The government has given a new update to apply for the ration card!

ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಹೊಸ ಅಪ್ಡೇಟ್ ನೀಡಿದ ಸರ್ಕಾರ!

WhatsApp Group Join Now
Telegram Group Join Now
Instagram Group Join Now

The government has given a new update to apply for the ration card!

ಸರ್ಕಾರವು ನೀಡಿರುವ ಐದು ಗ್ಯಾರಂಟಿ ಯೋಜನೆಗಳ ಲಾಭವನ್ನು ಪಡೆಯಲು ಮುಖ್ಯವಾಗಿ ಬೇಕಾಗಿರುವ ದಾಖಲೆ ಅಂದ್ರೆ ಅದೇ ರೇಷನ್ ಕಾರ್ಡ್ ಪಡಿತರ ಚೀಟಿ ನಮ್ಮ ಹತೀರ ಇಲ್ಲದಿದ್ದರೆ ಸರ್ಕಾರದಿಂದ ಸಿಗುವ ಹಲವಾರು ಸೌಲಭ್ಯಗಳು ನಮ್ಮ ಕೈ ತಪ್ಪಿ ಹೋಗುತ್ತವೆ ಸರ್ಕಾರದ ಕೆಲವು ಸೌಲಭ್ಯಗಳನ್ನು ಪಡೆಯಲು ಪಡಿತರ ಚೀಟಿ ಅಗತ್ಯವಾಗಿದೆ

ರಾಜ್ಯ ಸರ್ಕಾರವು ನೀಡಿರುವ ಗುಹಲಕ್ಷ್ಮಿ ಯೋಜನೆ ಮತ್ತು ಇನ್ನಿತರ ಯೋಜನೆಯ ಲಾಭ ಪಡೆಯಲು ನಮಗೆ ಮುಖ್ಯವಾಗಿ ರೇಷನ್ ಕಾರ್ಡ್ ( ಪಡಿತರ ಚೀಟಿ ) ಅಗತ್ಯವಾಗಿದೆ ಮತ್ತು ಪಡಿತರ ಚೀಟಿಯನ್ನು ಪಡೆಯಲು ಈಗ ಅರ್ಜಿಯನ್ನು ಸಲ್ಲಿಸಲು ಪ್ರತ್ಯೇಕ ಲಿಂಕ್ ಅನ್ನು ಬಿಡುಗಡೆ ಮಾಡಲಾಗಿದೆ ಹಾಗೂ ರೇಷನ್ ಕಾರ್ಡ್ ಅನ್ನು ತಿದ್ದುಪಡಿ ಮಾಡಲು ಸಹ ಅವಕಾಶವನ್ನು ನೀಡಲಾಗಿದೆ

ಈಗಾಗಲೇ ರೇಷನ್ ಕಾರ್ಡ್ ( ಪಡಿತರ ಚೀಟಿ ) ಪಡೆಯಲು ಅರ್ಜಿ ಸಲ್ಲಿಸಲು ಸೂಚಿಸಲಾಗಿತ್ತು ಮತ್ತು ಇವಾಗ ಪಡಿತರ ಚೀಟಿಯನ್ನು ಪಡೆಯಲು ಯಾರೆಲ್ಲಾ ಅರ್ಜಿ ಸಲ್ಲಿಸಿದ್ದಾರೆ ಅವರ ಅರ್ಜಿಯನ್ನು ಪರಿಶೀಲಿಸಿ ಸ್ವೀಕರಿಸಲಾಗುತ್ತದೆ

ಫೆಬ್ರುವರಿ 10 ರಂದು ಗ್ಯಾರಂಟಿ ಯೋಜನೆಗಳ ಸಮಾವೇಶ ನಡೆಸಲಾಗಿದೆ ಇದರಲ್ಲಿ ಅನ್ನಭಾಗ್ಯ ಯೋಜನೆ ಹಾಗೂ ಗೃಹಲಕ್ಷ್ಮಿ ಮತ್ತು ಗೃಹಜೋತಿ ಹಾಗೂ ಯುವ ನಿಧಿ ಇ ರೀತಿಯ ಯೋಜನೆಗಳ ಲಾಭವನ್ನು ಇಲ್ಲಿಯವರೆಗೂ ಪಡೆದಿಲ್ಲವೋ ಅಂತವರು ಭಾಗವಹಿಸಿ ಅವರ ತೊಂದರೆಗಳನ್ನು ತೋಡಿಕೊಂಡಿದ್ದಾರೆ ಮತ್ತು ಹಲವಾರು ಸಲಹೆಗಳನ್ನು ಸಹ ಪಡೆದುಕೊಂಡಿದ್ದಾರೆ

ಈಗಾಗಲೇ ಗೃಹಲಕ್ಷ್ಮಿ ಯೊಂಜನೆಯ 5 ಕಂತಿನ ಹಣ ಬಿಡುಗಡೆ ಮಾಡಲಾಗಿದೆ ಮತ್ತು ಆರನೆಯ ಕಂತಿನ ಹಣವನ್ನು ಬಿಡುಗಡೆ ಮಾಡುತ್ತಿದ್ದಾರೆ ಸರ್ಕಾರವು 05 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ಮೇಲೆ ಹೇಗೆ ರೇಷನ್ ಕಾರ್ಡ್ ಇ ಯೋಜನೆಗಾಗಿ ಬೇಕಾಗಿದಿಯೂ ಅದೇ ರೀತಿ ಸರ್ಕಾರವು ರೇಷನ್ ಕಾರ್ಡ್ ಸುಲಭವಾದ ರೀತಿಯಲ್ಲಿ ಬಡವರ ಕೈ ಸೇರುವಂತೆ ಮಾಡಬೇಕಾಗಿತ್ತು ಆದರೆ ಸರ್ಕಾರ ಇದರ ಬಗ್ಗೆ ಗಮನ ಹರಿಸದೆ ಜನರನ್ನು ಕಷ್ಟಕ್ಕೆ ಸಿಲುಕಿಸಿದೆ ಎನ್ನಲಾಗಿದೆ 1111

XML Download

By Aadmi

Leave a Reply

Your email address will not be published. Required fields are marked *