Trending Name 🔥Art Video Editing In alight Motion Kannada Sister ❤️love Status Video Editing

ಎಲ್ಲರಿಗೂ ನಮಸ್ಕಾರ ಫ್ರೆಂಡ್ಸ್ ಇವತ್ತು ನಾನು ನಿಮಗೆ ನಿಮ್ಮ ಹೆಸರನ್ನು ಹಾಕಿಕೊಂಡು ವಾಟ್ಸಪ್ ಸ್ಟೇಟಸ್ ಅನ್ನು ಹೇಗೆ ಎಡಿಟ್ ಮಾಡುವುದೆಂದು ತುಂಬಾ ಸರಳವಾಗಿ ಹೇಳಿಕೊಡುತ್ತೇನೆ ಇದಕ್ಕೆ ಬೇಕಾಗಿರುವ ಎಲ್ಲ ಮೆಟ್ರೋಲ್ ಗಳನ್ನು ನಾನು ನನ್ನ ಟೆಲಿಗ್ರಾಮ ಚಾನೆಲ್ ನಲ್ಲಿ ಹಾಕಿರುತ್ತೇನೆ ಯಾರಿಲ್ಲ ಈ ರೀತಿ ವಿಡಿಯೋ ಎಡಿಟ್ ಮಾಡ್ಕೋ ಬೇಕು ಅಂತ ಅನ್ಕೋತ್ತಿದ್ದೀರಾ ಅವರೆಲ್ಲ ನನ್ನ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಅಲ್ಲಿ ನಾನು ಈ ಎಲ್ಲ ರೀತಿ ಮೆಟೀರಿಯಲ್ಸ್ ಗಳನ್ನು ಹಾಕ್ತಾ ಇರುತ್ತೇನೆ ನನ್ನ ಟೆಲಿಗ್ರಾಂ ಹೆಸರು Pb Editing Studio ಅಂತಾ ಇದೆ ಅದರ ಲಿಂಕ್ ಕೂಡಾ ಇಲ್ಲಿ👉 Join ಇದೆ ಕ್ಲಿಕ್ ಮಾಡಿ ಜಾಯಿನ್ ಆಗಿ ಗೆಳೆಯರೆ

WhatsApp Group Join Now
Telegram Group Join Now
Instagram Group Join Now

ಮತ್ತು ನಾನು ಅಲ್ಲಿ ಹಾಕಿರುವ ಫೋಟೋ ಗಳನ್ನು ಮತ್ತು ವಿಡಿಯೋ ಕ್ಲಿಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ ಡೌನ್ಲೋಡ್ ಮಾಡಲು ವಿಡಿಯೋ ಅಥವಾ ಫೋಟೋ ಮೇಲೆ ಇರುವ ಮೂರು ದಾಟ್ ಗಳ ಮೇಲೆ ಕ್ಲಿಕ್ ಮಾಡಿ ಅಲ್ಲಿ ಸೇವೆ ಟು ಗ್ಯಾಲರಿ ಅಂತ ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಅದು ಸೇವೆ ಆಗುತ್ತದೆ ಆಲ್ಲಿ ನಾನು ಹಾಕಿರುವ ಪ್ರತಿಯೊಂದು ಮೆಟೀರಿಯಲ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಿ ಮತ್ತು alight motion application link ಅನ್ನು ಸಹ ನನ್ನ ಚಾನಲ್ ಅಲ್ಲಿ ಪಿನ್ ಮಾಡಿದ್ದೇನೆ ಅದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು
ಡೌನ್ಲೋಡ್ ಮಾಡಿದ ನಂತರ ಅದನ್ನು ಇನ್ಸ್ಟಾಲ್ ಮಾಡಿಕೊಳ್ಳಿ

ನಂತರ ನೀವು ಕೆಳಗೆ ಕೊಟ್ಟಿರುವ ಎರಡು ಪ್ರೊಜೆಕ್ಟ್ ಅನ್ನು ಇಂಪೋರ್ಟ್ ಮಾಡಿಕೊಳ್ಳಿ ನಿಮಗೆ ಇಂಪೋರ್ಟ್ ಮಾಡಲು ಗೊತ್ತಿಲ್ಲ ವೆಂದರೆ ಕೆಳಗೆ ಕೊಟ್ಟಿರುವ ಬೀಟ್ ಮಾರ್ಕ್ ಪ್ರಾಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಮುಂದೆ ಇರುವ ಡೌನ್ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಿ ಅದು ನಿಮ್ಮ alight motion ಹೋಗಿ ಅಲ್ಲಿ ಇಂಪೋರ್ಟ್ ಅಂತ ಕೇಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಅದು ಡೌನ್ಲೋಡ್ ಆಗುತ್ತದೆ ಡೌನ್ಲೋಡ್ ಆದ ಮೇಲೆ ಇಂಪೋರ್ಟ್ ಆಗುತ್ತದೆ

ಗೆಳೆಯರೆ ನೀವು alight motion application ಅನ್ನು ಡೌನ್ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿದ ಮೇಲೆ ಬೀಟ್ ಮಾರ್ಕ್ ಪ್ರಾಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಇಂಪೋರ್ಟ್ ಮಾಡಿಕೊಳ್ಳಿ ನಂತರ ವಿಡಿಯೋ ಅನ್ನು ಹೇಗೆ ಎಡಿಟ್ ಮಾಡುವುದೆಂದು ನಾನು ನನ್ನ ಯೂಟ್ಯೂಬ್ ಚಾನೆಲ್ ಅಲ್ಲಿ ವಿಡಿಯೋ ಅಪ್ಲೋಡ್ ಮಾಡಿರುತ್ತೇನೆ ಹೋಗಿ ಸರ್ಚ್ ಮಾಡಿ Pb Editing Studio ಅಲ್ಲಿ ನಿಮಗೆ ನನ್ನ ಚಾನಲ್ ಬರುತ್ತದೆ ಮತ್ತು ನೀವು ಅಲ್ಲಿ ವಿಡಿಯೋ ಅನ್ನು ಪೂರ್ತಿಯಾಗಿ ನೋಡಿ ಹೇಗೆ ಎಡಿಟ್ ಮಾಡುವುದೆಂದು ಕಲಿತುಕೊಳ್ಳಿ ಫ್ರೆಂಡ್ಸ್

Beat mark Froject download
Shake Effect Project Download

ಫ್ರೆಂಡ್ಸ್ ವಿಡಿಯೋ ಅನ್ನು ಎಡಿಟ್ ಮಾಡಿ ಅದನ್ನು 🐼 panda application ಅಲ್ಲಿ ಹೋಗಿ ನೀವು ಎಡಿಟ್ ಮಾಡಿರುವ ವಿಡಿಯೋ ಅನ್ನು ಅಲ್ಲಿ ಕಂಪ್ರಿಮಿಜ್ ಮಾಡಿ ಏಕೆಂದರೆ ಅದು ವಾಟ್ಸಪ್ ಅಲ್ಲಿ ಸ್ಟೇಟಸ್ ಹಾಕಿದ ನಂತರ ಬ್ಲರ ಆಗುದಿಲ್ಲ ಅದಕ್ಕೆ panda ಅನ್ನು ಡೌನ್ಲೋಡ್ ಮಾಡಿಕೊಳ್ಳಿ Full Project Download ಎಲ್ಲರಿಗೂ ನಮ್ಮ ಪೇಜ್ ಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು

By Aadmi

2 thoughts on “Trending Name 🔥Art Video Editing In alight Motion Kannada Sister ❤️love Status Video Editing”
  1. Tnq u✨️❤️❤️ loveyou.. Bor
    MY Heart nija thumba kushi adallu❤️☺️☺️ im happy bro

Leave a Reply

Your email address will not be published. Required fields are marked *