾಡಿ ಅಲ್ಲಿ ಬರುವ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ ಅಥವಾ ನಾನು ಇಲ್ಲಿ ಕೆಳಗೆ ಅದರ ಡೈರೆಕ್ಟ್ ಲಿಂಕ್ ಅನ್ನು ಕೂಡ ಕೊಟ್ಟಿರುತ್ತೇನೆ APP LINK DOWNLOAD ಅದರ ಮೇಲೆ ಕ್ಲಿಕ್ ಮಾಡುವುದರ ಮೂಲಕ ಅದನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು ಫ್ರೆಂಡ್ಸ್ ನೀವು ಅದನ್ನು ಡೌನ್ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿಕೊಳ್ಳಿ ನಂತರ ಈ ಕೆಳಗಿನ ರೀತಿಯಲ್ಲಿ ಕಾಂಪ್ಲಿಮೈಸ್ ಮಾಡಿಕೊಳ್ಳಿ

ಗೆಳೆಯರೇ ನೀವು ಆ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿದ ಮೇಲೆ ಅದನ್ನು ಓಪನ್ ಮಾಡಿಕೊಳ್ಳಿ ಹಾಗೂ ಅಪ್ಲಿಕೇಶನ್ ಕೇಳುವ ಕೆಲವೊಂದು ಪರ್ಮಿಷನ್ ಗಳಿಗೆ ಎಸ್ ಅಥವಾ ಅಲವ್ ಅಂತ ಕೊಡಿ ನಂತರ ಅಲ್ಲಿರುವ ವಿಡಿಯೋ ಆಪ್ಷನ್ ಓಪನ್ ಮಾಡಿಕೊಳ್ಳಿ ಮತ್ತೆ ನೀವು ಅಲ್ಲಿ ವಾಟ್ಸಾಪ್ ಸ್ಟೇಟಸ್ ಗೆ ಇಡಬೇಕಾದ ವಿಡಿಯೋ ಅನ್ನು ಆಯ್ಕೆ ಮಾಡಿಕೊಳ್ಳಿ ಮತ್ತು Enter Caption ಅಲ್ಲಿ ಏನಾದರೂ ಬರೆದುಕೊಳ್ಳದಿದ್ದರೆ ಬರೆದುಕೊಳ್ಳಬಹುದು ಇಲ್ಲವಾದರೆ ಅದನ್ನು ಬಿಡಬಹುದು ನಂತರ ಕೆಳಗಿರುವ ಸ್ಟಾರ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತೊಂದು ಸಾರಿ ಸ್ಟಾರ್ಟ್ ಮೇಲೆ ಕ್ಲಿಕ್ ಮಾಡಿ ವಿಡಿಯೋ ಪ್ರೋಸಸಿಂಗ್ ಆಗುತ್ತದೆ ಅದು ಕಂಪ್ಲೀಟ್ ಆದ ನಂತರ ವಿಡಿಯೋವನ್ನು ಸೆಲೆಕ್ಟ್ ಮಾಡಿಕೊಂಡು ವಾಟ್ಸಾಪ್ ಗೆ ಸ್ಟೇಟಸ್ ಅನ್ನು ಹಾಕಲು ಕೇಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನೀವು ವಾಟ್ಸಪ್ ಸ್ಟೇಟಸ್ ಅನ್ನು ಹಾಕಬಹುದು ಎಲ್ಲರಿಗೂ ಧನ್ಯವಾದಗಳು

~» Beat Mark Preset Link.
Download

~» Shake Effect Preset Link.
Download

~» Beat Mark Xml Link.
Download

~» Shake Effect Xml Link.
Download

By Aadmi

Leave a Reply

Your email address will not be published. Required fields are marked *