Trending Shake Effect Video Editing .01

Trending Shake Effect Video Editing

Hi Friends Welcome To The Pb Editing Studio Website 🙏

WhatsApp Group Join Now
Telegram Group Join Now
Instagram Group Join Now

ಗೆಳೆಯರೇ ಇವತ್ತು ನಾನು ನಿಮಗೆ ಒಂದು bgm dj song ಅನ್ನು ಬಳಸಿ ಕೊಂಡು ಅದರಲ್ಲಿ ಕೆಲವು ಫೋಟೋಸ್ ಗಳನ್ನು ಹಾಕಿ ಅದಕ್ಕೆ ಎಫೆಕ್ಟ್ ಹಾಕಿ ಮತ್ತು hd cc effect ಅನ್ನು ಸಹ ಬಳಸಿ ಹೇಗೆ ವಿಡಿಯೋ ಸ್ಟೇಟಸ್ ಅನ್ನು ಎಡಿಟಿಂಗ್ ಮಾಡುವುದೆಂದು ನಾನು ನಿಮಗೆ ತುಂಬಾ ಸರಳವಾದ ರೀತಿಯಲ್ಲಿ ತಿಳಿಸುತ್ತೇನೆ ಫ್ರೆಂಡ್ಸ್

ಫ್ರೆಂಡ್ಸ್ ನೀವು ಈ ರೀತಿಯ ವಿಡಿಯೋ ಎಡಿಟಿಂಗ್ ಮಾಡಲು ಕೆಳಗೆ ನೀಡಿರುವ ಬೀಟ್ ಮಾರ್ಕ್ ಪ್ರೊಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಇಂಪೋರ್ಟ್ ಮಾಡಿಕೊಳ್ಳಿ ಇದಕ್ಕೂ ಮುನ್ನ alight Motion application ಅನ್ನು ಡೌನ್ಲೋಡ್ ಮಾಡಿಕೊಳ್ಳಿ ಮತ್ತು ಅದರ ಲಿಂಕ್ ಅನ್ನು ನಾನು ನಿಮಗೆ ನೀಡುತ್ತೇನೆ ಮತ್ತು ಇ ವಿಡಿಯೋ ಅನ್ನು ಎಡಿಟಿಂಗ್ ಮಾಡಲು ಬಳಸಿರುವ ಎಲ್ಲಾ ಫೋಟೋಸ್ ಮತ್ತು xml ಅನ್ನು ಸಹ ನಿಮಗೆ ಕೊಡುತ್ತೇನೆ ಅವುಗಳನ್ನು ನಾನು ನನ್ನ ಟೆಲಿಗ್ರಾಂ ಚಾನಲ್ ಅಲ್ಲಿ ಹಾಕಿದ್ದೇನೆ ನನ್ನ ಟೆಲಿಗ್ರಾಂ ಚಾನಲ್ ಹೆಸರು Pb Editing Studio ಅಂತ ಇರುತ್ತದೆ ನೀವು ನಿಮ್ಮ ಟೆಲಿಗ್ರಾಂ ಅಲ್ಲಿ ಸರ್ಚ್ ಮಾಡಿ ಮತ್ತು ಅಲ್ಲಿ ನಿಮಗೆ ನನ್ನ ಟೆಲಿಗ್ರಾಂ ಚಾನಲ್ ಹೆಸರು ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ಅಲ್ಲಿ ನಾನು ಅಪ್ಲೋಡ್ ಮಾಡಿರೋ ವಿಡಿಯೋ ಮತ್ತು ಫೋಟೋಸ್ ಅನ್ನು ಡೌನ್ಲೋಡ್ ಮಾಡಿಕೊಳ್ಳಲು ನಿಮಗೆ ಸರಳವಾಗುತ್ತದೆ ಫ್ರೆಂಡ್ಸ್ ಮತ್ತು ನಾನು ನನ್ನ ಟೆಲಿಗ್ರಾಂ ಚಾನಲ್ ಅಲ್ಲಿ Alight Motion Application link ಅನ್ನು ಸಹ ಚಾನಲ್ ಅಲ್ಲಿ ಪಿನ್ ಮಾಡಿದ್ದೇನೆ ಅದರ ಮೇಲೆ ಕ್ಲಿಕ್ ಮಾಡಿ ಅದನ್ನು ಡೌನ್ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿಕೊಳ್ಳಿ ಗೆಳೆಯರೇ

ಬೀಟ್ ಮಾರ್ಕ್ ಪ್ರೊಜೆಕ್ಟ್ ಅನ್ನು ಹೇಗೆ ಇಂಪೋರ್ಟ್ ಮಾಡಿಕೊಳ್ಳೋದು

ಫ್ರೆಂಡ್ಸ್ ನೀವು ಈ video Editing ಮಾಡಲು ಕೆಳಗೆ ನೀಡಿರುವ ಬೀಟ್ ಮಾರ್ಕ್ ಪ್ರೊಜೆಕ್ಟ್ ಅನ್ನು ನಿಮ್ಮ alight motion application ge ಇಂಪೋರ್ಟ್ ಮಾಡಿಕೊಳ್ಳಿ ಇಂಪೋರ್ಟ್ ಮಾಡಲು ಅದರ ಮೇಲೆ ಕ್ಲಿಕ್ ಮಾಡಿ ಅದು ನಿಮ್ಮ alight motion application ge ಹೋಗಿ ಅಲ್ಲಿ ಇಂಪೋರ್ಟ್ ಅಂತ ಕೇಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಅದು ಡೌನ್ಲೋಡ್ ಆಗುತ್ತದೆ ಮತ್ತು ಡೌನ್ಲೋಡ್ ಆದ ನಂತರ ಇಂಪೋರ್ಟ್ ಆಗುತ್ತದೆ

Beat Mark

ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಹೇಗೆ ಇಂಪೋರ್ಟ್ ಮಾಡಿಕೊಳ್ಳೋದು

ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಇಂಪೋರ್ಟ್ ಮಾಡಿಕೊಳ್ಳಲು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು ಬೀಟ್ ಮಾರ್ಕ್ ಪ್ರೊಜೆಕ್ಟ್ ಅನ್ನು ಇಂಪೋರ್ಟ್ ಮಾಡಿದ ರೀತಿಯಲ್ಲಿ ಇದನ್ನು ಸಹ ನೀವು ಇಂಪೋರ್ಟ್ ಮಾಡಿಕೊಳ್ಳಿ ಫ್ರೆಂಡ್ಸ್

Shake Effect

ವಿಡಿಯೋ ಅನ್ನು ಹೇಗೆ ಎಡಿಟ್ ಮಾಡುವುದೆಂದು ನಾನು ನನ್ನ ಯೂಟ್ಯೂಬ್ ಚಾನೆಲ್ ಅಲ್ಲಿ ವಿಡಿಯೋ ಅಪ್ಲೋಡ್ ಮಾಡಿರುತ್ತೇನೆ ಹೋಗಿ ನೋಡಬಹುದು ನನ್ನ ಯೂಟ್ಯೂಬ್ ಚಾನೆಲ್ ಹೆಸರು Pb Editing Studio ಅಂತ ಇರುತ್ತದೆ ನೀವು ನಿಮ್ಮ ಯೂಟ್ಯೂಬ್ ಅಪ್ಲಿಕೇಶನ್ ಅಲ್ಲಿ ಸರ್ಚ್ ಮಾಡಿ subscribe ಮಾಡಿ

ಧನ್ಯವಾದಗಳು

By Aadmi

Leave a Reply

Your email address will not be published. Required fields are marked *