Transform Your Instagram Presence with Alight Motion: Trending Kannada Reels Editing

ಹಾಯ್ ಫ್ರೆಂಡ್ಸ್ ಎಲ್ಲರಿಗೂ ನಮಸ್ಕರ ಪಿಬಿ ಎಡಿಟಿಂಗ್ ಸ್ಟುಡಿಯೋ ವೆಬ್ಸೈಟ್ ಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು

WhatsApp Group Join Now
Telegram Group Join Now
Instagram Group Join Now

ಫ್ರೆಂಡ್ಸ್ Instagram ಅಲ್ಲಿ ಟ್ರೆಂಡಿಂಗ್ ಅಲ್ಲಿ ಇರುವ ಈ ವೀಡಿಯೋ ನಾ ಹೇಗೆ ಎಡಿಟ್ ಮಾಡುವುದೆಂದು ಇ ಕೆಳಗಿನಂತೆ ತುಂಬಾ ಸುಲಭವಾಗಿ ತಿಳಿಸಿದ್ದೇನೆ ಫ್ರೆಂಡ್ಸ್ ಇ ರೀತಿಯಾದ Trending ವಿಡಿಯೋವನ್ನು ಎಡಿಟ್ ಮಾಡಲು ನಿಮ್ಮ ಹತ್ತಿರ Alight Motion ಎಂಬ ಅಪ್ಲಿಕೇಷನ್ ಬೇಕಾಗುತ್ತದೆ ಮತ್ತು Alight Motion ಅಪ್ಲಿಕೇಷನ್ ನಿಮ್ಮ ಹತ್ತಿರ ಇಲ್ಲವಾದರೆ ನನ್ನ ಟೆಲಿಗ್ರಾಂ ಚಾನಲ್ ಅಲ್ಲಿ ಅದರ ಲಿಂಕ್ ಅನ್ನು ಹಾಕಿದ್ದೇನೆ ನನ್ನ ಟೆಲಿಗ್ರಾಂ ಚಾನಲ್ ಹೆಸರು ಪೀಬಿ ಎಡಿಟಿಂಗ್ ಸ್ಟುಡಿಯೋ ಅಂತಾ ಇದೆ ಟ್ರೆಲಿಗ್ರಂ ಅಲ್ಲಿ ಸ್ಕ್ರೆಚೆ ಮಾಡಿ ಚಾನಲ್ ಬರುತ್ತೆ ಅದಕ್ಕೆ ಜಾಯಿನ್ ಆಗಿ ನಂತರ ಅಲೈಟಿ ಮೋಷನ್ app ಅನ್ನು ಡೌನ್ಲೋಡ್ ಮಾಡಿ ನಂತರ ಇನ್ಸ್ಟಾಲ್ ಮಾಡಿಕೊಳ್ಳಿ.

ಇನ್ಸ್ಟಾಲ್ ಮಾಡಿದ ನಂತರ ಇಲ್ಲಿ ಕೆಳಗೆ ಕೊಟ್ಟಿರುವ ಬೀಟ್ ಮಾರ್ಕ್ ಪ್ರಾಜೆಕ್ಟ್ ಅನ್ನು ಮತ್ತು ಶೇಕ್ ಎಫೆಕ್ಟ್ ಪ್ರೊಜೆಕ್ಟ್ ಅನ್ನು ಇಂಪೋರ್ಟ್ ಮಾಡಿಕೊಳ್ಳಿ ಇಂಪೋರ್ಟ್ ಮಾಡಲು ಗೊತ್ತಿಲ್ಲದಿದ್ದರೆ ಇ ಕೆಲಗಿಂತೆ ಅನುಸರಿಸಿ.

ಆಲೈಟ ಮೋಷನ್ ಪ್ರಾಜೆಕ್ಟ್ ನಾ ಹೇಗೆ ಇಂಪೋರ್ಟ್ ಮಾಡಿಕೊಳ್ಳುವುದು

ಅಲೈಟ್ ಮೋಷನ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿದ ಮೇಲೆ ಇಲ್ಲಿ ಕೆಳಗೆ ಕೊಟ್ಟಿರುವ ಬೀಟ್ ಮಾರ್ಕ್ ಪ್ರಾಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಇಂಪೋರ್ಟ್ ಮಾಡಿಕೊಳ್ಳಬೇಕಾಗುತ್ತದೆ ಇಂಪೋರ್ಟ್ ಮಾಡಲು ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅದು ಅಲ್ಲಟ್ ಮೋಷನ್ ಅಪ್ಲಿಕೇಶನ್ ಗೆ ರಿ ಡೈರೆಕ್ಟ್ ಆಗುತ್ತದೆ ಅಲ್ಲಿ ಇಂಪೋರ್ಟ್ ಅಂತ ಕೇಳುತ್ತದೆ ಇಂಪೋರ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅದು ಡೌನ್ಲೋಡ್ ಆಗುತ್ತದೆ ಡೌನ್ಲೋಡ್ ಆದ ಮೇಲೆ ಅಲೈಟ್ ಮೋಶನ್ ಅಪ್ಲಿಕೇಶನ್ ಅಲ್ಲಿ ಇಂಪೋರ್ಟ್ ಆಗುತ್ತದೆ ಇಂಪೋರ್ಟ್ ಆದ ನಂತರ ಪೂರ್ತಿ ವಿಡಿಯೋ ಹೇಗೆ ಎಡಿಟ್ ಮಾಡುವುದೆಂದು ನನ್ನ ಯೂಟ್ಯೂಬ್ ಚಾನೆಲ್ ಅಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದೇನೆ ನನ್ನ ಯೂಟ್ಯೂಬ್ ಚಾನೆಲ್ ಹೆಸರು ಪಿ ಬಿ ಎಡಿಟಿಂಗ್ ಸ್ಟುಡಿಯೋ ಅಂತ ಇದೆ ಯೂಟ್ಯೂಬ್ ಅಪ್ಲಿಕೇಶನ್ ಅಲ್ಲಿ ಹೋಗಿ ಪಿಬಿ ಎಡಿಟಿಂಗ್ ಸ್ಟುಡಿಯೋ ಅಂತ ಸರ್ಚ್ ಮಾಡಿ ಸಿಗುತ್ತದೆ ಚಾನಲ್ಗೆ ಸಬ್ಸ್ಕ್ರೈಬ್ ಮಾಡಿ ಹಾಗೂ ವಿಡಿಯೋನ ನೋಡಿ ಎಡಿಟಿಂಗ್ ಕಲಿತುಕೊಳ್ಳಿ ಧನ್ಯವಾದ

Beat mark download

Shake effect download

By Aadmi

Leave a Reply

Your email address will not be published. Required fields are marked *