Trending Next level DJ BGM WhatsApp Status Video Editing! Alight Motion Video Editing In Kannada

ಎಲ್ಲರಿಗೂ ಪಿ ಬಿ ಎಡಿಟಿಂಗ್ ಸ್ಟುಡಿಯೋ ವೆಬ್ಸೈಟ್ಗೆ ಸ್ವಾಗತ

WhatsApp Group Join Now
Telegram Group Join Now
Instagram Group Join Now

ಫ್ರೆಂಡ್ಸ್ ಈ ರೀತಿಯ ವಿಡಿಯೋ ಎಡಿಟಿಂಗ್ ಮಾಡಲು Alight Motion app ಮತ್ತು ಇನ್ನೂ ಹೆಚ್ಚಿನ ಮೆಟೀರಿಯಲ್ಸ್ ಬೇಕಾಗುತ್ತದೆ ಅವುಗಳನ್ನು ನನ್ನ ಟೆಲಿಗ್ರಾಂ ಚಾನಲ್ ಅಲ್ಲಿ ಪೋಸ್ಟ್ ಮಾಡಲಾಗಿದೆ ಹಾಗೂ ನನ್ನ ಟೆಲಿಗ್ರಾಂ ಚಾನಲ್ ನ ಹೆಸರು ಪೀ ಬೀ ಎಡಿಟಿಂಗ್ ಸ್ಟುಡಿಯೋ ಅಂತ ಇದೆ ಟೆಲಿಗ್ರಾಂ ಅಪ್ಲಿಕೇಶನ ಅಲ್ಲಿ ಸರ್ಚ್ ಮಾಡಿ ಸಿಗುತ್ತದೆ ಜಾಯಿನ್ ಆಗಿ ಮತ್ತು ಎಲ್ಲಾ ರೀತಿಯ ಮೆಟೀರಿಯಲ್ಸ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಿ ಮತ್ತು ಇಲ್ಲಿ ಕೆಳಗೆ ಕೊಟ್ಟಿರುವ ಬೀಟ್ ಮಾರ್ಕ್ ಪ್ರಾಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರೊಜೆಕ್ಟ್ ಅನ್ನು Alight motion ಅಪ್ಲಿಕೇಷನ್ ಗೆ ಇಂಪೋರ್ಟ್ ಮಾಡಿಕೊಳ್ಳಬೇಕಾಗುತ್ತದೆ ಇಂಪೋರ್ಟ್ ಮಾಡಲು ಗೊತ್ತಿಲವೆಂದರೆ ಇ ರೀತಿಯಾಗಿ ಇಂಪೋರ್ಟ್ ಮಾಡಿಕೊಳ್ಳಿ

ಹೇಗೆ ಇಂಪೋರ್ಟ್ ಮಾಡಿಕೊಳ್ಳುವುದು

ಮೊದಲಿಗೆ ಕೆಳಗೆ ಕೊಟ್ಟಿರುವ ಬೀಟ್ ಮಾರ್ಕ್ ಪ್ರಾಜೆಕ್ಟ್ ಮೇಲೆ ಕ್ಲಿಕ್ ಮಾಡಿ ಅದು ನಿಮ್ಮ Alight Motion ಗೆ ರಿ ಡೈರೆಕ್ಟ್ ಆಗುತ್ತದೆ ಅಲ್ಲಿ ಇಂಪೋರ್ಟ್ ಅಂತ ಕೇಳುತ್ತದೆ ಇಂಪೋರ್ಟ್ ಮೇಲೆ ಬಟನ್ ಕ್ಲಿಕ್ ಮಾಡಿ ಅದು ಡೌನ್ಲೋಡ್ ಆಗುತ್ತದೆ ಡೌನ್ಲೋಡ್ ಆದ ಮೇಲೆ ಇಂಪೋರ್ಟ್ ಆಗುತ್ತದೆ ಇಂಪೋರ್ಟ್ ಆದ ಮೇಲೆ ಅದೇ ರೀತಿಯಲ್ಲಿ ಶೇಕ್ ಎಫೆಕ್ಟ್ ಪ್ರೊಜೆಕ್ಟ್ ಅನ್ನು ಸಹ ನೀವು ಇಂಪೋರ್ಟ್ ಮಾಡಿಕೊಳ್ಳಿ ಮತ್ತು ಇಂಪೋರ್ಟ್ ಮಾಡಿದ ಮೇಲೆ ಟೆಲಿಗ್ರಾಂ ಚಾನಲ್ ಅಲ್ಲಿ ಪೋಸ್ಟ್ ಮಾಡಿದವ ಎಲ್ಲಾ ಬಗೆಯ ಮಟೀರಿಯಲ್ಸ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಿ ಹಾಗೂ ಡೌನ್ಲೋಡ್ ಮಾಡಿಕೊಂಡ ಮೇಲೆ ವಿಡಿಯೋ ಹೇಗೆ ಎಡಿಟ್ ಮಾಡುವುದೆಂದು ನಾನು ನನ್ನ ಯೂಟ್ಯೂಬ್ ಚಾನೆಲ್ ಅಲ್ಲಿ ವಿಡಿಯೋ ಹಾಕಿದೆದ್ದೇನೆ ನನ್ನ ಯೂಟ್ಯೂಬ್ ಚಾನೆಲ್ ಹೆಸರು Pb Editing studio ಅಂತ ಇದೆ ಯೂಟ್ಯೂಬ್ ಅಪ್ಲಿಕೇಶನ್ ಅಲ್ಲಿ ಹೋಗಿ ಸರ್ಚ್ ಮಾಡಿ ನನ್ನ ಚಾನಲ್ ಬರುತ್ತದೆ ಸಬ್ಸ್ಕ್ರೈಬ್ ಮಾಡಿ ಮತ್ತು ವಿಡಿಯೋ ನ ಪೂರ್ತಿಯಾಗಿ ನೋಡಿ ಹೇಗೆ ಎಡಿಟ್ ಮಾಡುವುದನ್ನು ತಿಳಿದುಕೊಳ್ಳಿ ಧನ್ಯವಾದಗಳು

Beat mark download

Shake Effect Download

By Aadmi

Leave a Reply

Your email address will not be published. Required fields are marked *