Trending Lyrics+Video clips WhatsApp Status Video Editing In Alight Motion kannada

ಎಲ್ಲರಿಗೂ Pb Editing Studio Website ಗೆ ಸ್ವಾಗತ

WhatsApp Group Join Now
Telegram Group Join Now
Instagram Group Join Now


ಫ್ರೆಂಡ್ಸ್ ಇವತ್ತು ನಾನು ನಿಮಗೆ ಟ್ರೆಂಡಿಂಗ್ ಅಲ್ಲಿ ಇರುವ ವಿಡಿಯೋ ಎಡಟಿಂಗ್ ಅನ್ನು ಹೇಳಿ ಕೊಡುತ್ತೇನೆ ಫ್ರೆಂಡ್ಸ್ ಲೈರಿಕಲ್ ಮತ್ತು ವೀಡಿಯೊ ಕ್ಲಿಪ್ ಹಾಕಿ ವಿಡಿಯೋ ಎಡಿಟಿಂಗ್ ಮಾಡುವುದನ್ನು ನಿಮಗೆ ತುಂಬಾ ಸುಲಭವಾಗಿ ಹೇಳಿಕೊಡುತ್ತೇನೆ ಈ ರೀತಿ ವಾಟ್ಸಾಪ್ ಸ್ಟೇಟಸ್ ವೀಡಿಯೊ ನಾ ಎಡಿಟ್ ಮಾಡಲು ನಾನು ಬಳಸಿರುವ ಅಪ್ಲಿಕೇಶನ್ ಅನ್ನು ನಿಮಗೆ ನೀಡುತ್ತೇನೆ ಮತ್ತು ನೀವು ಅದನ್ನು ಬಳಸಬಹುದು ನಾನು ಬಳಸಿರುವ ಅಪ್ಲಿಕೇಶನ್ ಹೆಸರು alight motion ಅಂತ ಇದೆ ನಾನು ಅದನ್ನು ಟೆಲಿಗ್ರಾಂ ಚಾನಲ್ ಅಲ್ಲಿ ಹಾಕಿದ್ದೇನೆ ನೀವು ಅದನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಮಾತು ನನ್ನ ಟೆಲಿಗ್ರಾಂ ಚಾನಲ್ ಹೆಸರು Pb Editing Studio ಅಂತಾ ಇದೆ

ಫ್ರೆಂಡ್ಸ್ ನೀವು Alight Motion application ಅನ್ನು download ಮಾಡಿದ ಮೇಲೆ ನೀವು ಅದನ್ನು ಓಪನ್ ಮಾಡಿ ಮತ್ತು ಅದು ಕೇಳುವ ಕೆಲವೊಂದು ಮಾಹಿತಿಯನ್ನು ಅದಕ್ಕೆ ಒದಗಿಸಿ

ನೀವು ಡೌನ್ಲೋಡ್ ಮಾಡಿದ alight motion ಗೆ ನಾನು ಕೆಳಗೆ ಕೊಟ್ಟಿರುವ ಬೀಟ್ ಮಾರ್ಕ್ ಪ್ರಾಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರೊಜೆಕ್ಟ್ ಅನ್ನು ಇಂಪೋರ್ಟ್ ಮಾಡಿ ಕೊಳ್ಳಬೇಕಾಗುತ್ತದೆ

ಇಂಪೋರ್ಟ್ ಮಾಡಿಕೊಳ್ಳೋದು ಹೇಗೆ

ಫ್ರೆಂಡ್ಸ್ ನೀವು ಕೆಳಗೆ ಕೊಟ್ಟಿರುವ ಬೀಟ್ ಮಾರ್ಕ್ ಪ್ರಾಜೆಕ್ಟ್ ಮುಂದೆ ಇರುವ ಡೌನ್ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಿ ಅದು ನಿಮ್ಮ Alight Motion ಗೆ ರಿ ಡೈರೆಕ್ಟ್ ಆಗುತ್ತದೆ ಅಲ್ಲಿ ಇಂಪೋರ್ಟ್ ಅಂತ ಕೇಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಅದು ಡೌನ್ಲೋಡ್ ಆಗುತ್ತದೆ ಡೌನ್ಲೋಡ್ ಆದ ಮೇಲೆ ಇಂಪೋರ್ಟ್ ಆಗುತ್ತದೆ

ಫ್ರೆಂಡ್ಸ್ ನೀವು ಬೀಟ್ ಮಾರ್ಕ್ ಪ್ರಾಜೆಕ್ಟ್ ಅನ್ನು ಇಂಪೋರ್ಟ್ ಮಾಡಿದ ರೀತಿಯಲ್ಲಿ ಶೇಕ್ ಎಫೆಕ್ಟ್ ಪ್ರೊಜೆಕ್ಟ್ ಅನ್ನು ಸಹ ಸೇಮ ಅದೇ ರೀತಿಯಲ್ಲಿ ಇದನ್ನು ಸಹ ಇಂಪೋರ್ಟ್ ಮಾಡಿಕೊಳ್ಳಿ

ಇಂಪೋರ್ಟ್ ಮಾಡಿದ ನಂತರ ಮುಂದೆ ನೀವು ಇನ್ನೂ ಅನೇಕ ಬಗೆಯ ಮೆಟೀರಿಯಲ್ಸ್ ಗಳನ್ನು ಮತ್ತು ವೀಡಿಯೊ ಕ್ಲಿಪ್ ಗಳನ್ನು ಸಹ ಡೌನ್ಲೋಡ್ ಮಾಡಿ ಕೊಳ್ಳಬೇಕಾಗುತ್ತದೆ ಅವುಗಳನ್ನು ನಾನು ನನ್ನ ಟೆಲಿಗ್ರಾಂ ಚಾನಲ್ ಅಲ್ಲಿ ಹಾಕಿರುತ್ತೇನೆ ನೀವು ಅವುಗಳನ್ನು ಸಹ ಬಳಸಬಹುದು ( ನನ್ನ ಟೆಲಿಗ್ರಾಂ ಚಾನಲ್ ಹೆಸರು Pb Editing Studio ಅಂತಾ ಇದೆ ನೀವು ನಿಮ್ಮ ಟೆಲಿಗ್ರಾಂ ಅಕೌಂಟಲ್ಲಿ ಸರ್ಚ್ ಮಾಡಿ ನನ್ನ ಚಾನಲ್ ಬರುತ್ತದೆ ಮತ್ತು ನನ್ನ ಟೆಲಿಗ್ರಾಂ ಚಾನಲ್ ಜಾಯಿನ್ ಆಗಿ ಮತ್ತು ನಾನು ಅಲ್ಲಿ ಹಾಕಿರುವ ಫೋಟೋಸ್ ಮತ್ತು ವೀಡಿಯೊ ಕ್ಲಿಪ್ ಅನ್ನು download ಮಾಡಿ ಕೊಳ್ಳಬಹುದು

ಫ್ರೆಂಡ್ಸ್ ಎಲ್ಲಾ ರೀತಿಯ ಮೆಟೀರಿಯಲ್ಸ್ ಗಳನ್ನು ಡೌನ್ಲೋಡ್ ಮಾಡಿದ ಮೇಲೆ ನಿಮ್ಮ ಯೂಟ್ಯೂಬ್ ಅಪ್ಲಿಕೇಶನ್ ಅಲ್ಲಿ ಹೋಗಿ Pb Editing Studio ಅಂತಾ ಸರ್ಚ್ ಮಾಡಿ ಆಲ್ಲಿ ನನ್ನ ಯೂಟ್ಯೂಬ್ ಚಾನಲ್ ಬರುತ್ತದೆ ನೀವು ಅಲ್ಲಿ ಈ ವಿಡಿಯೋದ ಥಮ್ಮಲೆ ನೋಡ ಬಹುದು ಆ ತಮನಲೆ ಮೇಲೆ ಕ್ಲಿಕ್ ಮಾಡಿ ಫೋರ್ತಿ ವಿಡಿಯೊ ವನ್ನೂ ನೋಡಿ ಎಡಿಟಿಂಗ್ ಅನ್ನು ತುಂಬಾ ಸುಲಭವಾಗಿ ತಯಾರಿಸಬಹುದು

THANK U

BEAT MARK PROJECT

Download

SHAKE EFFECT PROJECT

Download

By Aadmi

2 thoughts on “Trending Lyrics+Video clips WhatsApp Status Video Editing In Alight Motion kannada”

Leave a Reply

Your email address will not be published. Required fields are marked *