Trending Lyrics+Video clips video Editing In Alight Motion Kannada

Lyrics Video EditingLyrics Video Editing

ಹಾಯ್ ಫ್ರೆಂಡ್ಸ್ ಎಲ್ಲರಿಗೂ pb Editing Studio Website ಗೆ ಸ್ವಾಗತ ಗೆಳೆಯರೇ ಇವತ್ತು ನೀವು ಯೂಟ್ಯೂಬ್ ನಲ್ಲಿ ನೋಡಿರುವ ರೀತಿಯಲ್ಲಿ WhatsApp Status Video ಅನ್ನು ಹೇಗೆ ಎಡಿಟಿಂಗ್ ಮಾಡುವುದೆಂದು ಹೇಳಿ ಕೊಡುತ್ತೇನೆ ಮತ್ತು ನಾನು ಆ ವಿಡಿಯೋ ಅನ್ನು ಎಡಿಟಿಂಗ್ ಮಾಡಲು ಬಳಸಿರುವ ಪ್ರತಿಯೊಂದು ಮೆಟೀರಿಯಲ್ ಲಿಂಕ್ಸ್ ಅನ್ನು ಕೆಳಗೆ ನೀಡಿರುತ್ತದೆ ಗೆಳೆಯರೇ ಮತ್ತು ನೀವು ಅದರ ಜೊತೆಗೆ ಒಂದು ಅಪ್ಲಿಕೇಷನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ ಅದರ ಹೆಸರು alight Motion ಅಂತಾ ಇದೆ ನೀವು ನಿಮ್ಮ ಪ್ಲೇ ಸ್ಟೋರ್ ಡೌನ್ಲೋಡ್ ಮಾಡಿಕೊಳ್ಳಬಹುದು ಅಥವಾ ನನ್ನ ಟೆಲಿಗ್ರಾಂ ಚಾನಲ್ ಸಹ ಬೇಟಿ ಮಾಡಿ ಆಲ್ಲಿ ಲಿಂಕ್ ಮೇಲೆ ಕ್ಲಿಕ್ ಡೌನ್ಲೋಡ್ ಮಾಡಿಕೊಳ್ಳಬಹುದು ನನ್ನ ಟೆಲಿಗ್ರಾಂ ಚಾನಲ್ ಹೆಸರು pb Editing Studio ಅಂತ ಇರುತ್ತದೆ ನೀವು ಎಲ್ಲಾ ರೀತಿಯ ಮೆಟೀರಿಯಲ್ ಅನ್ನು ಡೌನ್ಲೋಡ್ ಮಾಡಿದ ಮೇಲೆ ಇ ರೀತಿಯ ವಿಡಿಯೋ ಅನ್ನು ರಚಿಸಲು ಇಲ್ಲಿ ಕೆಳಗೆ ಇರುವ ಸ್ಟೆಪ್ಸ್ ಅನ್ನು ಅನುಸರಿಸಿ ಮತ್ತು ಎಡಿಟಿಂಗ್ ಮಾಡುವುದನ್ನು ಕಲಿತುಕೊಳ್ಳಿ ಗೆಳೆಯರೇ

WhatsApp Group Join Now
Telegram Group Join Now
Instagram Group Join Now

ಮೊದಲನೇ ಹಂತ

ಗೆಳೆಯರೇ ನೀವು ಇ ಹಂತದಲ್ಲಿ ಇ ವಿಡಿಯೋ ಅನ್ನು ರಚಿಸಲು ಬೇಕಾಗಿರುವ ಅಪ್ಲಿಕೇಷನ್ ಅನ್ನು ಹೇಗೆ ಡೌನ್ಲೋಡ್ ಮಾಡುವುದು ಎಂದು ಹೇಳುತ್ತೇನೆ ನೀವು alight motion application ಅನ್ನು ಡೌನ್ಲೋಡ್ ಮಾಡಲು ನಿಮ್ಮ ಮೊಬೈಲ್ ಅಲ್ಲಿ ಇರುವ ಪ್ಲೇ ಸ್ಟೋರ್ ಅಲ್ಲಿ alight Motion ಅಂತ ಸರ್ಚ್ ಮಾಡಿ ಅಲ್ಲಿ ಬರುವ ಅಪ್ಲಿಕೇಷನ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಿ ನಂತರ ಎರಡನೇ ಹಂತ ವನ್ನು ಅನುಸರಿಸಿ .4049

ಎರಡನೇ ಹಂತ

ಫ್ರೆಂಡ್ಸ್ ನೀವು ಈ ಹಂತದಲ್ಲಿ ಇ ವಿಡಿಯೋ ಅನ್ನು ರಚಿಸಲು ಬೇಕಾಗಿರುವ ಫೋಟೋ ಹಾಗೂ ಬೇರೆ ಮೆಟೀರಿಯಲ್ ಅನ್ನು ಹೇಗೆ ಡೌನ್ಲೋಡ್ ಮಾಡುವುದು ಹೇಗೆ ಎಂದು ಹೇಳುತ್ತೇನೆ ನೀವು ಮೊದಲು ನಿಮ್ಮ ಮೊಬೈಲ್ ಅಲ್ಲಿ ಇರುವ ಟೆಲಿಗ್ರಾಂ ಅಪ್ಲಿಕೇಶನ್ ನಲ್ಲಿ ಹೋಗಿ pb Editing Studio ಅಂತ ಸರ್ಚ್ ಮಾಡಿ ಅಲ್ಲಿ ಜಾಯಿನ್ ಆಗಿ ಮತ್ತು ನಾನು ಅಲ್ಲಿ ವಿಡಿಯೋ ಗಳಿಗೆ ಬಳಸಿರುವ ಪ್ರತಿಯೊಂದು ಮೆಟೀರಿಯಲ್ ಅನ್ನು ಅಪ್ಲೋಡ್ ಮಾಡಿರುತ್ತೇನೆ ಗೆಳೆಯರೇ

ಮೂರನೇ ಹಂತ

ಈ ಹಂತದಲ್ಲಿ ನೀವು ಬೀಟ್ ಮಾರ್ಕ್ ಪ್ರಾಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ನಿಮ್ಮ alight motion application ಗೆ ಇಂಪೋರ್ಟ್ ಮಾಡಿಕೊಳ್ಳಬೇಕಾಗುತ್ತದೆ ಇಂಪೋರ್ಟ್ ಮಾಡಲು ಕೆಳಗೆ ನೀಡಿರುವ ಬೀಟ್ ಮಾರ್ಕ್ ಪ್ರಾಜೆಕ್ಟ್ ಮುಂದೆ ಇರುವ ಡೌನ್ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಿ ಅದು ನಿಮ್ಮ alight motion ge ಹೋಗಿ ಅಲ್ಲಿ ಇಂಪೋರ್ಟ್ ಅಂತ ಕೇಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಅದು ಇಂಪೋರ್ಟ್ ಆಗುತ್ತದೆ

ನಾಲ್ಕನೆಯ ಹಂತ

ಗೆಳೆಯರೇ ನೀವು ಪ್ರತಿಯೊಂದು ಮೆಟೀರಿಯಲ್ ಡೌನ್ಲೋಡ್ ಮಾಡಿದ ಮೇಲೆ ನನ್ನ ಯೂಟ್ಯೂಬ್ ಚಾನೆಲ್ ಅಲ್ಲಿ ಇ ರೀತಿಯ ವಿಡಿಯೋ ಹೇಗೆ ಎಡಿಟ್ ಮಾಡುವುದೆಂದು ಹೇಳಿ ಕೊಟ್ಟಿರುತ್ತೇನೇ ನನ್ನ ಯೂಟ್ಯೂಬ್ ಚಾನೆಲ್ ಹೆಸರು pb Editing Studio ಅಂತ ಇರುತ್ತದೆ ನೀವು ನಿಮ್ಮ ಯೂಟ್ಯೂಬ್ ಅಪ್ಲಿಕೇಶನ್ ಅಲ್ಲಿ ಸರ್ಚ್ ಮಾಡಿ ಆಲ್ಲಿ ನನ್ನ ಚಾನಲ್ ಬರುತ್ತದೆ ಮತ್ತು ಅಲ್ಲಿ ಚಾನಲ್ ಅಲ್ಲಿರುವ ವಿಡಿಯೋ ನೋಡಿ ಎಡಿಟಿಂಗ್ ಕಲಿತುಕೊಳ್ಳಿ

~» Beat Mark Preset Link.
Download

~» Shake Effect Preset Link.
Download

~» Beat Mark Xml Link.
Download

~» Shake Effect Xml Link.
Download

By Aadmi

Leave a Reply

Your email address will not be published. Required fields are marked *