Trending Lyrics Photo Video Editing In alight motion 12

Alight Motion Lyrics Video Editing

ಎಲ್ಲರಿಗೂ ನಮಸ್ಕಾರ ನಾನು ಇವತ್ತು ನಿಮಗೆ ಒಂದು ಫೋಟೋ ಅನ್ನು ಬಳಸಿಕೊಂಡು lyrics ವಿಡಿಯೋ ಅನ್ನು ಹೇಗೆ ಎಡಿಟ್ ಮಾಡುವುದೆಂದು ಹೇಳಿ ಕೊಡುತ್ತೇನೆ ಮತ್ತು ನಾನು ಈ ವಿಡಿಯೋ ಅನ್ನು ಎಡಿಟ್ ಮಾಡಲು ಬಳಸಿರುವ ಎಲ್ಲಾ ರೀತಿಯ ಮೆಟೀರಿಯಲ್ ಅನ್ನು ನಿಮಗೆ ಒದಗಿಸುತ್ತೇನೆ ಮತ್ತು ನೀವು ಇ ರೀತಿಯ ವಿಡಿಯೋ ಎಡಿಟಿಂಗ್ ಮಾಡಲು ಬೀಟ್ ಮಾರ್ಕ್ ಪ್ರಾಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಇಂಪೋರ್ಟ್ ಮಾಡಿಕೊಳ್ಳಿ ಅವುಗಳ ಲಿಂಕ್ ಅನ್ನು ಕೆಳಗೆ ಕೊಡಲಾಗಿದೆ ಫ್ರೆಂಡ್ಸ್ ಕೆಲವಂದೂ ಮೆಟೀರಿಯಲ್ ಅನ್ನು ನನ್ನ ಟೆಲಿಗ್ರಾಂ ಚಾನಲ್ ಅಲ್ಲಿ ಹಾಕಿರುತ್ತೆನೆ ಅಲ್ಲಿ ಹೋಗಿ ಅವುಗಳನ್ನು ಸಹ ಡೌನ್ಲೋಡ್ ಮಾಡಿಕೊಳ್ಳಿ ನನ್ನ ಟೆಲಿಗ್ರಾಂ ಚಾನಲ್ ಹೆಸರು Pb Editing Studio ಅಂತಾ ಇದೆ ಅದರ ಲಿಂಕ್ ಇಲ್ಲಿದೆ 👉 join Now

WhatsApp Group Join Now
Telegram Group Join Now
Instagram Group Join Now

ಬೀಟ್ ಮಾರ್ಕ್ ಪ್ರಾಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಹೇಗೆ ಇಂಪೋರ್ಟ್ ಮಾಡಿಕೊಳ್ಳೋದು

ಗೆಳೆಯರೇ ನೀವು ಬೀಟ್ ಮಾರ್ಕ್ ಪ್ರಾಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಇಂಪೋರ್ಟ್ ಮಾಡಿಕೊಳ್ಳಬೇಕಾಗುತ್ತದೆ ಅವುಗಳನ್ನು ಇಂಪೋರ್ಟ್ ಮಾಡಲು ಕೆಳಗೆ ಕೊಟ್ಟಿರುವ ಬೀಟ್ ಮಾರ್ಕ್ ಪ್ರಾಜೆಕ್ಟ್ ಮುಂದೆ ಡೌನ್ಲೋಡ್ ಮೇಲೆ ಕ್ಲಿಕ್ ಮಾಡಿ ಅದು ನಿಮ್ಮ alight motion application ಗೆ ಹೋಗಿ ಅಲ್ಲಿ ಇಂಪೋರ್ಟ್ ಅಂತ ಕೇಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಅದು ಡೌನ್ಲೋಡ್ ಆಗುತ್ತದೆ ನಂತರ ಇಂಪೋರ್ಟ್ ಆಗುತ್ತದೆ ಮತ್ತು ಅದೇ ರೀತಿಯಾಗಿ ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಸಹ ನೀವು ಇಂಪೋರ್ಟ್ ಮಾಡಿಕೊಳ್ಳಬೇಕಾಗುತ್ತದೆ

ಇಂಪೋರ್ಟ್ ಮಾಡಿದ ನಂತರ

Shake Effect Download

ಫ್ರೆಂಡ್ಸ್ ನೀವು ಬೀಟ್ ಮಾರ್ಕ್ ಪ್ರಾಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಇಂಪೋರ್ಟ್ ಮಾಡಿದ ನಂತರ ಬೀಟ್ ಮಾರ್ಕ್ ಪ್ರಾಜೆಕ್ಟ್ ಅನ್ನು ಓಪನ್ ಮಾಡಿ ಅಲ್ಲಿ ಮೊದಲಿಗೆ ಪ್ಲಸ್ ಬಟನ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಮೀಡಿಯಾ ಮೇಲೆ ಕ್ಲಿಕ್ ಮಾಡಿ ಒಂದು ಫೋಟೋ ಹಾಕಿಕೊಳ್ಳಿ ನಂತರ ಅದನ್ನು ದಂಡಿಯ ವರೆಗೂ ಡ್ರ್ಯಾಗ್ ಮಾಡಿಕೊಳ್ಳಿ ಮತ್ತು ಆ ರೀತಿ ಮಾಡಿದ ಮೇಲೆ ಅಲ್ಲಿ ಇರುವ ಟೆಕ್ಸ್ಟ್ ಮೇಲೆ ಕ್ಲಿಕ್ ಮಾಡಿ ಹಾಡಿನಲ್ಲಿರುವ ಲಿರಿಕ್ಸ್ ಅನ್ನು ಟೈಪ್ ಮಾಡಿಕೊಳ್ಳಿ ಟೆಕ್ಸ್ಟ್ ಅನ್ನು ಪೂರ್ತಿ ಟೈಪ್ ಮಾಡಿದ ಮೇಲೆ ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಓಪನ್ ಮಾಡಿ ಅಲ್ಲಿರುವ ಲೇಯರ್ ಮೇಲೆ ಕ್ಲಿಕ್ ಮಾಡಿ ಎಫೆಕ್ಟ್ ಮೇಲೆ ಕ್ಲಿಕ್ ಮಾಡಿ ಮೂರು ಡಾಟ್ ಮೇಲೆ ಕ್ಲಿಕ್ ಮಾಡಿ ಕಾಪಿ ಎಫೆಕ್ಟ್ ಮಾಡಿ back ಬಂದು ಬೀಟ್ ಮಾರ್ಕ್ ಪ್ರಾಜೆಕ್ಟ್ ಅನ್ನು ಓಪನ್ ಮಾಡಿ ಅಲ್ಲಿ ಟೈಪ್ ಮಾಡಿದ ಎಲ್ಲಾ ಟೆಕ್ಸ್ಟ್ ಗು ಅದನ್ನು ಪೇಸ್ಟ್ ಮಾಡಿಕೊಳ್ಳಿ ನಂತರ ನಿಮ್ಮ ಲೋಗೋ ಅನ್ನು ಹಾಕಿಕೊಂಡು ವಿಡಿಯೋ ಅನ್ನು ಸೇವೆ ಮಾಡಿಕೊಳ್ಳಿ ಮತ್ತು ಇದೆ ರೀತಿಯ ವಿಡಿಯೋ ಎಡಿಟಿಂಗ್ ಬಗ್ಗೆ ಮಾಹಿತಿ ತಿಳಿಯಲು ಮತ್ತೆ ಮತ್ತೆ ನಮ್ಮ ಪೇಜ್ ಗೆ ಭೇಟಿ ನೀಡಿ ಮತ್ತು ನೀವು ನಿಮ್ಮ ಫ್ರೆಂಡ್ಸ್ ಗು ಇದರ ಬಗ್ಗೆ ಹೇಳಿ ಅವರಿಗೂ ಎಡಿಟಿಂಗ್ ಕಲಿಯಲು ಸಹಾಯ ವಾಗುತ್ತದೆ

ಧನ್ಯವಾದಗಳು

Beat mark download

By Aadmi

Leave a Reply

Your email address will not be published. Required fields are marked *