Trending Ganesha Video Editing in Kannada .25

Ganesh Chaturthi Special Video Editing

ಎಲ್ಲರಿಗೂ ನಮಸ್ಕಾರ

WhatsApp Group Join Now
Telegram Group Join Now
Instagram Group Join Now

ಫ್ರೆಂಡ್ಸ್ ನಾನು ನಿಮಗೆ ಹಿಂದಿನ ಲೇಖನದಲ್ಲಿ ಹೇಳಿರುವಂತೆ ಇವತ್ತು ನಾನು ನಿಮಗೆ ಸಮೀಪದಲ್ಲಿ ಬರುತ್ತಿರುವ ಗಣೇಶ ಚತುರ್ಥಿಯ ಹಬ್ಬದ ನಿಮಿತ್ಯವಾಗಿ ನಾನು ನಿಮಗೆ ಒಂದು ವಾಟ್ಸಪ್ ಸ್ಟೇಟಸ್ ವಿಡಿಯೋ ಎಡಿಟಿಂಗ್ ಬಗ್ಗೆ ಹೇಳಿಕೊಡುತ್ತೇನೆ ಫ್ರೆಂಡ್ಸ್ ನೀವು ಈ ವಾಟ್ಸಪ್ ಸ್ಟೇಟಸ್ ಅನ್ನು ಎಡಿಟಿಂಗ್ ಕಲಿಯಲು ಬಯಸಿದರೆ ಇಲ್ಲಿ ಕೆಳಗೆ ಇರುವ ಲೇಖನವನ್ನು ಪೂರ್ತಿಯಾಗಿ ಓದಿಕೊಳ್ಳಿ

ಎಲ್ಲರಿಗೂ ನಮಸ್ಕಾರ ಗೆಳೆಯರೇ ಇವತ್ತು ನಾನು ನಿಮಗೆ ಡೈಲಾಗ್ ಮತ್ತು ಡಿಜೆ ಸಾಂಗ್ ಅನ್ನು ಬಳಸಿಕೊಂಡು ಮತ್ತೆ ಕೆಲವು ಗಣೇಶ್ ಫೋಟೋಸ್ ಗಳನ್ನು ಬಳಸಿಕೊಂಡು ಗಣೇಶ್ ಚತುರ್ಥಿಯ ವಾಟ್ಸಪ್ ಸ್ಟೇಟಸ್ ಅನ್ನು ಹೇಗೆ ಎಡಿಟ್ ಮಾಡಬೇಕೆಂದು ಹೇಳಿಕೊಡುತ್ತೇನೆ ಫ್ರೆಂಡ್ಸ್ ನಾನು ಈ ವಿಡಿಯೋ ಎಡಿಟಿಂಗ್ ಮಾಡಲು ಬಳಸಿರುವ ಪ್ರತಿಯೊಂದು ಫೋಟೋಸ್ ಮತ್ತು ವಿಡಿಯೋ ಕ್ಲಿಪ್ ಮತ್ತು ಇನ್ನು ಅನೇಕ ಮೆಟೀರಿಯಲ್ ಗಳನ್ನು ನಿಮಗೆ ಒದಗಿಸುತ್ತೇನೆ ಕೆಲವೊಂದು ಮೆಟೀರಿಯಲ್ ಲಿಂಕ್ ಅನ್ನು ನಾನು ಈ ಲೇಖನದ ಕೆಳಗೆ ಕೊಟ್ಟಿರುತ್ತೇನೆ ಹಾಗೆ ಇನ್ನೂ ಅನೇಕ ಮೆಟ್ರಿಯಲ್ ನಾನು ನನ್ನ ಟೆಲಿಗ್ರಾಂ ಚಾನಲ್ ಅಲ್ಲಿ ಹಾಕಿರುತ್ತೇನೆ ನನ್ನ ಟೆಲಿಗ್ರಾಂ ಚಾನೆಲ್ ಹೆಸರು Pb Editing Studio ಅಂತ ಇದೆ ನೀವು ನಿಮ್ಮ ಟೆಲಿಗ್ರಾಂ ಅಪ್ಲಿಕೇಶನ್ ನಲ್ಲಿ ಸರ್ಚ್ ಮಾಡಿ ಅಲ್ಲಿ ನನ್ನ ಚಾನೆಲ್ ಬರುತ್ತದೆ ಅದಕ್ಕೆ ಜಾಯಿನ್ ಆಗಿ ಮತ್ತು ನಾನು ಅಲ್ಲಿ ಹಾಕಿರುವ ಪ್ರತಿಯೊಂದು ಡೌನ್ಲೋಡ್ ಮಾಡಿಕೊಳ್ಳಿ ಫ್ರೆಂಡ್ಸ್ ನೀವೆಲ್ಲ ಮೆಟೀರಿಯಲ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವುದರ ಜೊತೆಗೆ Alight motion ಎಂಬ ಅಪ್ಲಿಕೇಶನ್ ಅನ್ನು ಸಹ ಡೌನ್ಲೋಡ್ ಮಾಡಿಕೊಳ್ಳಿ

Shake Effect Download

ನೀವು alight motion ಅನ್ನು ಇನ್ಸ್ಟಾಲ್ ಮಾಡಿದ ಮೇಲೆ ನಾನು ಈ ಲೇಖನದ ಕೆಳಗೆ ಕೊಟ್ಟಿರುವ ಎರಡು ಪ್ರಾಜೆಕ್ಟ್ ಗಳನ್ನು ಅದಕ್ಕೆ ಇಂಪೋರ್ಟ್ ಮಾಡಿಕೊಳ್ಳಿ ಅದಕ್ಕೆ ಇಂಪೋರ್ಟ್ ಮಾಡಲು ಬಿಟ್ ಮಾರ್ಕ್ ಮುಂದೆ ಇರುವ ಡೌನ್ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಿ ಅದು ಯಾಪ್ ಗೆ ಡೈರೆಕ್ಟಾಗಿ ಹೋಗಿ ಅಲ್ಲಿ ಇಂಪೋರ್ಟ್ ಅಂತ ಕೇಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಅದು ಡೌನ್ಲೋಡ್ ಆಗಿ ಇಂಪೋರ್ಟ್ ಆಗುತ್ತದೆ ಅದೇ ರೀತಿಯಾಗಿ ಶೇಕ್ ಎಫೆಕ್ಟ್ ಅನ್ನು ಸಹ ಇಂಪೋರ್ಟ್ ಮಾಡಿಕೊಳ್ಳಿ

ಫ್ರೆಂಡ್ಸ್ ನೀವು ಇಂಪೋರ್ಟ್ ಮಾಡಿಕೊಂಡ ಬೀಟ್ ಮಾರ್ಕ್ ಪ್ರಾಜೆಕ್ಟ್ ಅನ್ನು ಓಪನ್ ಮಾಡಿಕೊಳ್ಳಿ ಅಲ್ಲಿ ಮೊದಲಿಗೆ ಒಂದು ವಿಡಿಯೋ ಕ್ಲಿಪ್ ಆಡ್ ಮಾಡಿಕೊಳ್ಳಿ ಹಾಗೆ ಅದರ brightness ಅನ್ನು ಸ್ವಲ್ಪ ಕಡಿಮೆ ಮಾಡಿ ಮುಂದೆ ಫೋಟೋಗಳನ್ನು ಹಾಕಿಕೊಳ್ಳಿ ನಂತರ ಹಿಂದೆ ಬಂದು ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಓಪನ್ ಮಾಡಿಕೊಂಡು ಅಲ್ಲಿರುವ ಮೊದಲನೇ ಫೋಟೋ ಆಯ್ಕೆ ಮಾಡಿಕೊಂಡು ಅದರ ಎಫೆಕ್ಟ್ ಅನ್ನು ಕಾಪಿ ಮಾಡಿಕೊಳ್ಳಿ ನಂತರ ಬಿಟ್ ಮಾರ್ಕ್ಸ್ ಪ್ರೊಜೆಕ್ಟನ್ನು ಓಪನ್ ಮಾಡಿಕೊಂಡು ಅಲ್ಲಿರುವ ಮೊದಲನೇ ಫೋಟೋಗೆ ಆ ಎಫೆಕ್ಟ್ ಅನ್ನು ಪೇಸ್ಟ್ ಮಾಡಿ ನಂತರ ಮೂರು ಫೋಟೋಗಳನ್ನು ಬಿಟ್ಟು ಮತ್ತೊಂದು ಫೋಟೋಗೆ ಪೇಸ್ಟ್ ಮಾಡಿ ಹಾಗೆ ಮೂರು ಫೋಟೋಗಳನ್ನು ಬಿಟ್ಟು 4 ನೇ ಫೋಟೋಗೆ ಫೆಸ್ಟ್ ಮಾಡ್ತಾ ಹೋಗಿ ಪೂರ್ತಿಯಾಗಿ ಕಂಪ್ಲೀಟ್ ಮಾಡಿದ ನಂತರ ಸಿಕ್ ಎಫೆಕ್ಟ್ ಪ್ರಾಜೆಕ್ಟ್ ಅಲ್ಲಿ ಹೋಗಿ ಮತ್ತೊಂದು ಫೋಟೋಗೆ ಇರುವ ಎಫೆಕ್ಟ್ ಕಾಪಿ ಮಾಡಿಕೊಳ್ಳಿ ನಂತರ ಬಿಟ್ ಮಾರ್ಕ್ ಪ್ರೊಜೆಕ್ಟ್ ಓಪನ್ ಮಾಡಿ ಅವಾಗಲೇ ಬಿಟ್ಟಿರುವ ಮೂರು ಫೋಟೋಗಳಿಗೆ ಈ ಎಫೆಕ್ಟ್ ಅನ್ನು ಪೇಸ್ಟ್ ಮಾಡಿ ಹೀಗೆ ಮೊದಲು ಹಾಕಿರೋ ಎಫೆಕ್ಟ್ ಅನ್ನು ಬಿಟ್ಟು ಉಳಿದ ಎಲ್ಲಾ ಫೋಟೋಗಳಿಗೆ ಪೇಸ್ಟ್ ಮಾಡಿ ನಂತರ ವಿಡಿಯೋವನ್ನು ಸೇವ್ ಮಾಡಿಕೊಳ್ಳಿ.

ಧನ್ಯವಾದಗಳು

Beat Mark Download

By Aadmi

Leave a Reply

Your email address will not be published. Required fields are marked *