ರಾಜ್ಯದ ಈ ಜಿಲ್ಲೆಗಳಲ್ಲಿ ನವೆಂಬರ್‌ 22 ರವರೆಗೂ ಮಳೆ

Karnataka state rain soon November 22

ಕರ್ನಾಟಕದ ಇ ಜಿಲ್ಲೆಗಳಿಗೆ ನವೆಂಬರ್ 22 ರವರೆಗೂ ಮಳೆ ಬರುವ ಸಾಧ್ಯತೆ ಹವಾಮಾನ ಇಲಾಖೆ ನೀಡಿರುವ ಮುನ್ನ ಸೂಚನೆ ಅನ್ನು ಕೆಳಗೆ ವಿವರಿಸಲಾಗಿದೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಪ್ ಚಾನಲ್ ಗೆ ಜಾಯಿನ್ ಆಗಿ 👉 WhatsApp

WhatsApp Group Join Now
Telegram Group Join Now
Instagram Group Join Now

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಬಹುತೇಕ ಹಲವಾರು ಕಡೆಯಲ್ಲಿ ಇ ಕೆಲವು ಹಿಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿದ್ದು ಹಾಗೂ ಇನ್ನು ಒಂದು ವಾರಗಳ ಕಾಲ ಮೇಲೆ ಯಾಗುವ ಬಗ್ಗೆ ಹವಾಮಾನ ಇಲಾಖೆಯು ಮಾಹಿತಿಯನ್ನು ನೀಡಿದೆ

19 ರಿಂದ ಮೂರು ದಿನಗಳ ಕಾಲ ಕರಾವಳಿ ಹಾಗೂ ಒಳನಾಡಿನಲ್ಲಿ ಉತ್ತಮ ಮಳೆ ಯಾಗುವ ಮಾಹಿತಿಯನ್ನು ಹವಾಮಾನ ಇಲಾಖೆಯು ಮಾಹಿತಿಯನ್ನು ನೀಡಿದೆ

ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜ ನಗರ, ಚಿಕ್ ಬಳ್ಳಾಪುರ, ಚಿಕ್ ಮಂಗ್ಳೂರು, ಹಾಸನ್, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಇ ಹಲವು ಜಿಲ್ಲೆಗಳಲ್ಲಿ ಬಾರಿ ಪ್ರಮಾಣದ ಉತ್ತಮ ಮಳೆ ಯಾಗಳಿರುವ ಬಗ್ಗೆ ಹವಾಮಾನ ಇಲಾಖೆಯು ಮಾಹಿತಿಯನ್ನು ನೀಡಿದೆ

ದಕ್ಷಿಣ ಕನ್ನಡ ಉಡಪಿ ಉತ್ತರ ಕನ್ನಡ ಬಾಗಲಕೋಟೆ ಬೆಳಗಾವಿ ಬೀದರ್ ಧಾರವಾಡ ಗದಗ ಹಾವೇರಿ ಕಲ್ಬುರ್ಗಿ ಕೊಪ್ಪಳ ರಾಯಚೂರು ವಿಜಾಪುರ ಹಾಗೂ ಯಾದಗಿರಿಯಲ್ಲಿ ಸಾಧಾರಣ ಮಳೆ ಬರುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮಾಹಿತಿಯನ್ನು ನೀಡಿದೆ

ದಿನಾಂಕ ನವೆಂಬರ್ 19 ರಿಂದ ದಿನಾಂಕ 22 ರವರಿಗೆ ದಕ್ಷಿಣ ಕನ್ನಡ ಉಡುಪಿ ಬೆಳಗಾವಿ ಧಾರವಾಡ ಗದಗ ಕೊಪ್ಪಳ ರಾಯಚೂರು ಬೆಂಗಳೂರು ಗ್ರಾಮಾಂತರ ಬೆಂಗಳೂರು ನಗರ ಚಾಮರಾಜ ನಗರ ಚಿಕ್ ಬಳ್ಳಾಪುರ ಚಿಕ್ ಮಂಗ್ಳೂರು ಹಾಸನ್ ಕೊಡಗು ಕೋಲಾರ ಮೈಸೂರು ರಾಮನಗರ ಶಿವಮೊಗ್ಗ ತುಮಕೂರು ವಿಜಯನಗರ ಜಿಲ್ಲೆಗಳಲ್ಲಿ ಮೇಲೆ ಯಾಗಲಿರುವ ಬಗ್ಗೆ ಹವಾಮಾನ ಇಲಾಖೆ ತಿಳಿಸಿದೆ

ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತವರಣ ವಿರಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ

ಗರಿಷ್ಠ ತಾಪಮಾನ

ದಾವಣಗೆರೆ ಹಾಗೂ ವಿಜಾಪುರದಲ್ಲಿ 25.5 ಡಿಗ್ರಿ ಸೆಲ್ಸಿಯಸ್ ಕನಿಷ್ಟ ಉಷ್ಣಾಂಶ ದಾಖಲಾಗಿದೆ
ರಾಜ್ಯದ ಇನ್ನು ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆ ಯಾಗಳಿದ್ದು ಅದರ ತಾಪಮಾನ ವನ್ನು ನೀಡಿದೆ
ಬೆಂಗಳೂರಿನಲ್ಲಿ ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಉತ್ತಮ ಮಳೆ ಯಾಗುವ ಸಾದ್ಯತೆ ಇದೆ ನಗರದಲ್ಲಿ 24.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ 19.4 ಡಿಗ್ರಿ ಸೆಲ್ಸಿಯಸ್ ಕನಿಷ್ಟ ಉಷ್ಣಾಂಶ ಕೆಐಎಎಲ್ 24.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಏಚ್ಎಎಲ್ ನಲ್ಲಿ 24.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ 17.9 ಡಿಗ್ರಿ ಸೆಲ್ಸಿಯಸ್ ಕನಿಷ್ಟ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆಯು ಮಾಹಿತಿಯನ್ನು ನೀಡಿದೆ

ಇದೆ ರೀತಿಯ ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಪ್ ಚಾನಲ್ ಗೆ ಜಾಯಿನ್ ಆಗಿ 👉 WhatsApp

Present Link 👉 Download

Xml Link 👉 Download

By Aadmi

Leave a Reply

Your email address will not be published. Required fields are marked *