Boy's attitude video editing

ಎಲ್ಲರಿಗೂ ನಮಸ್ಕಾರ

WhatsApp Group Join Now
Telegram Group Join Now
Instagram Group Join Now

ಹುಲಿ ಉಗುರಿನ ಲಾಕೇಟ ಹಾಕಿಕೊಂಡವರಿಗೆ ದೊಡ್ಡ ಶಾಕ್

ಹುಲಿ ಉಗುರಿನ ಲಾಕೆಟ್ ಧರಿಸಿದ ಇ ವ್ಯಕ್ತಿಗಳಿಗೆ ಸಂಕಷ್ಟ ಎದುರಾಗಿದೆ

ನಟ ಜಗ್ಗೇಶ್ ನಟ ದರ್ಶನ್ ಹಾಗೂ ನಿಖಿಲ್ ಕುಮಾರ್ ಸ್ವಾಮಿ ಮತ್ತು ರಾಕ್ ಲೈನಗೆ ಸಂಕಷ್ಟ ಎದುರಾಗಿದೆ

ಹುಲಿ ಉಗುರು ಧರಿಸಿದ ಇವರಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಎಲ್ಲರಿಗೂ ನೋಟಿಸ್ ಅನ್ನು ಕಲಿಸುವುದರ ಮೂಲಕ ಅವರ ಮನೆಗೆ ಭೇಟಿ ನೀಡಿ ಹಾಗೂ ಹುಲಿ ಉಗುರು ಧರಿಸಿದರ ಬಗ್ಗೆ ಚರ್ಚೆಯನ್ನು ನಡೆಸಿದ್ದಾರೆ

ನಟ ಜಗ್ಗೇಶ್ ಅವರ ಮನೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಹಾಗೂ ಮಲ್ಲೇಶ್ವರಂನಲ್ಲಿರಿವ ಜಗ್ಗೇಶ್ ಮನೆಗೆ ನೋಟಿಸ್ ಅನ್ನು ನೀಡಲು ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಅವರ ಪತ್ನಿಯ ಪರಿಮಳ ಬಳಿ ಜಗ್ಗೇಶ್ ಹಾಕಿರುವ ಹುಲಿ ಉಗುರಿನ ಕುರಿತು ಮಾಹಿತಿಯನ್ನು ಕಲೆ ಹಾಕಿದ್ದಾರೆ

ಜಗ್ಗೇಶ್ ಅವರ ಮನೆಗೆ ಇನ್ನೊಂದು ಅಧಿಕಾರಿಗಳ ತಂಡ ಭೇಟಿ ನೀಡಿದ್ದು ನಗರ ಡಿಸಿಎಫ್ ರವೀಂದ್ರ ಕುಮಾರ್ ಮತ್ತು ಅವರ ತಂಡ ಪರಿಶೀಲನೆ ನಡೆಸುತ್ತಿದೆ

ಜಗ್ಗೇಶ್ ಅವರು ಮಾದ್ಯಮದ ಮುಂದೆ ತನ್ನ ಬಳಿ ಹುಲಿ ಉಗುರಿನ ಲಾಕೇಟ್ ಇದೇ ಅಂತ ಹೇಳಿದ್ದಾರೆ

ಜಗ್ಗೇಶ್ ಅವರಿಗೆ 20 ವರ್ಷ ವಯಸ್ಸು ಇರುವಾಗ ಅವರ ಅಮ್ಮ ಜಗ್ಗೇಶ್ ಅವರಿಗೆ ಇ ಹುಲಿ ಉಗುರಿನ ಲಾಕೆಟ್ ಅನ್ನು ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ

ರಾಕ್ ಲೈನ್ ವೆಂಕಟೇಶ್ ಅವರ ಮನೆಯಲ್ಲಿ ಶೋಧ

ರಾಕ್ ಲೈನ್ ವೆಂಕಟೇಶ್ ಮನೆಗೆ ನೋಟಿಸ್ ಅನ್ನು ನೀಡಲು ಅರಣ್ಯ ಇಲಾಖೆಯ ಮೂರು ತಂಡ ಭೇಟಿ ನೀಡಿ ಶೋಧ ನಡೆಸುತ್ತಿದೆ

ನಟ ದರ್ಶನ್ ಅವರ ಮನೆ ಬೆಂಗಳೂರಿನ ಆರ್ ಆರ್ ನಗರದಲ್ಲಿರುವ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರ ಮನೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿದ್ದು ದರ್ಶನ್ ಕೊರಳಲ್ಲಿ ಇರುವ ಹುಲಿ ಉಗುರಿನ ಕುರಿತು ಚರ್ಚೆ ನಡೆಸಿ ಅವರ ಬಳಿ ಇದ್ದ ಹುಲಿ ಉಗುರಿನ ಲಾಕೆಟ್ ಅನ್ನು ವಶ ಪಡಿಸಿಕೊಂಡಿದ್ದಾರೆ

ಇತ್ತೀಚಿನ ಕೆಲವು ದಿನಗಳಲ್ಲಿ ಸ್ಯಾಂಡಲ್ವುಡ್ ನ ನಟರು ಹಾಕಿರುವ ಹುಲಿ ಉಗುರಿನ ಕುರಿತು ಹಲವಾರು ರೀತಿಯ ವಿಡಿಯೋ ಗಳು ತುಂಬಾ ವೈರಲ್ ಆಗುತ್ತಾ ಇವೆ

ಹಾಗೂ ಇ ಹುಲಿ ಉಗುರು ಧರಿಸಿರುವ ಸ್ಯಾಂಡಲ್ವುಡ್ ನ ಹೀರೋ ಗಳನ್ನೂ ಪೊಲೀಸ್ರು ಈಗಾಗಲೇ ಅವರು ಧರಿಸಿರುವ ಹುಲಿ ಉಗುರಿನ ಕುರಿತು ತನಿಖೆ ನಡೆಸಿದ್ದಾರೆ

ಒನ್ಯ ಜೀವಿಗಳ ಯಾವುದೇ ಬಿಡಿ ಬಾಗಗಳನ್ನು ದರಿಸುವುದ ಕಾನೂನಿನ ಪ್ರಕಾರ ತಪ್ಪು ಮತ್ತು ಇವುಗಳನ್ನು ಧರಿಸಿದ ಇವರಿಗೆ ಶೀಘ್ರವೇ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ

~» Beat Mark Preset Link.
Download

~» Shake Effect Preset Link.
Download

~» Beat Mark Xml Link.
Download

~» Shake Effect Xml Link.
Download

By Aadmi

Leave a Reply

Your email address will not be published. Required fields are marked *