UPI ಮುಖಾಂತರ ತಪ್ಪಾಗಿ ಬೇರೆಯವರಿಗೆ ಕಳುಹಿಸಿದ್ದ ಹಣವನ್ನು ಹೇಗೆ? ಹಿಂಪಡೆಯುವುದು ತುಂಬಾ ಸುಲಭ

Happy birthday

UPI ಮುಖಾಂತರ ತಪ್ಪಾಗಿ ಬೇರೆಯವರಿಗೆ ಕಳುಹಿಸಿದ್ದ ಹಣವನ್ನು ಹೇಗೆ? ಹಿಂಪಡೆಯುವುದು ತುಂಬಾ ಸುಲಭ

WhatsApp Group Join Now
Telegram Group Join Now
Instagram Group Join Now

ಎಲ್ಲರಿಗೂ ನಮಸ್ಕಾರ
ಗೆಳೆಯರೇ ಇವಾಗಿನ ದಿನಮಾನಗಳಲ್ಲಿ UPI ಮೂಲಕ ಜನರು ಹಣ ಪಡೆದು ಕೊಳ್ಳುವುದು ಮತ್ತು UPI ಮುಖಾಂತರ ಹಣವನ್ನು ಬೇರೆಯವರಿಗೆ ಕಳುಹಿಸುವುದು ಮಾಡುತ್ತಿದ್ದಾರೆ UPi ಮೂಲಕ ಹಣದ ವಹಿವಾಟು ನಡೆಸುವ ಪ್ರಕ್ರಿಯ ತುಂಬಾ ಸುಲಭ ಮತ್ತು ಸರಳ ರೀತಿಯಲ್ಲಿ ಇದೆ ಇದ್ದನ್ನು ಯಾರು ಬೇಕಾದರೂ ಬಳಸಬುದಾಗಿದೆ ಮತ್ತು UPI ಮುಖಾಂತರ ಹಣದ ವಹಿವಾಟು ಗಳು ದಿನೇ ದಿನೇ ಹೆಚ್ಚುತ್ತಲೇ ಇವೆ

ಬೇರೆಯವರಿಗೆ ಹಣ ಕಲಿಸಬೇಕಾದರೆ ಅವರ ಖಾತೆಗೆ ಲಿಂಕ್ ಆಗಿರುವ ಹತ್ತು ಡಿಜಿಟ್ ಮೊಬೈಲ್ ನಂಬರ್ ಅನ್ನು ಹಾಕಿ ಮತ್ತು ನೀವು ಸೆಟ್ ಮಾಡಿರುವ UPI ಪಿನ್ ಅನ್ನು ಹಾಕಿದರೆ ಮುಗಿಯಿತು ನಿಮ್ಮ ಖಾತೆಯಲ್ಲಿರುವ ಹಣ ಅವರ ಖಾತೆಗೆ ನೇರವಾಗಿ ಜಮಾ ಆಗುತ್ತದೆ ಗೆಳೆಯರೇ

ಗೆಳೆಯರೆ ನೀವು ಹೆಚ್ಚಿನ ಮಟ್ಟದ ಹಣವನ್ನು ಬೇರೆಯವರಿಗೆ ಕಳುಹಿಸುವಾಗ ತುಂಬಾ ಎಚ್ಚರಿಕೆಯಿಂದ ಇರಬೇಕು ಯಾಕೆಂದರೆ ಇವಾಗ upi ಮೂಲಕ ಹಣ ವರ್ಗಾವಣೆ ಮಾಡುವ ಕ್ರಿಯೆ ತುಂಬಾ ಸುಲಭ ವಿಧಾನ ವಾಗಿದೆ ಮತ್ತು ತುಂಬಾ ಜಾಸ್ತಿ ಜನರು ಇದೆ ರೀತಿಯಲ್ಲಿ ಹಣದ ವಹಿವಾಟು ನಡೆಸುತ್ತಿದ್ದಾರೆ ನೀವು ಬೇರೆಯವರಿಗೆ ಹೆಚ್ಚಿನ ಮಟ್ಟದ ಹಣವನ್ನು ಕಳುಹಿಸುವಾಗ ಅವರ ಮೊಬೈಲ್ ನಂಬರ್ ಅನ್ನು ಒಂದು ಬಾರಿ ಪರಿಸಿಲುಸುವಲ್ಲಿ ಎರಡು ಬಾರಿ ಪರಿಸಿಲಿಸಿ ಯಾಕೆಂದರೆ ನೀವು 10 ಡಿಜಿಟ್ ಮೊಬೈಲ್ ನಂಬರ್ ಅನ್ನು ಟೈಪ್ ಮಾಡುವಾಗ ಒಂದು ನಂಬರ್ ಅನ್ನು ತಪ್ಪಾಗಿ ಹಾಕಿದರೆ ಮುಗಿಯಿತು ನಿಮ್ಮ ಹಣ ಬೇರೆ ಯಾರಿಗೋ ಹೋಗುತ್ತದೆ

ಅಕಸ್ಮಾತ್ ಹಣ ಬೇರೆಯವರಿಗೆ ಕಳುಹಿಸಿದರೆ ಹೆದರಬೇಡಿ ಯಾಕೆಂದರೆ ನೀವು ತಪ್ಪಾಗಿ ಬೇರೆಯವರಿಗೆ ಹಣ ಕಳುಹಿಸಿದರೆ ಅದನ್ನು ಸುಲಭವಾಗಿ ಹಿಂಪಡೆಯಬಹುದು ನೀವು ಬೇರೆಯವರಿಗೆ ಹಣ ಕಳುಹಿಸಿದರೆ ಮೊದಲಿಗೆ ಅವರಿಗೆ ಫೋನ್ ಮಾಡಿ ಮತ್ತು ಅವರೊಂದಿಗೆ ಮಾತನಾಡಿ ಹಣವನ್ನು ಹಿಂಪಡೆಯಬಹುದು ಆದರೆ ಅವರು ಹಣ ವಾಪಾಸ್ ಕೊಡಲು ಬಯಸದಿದ್ದರೆ ನೀವು ನಿಮ್ಮ ಬ್ಯಾಂಕ್ ಗೆ ಹೋಗಿ ದೂರನ್ನು ಅಗತ್ಯ ದಾಖಲೆಗಳೊಂದಿಗೆ ಕೊಡಬಹುದು ಅವರು ನಿಮ್ಮ ಹಣವನ್ನು ಸುಲಭವಾಗಿ ಹಿಂದಿರುಗಿಸಿ ಕೊಡುವರು ಇದಲ್ಲದೆ ನೀವು npci ವೆಬ್ಸೈಟ್ ಅಲ್ಲಿ ದೂರನ್ನು ದಾಖಲಿಸಬಹುದು

ದೂರನ್ನು ದಾಖಲಿಸುವುದು ಹೇಗೆ

ಗೆಳೆಯರೇ ನೀವು ನಿಮ್ಮ ಯುಪಿಐ ದೂರುಗಳನ್ನು ಎನ್‌ಪಿಸಿಐ ವೆಬ್ಸೈಟ್ನಲ್ಲಿ ದಾಖಲಿಸಬಹುದುಗೆಳೆಯರೆ ಇಲ್ಲಿ ನೀಡಿರುವ ಲಿಂಕ್ ಮೇಲೆ Click Now ಕ್ಲಿಕ್ ಮಾಡಿ ನಿಮಗೆ ಆದ ತೊಂದರೆಯನ್ನು ಸೆಲೆಕ್ಟ್ ಮಾಡಿ ನೀವು ನಿಮ್ಮ ದೂರನ್ನು ದಾಖಲಿಸಬಹುದು ದೂರನ್ನು ದಾಖಲಿಸಿದ ಕೆಲವು ದಿನಗಳಲ್ಲಿ ನಿಮ್ಮ ಹಣವನ್ನು ವಾಪಸ್ ನಿಮ್ಮ ಖಾತೆಗೆ ಜಮಾ ಮಾಡಿಸುತ್ತಾರೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಗೆ ಜಾಯಿನ್ ಆಗಿ

BEAT MARK AND SHAKE EFFECT

By Aadmi

Leave a Reply

Your email address will not be published. Required fields are marked *