ಬೆಳೆ ನಷ್ಟಕ್ಕೆ ಸಹಾಯಧನ subsidy for crop loss payment Status : ಮೊಬೈಲ್ ನಲ್ಲಿ ಚೆಕ್ ಮಾಡಿ 2023-24

Subsidy for crop loss

subsidy for crop loss

WhatsApp Group Join Now
Telegram Group Join Now
Instagram Group Join Now

ಎಲ್ಲರಿಗೂ ನಮಸ್ಕಾರ 

ಬರ ಪರಿಹಾರದ ಹಣ ನಿಮಗೆ ಜಮೆ ಆಗಿದೆ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ನೀವು ಈ ಲೇಖನವನ್ನು ಪೂರ್ಣವಾಗಿ ಓದಿಕೊಳ್ಳಿ ಈ ಲೇಖನದಲ್ಲಿ ಅದರ ಬಗ್ಗೆ ಪೂರ್ಣಮಾಹಿತಿ ಎನ್ನು ಒದಗಿಸಲಾಗಿದೆ

ಮುಂಗಾರು ಹಂಗಾಮಿನ ಬೆಳೆ ನಷ್ಟ ಪರಿಹಾರದ ಹಣ ಈಗ ಸುಮಾರು 34 ಲಕ್ಷ ರೈತರ ಖಾತೆಗೆ ಜಮಾ ಆಗಿದೆ ನಿಮಗೂ ಬೆಳೆ ಪರಿಹಾರದ ಹಣ ಜಮಾ ಆಗಿದೆಯೋ ಅಥವಾ ಇಲ್ಲವೋ ಎಂಬುದನ್ನು ತಿಳಿಯಲು ಈ ಲೇಖನವನ್ನು ಪೂರ್ಣವಾಗಿ 

subsidy for crop loss payment Status 

ಮಳೆ ಬರದ ಕಾರಣವಾಗಿ ರೈತರಿಗೆ ಆದ ನಷ್ಟವನ್ನು ಬರಿಸಲು ಈ ಹಿಂದೆ ರೈತರ ಖಾತೆಗೆ ಎರಡು ಸಾವಿರ ಹಣ ಜಮಾ ಮಾಡಲಾಗಿತ್ತು ಹಾಗೂ ಇನ್ನುಳಿದ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗುತ್ತದೆ

ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿ ಆದರಿಸಿ ಫ್ರೂಟ್ಸ್ ಐಡಿ ಯೊಂದಿಗೆ ಪಹಣಿ ಜೋಡಣೆ ಯಾಗಿರುವ ರೈತರ ಖಾತೆಗೆ ಬರ ಪರಿಹಾರದ ಹಣವನ್ನು ನೇರವಾಗಿ ಜಮಾ ಮಾಡಲಾಗುತ್ತಿದೆ

ಸುಮಾರು 34 ಲಕ್ಷ 3454 ಕೋಟಿ ರೂಪಾಯಿ ಹಣವನ್ನು ಬರ ಪರಿಹಾರವಾಗಿ ಡಿ ಬಿ ಟಿ ಮೂಲಕ ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗುತ್ತಿದೆ

ಬೆಳೆ ಪರಿಹಾರ ಸಹಾಯಧನ ಸ್ಟೇಟಸ್ ಚೆಕ್ ಮಾಡಿ 

ಇದನ್ನು ಸಹ ಓದಿ.Online adhar card update | ನಿಮ್ಮ ಆಧಾರ್ ಕಾರ್ಡ್ ನೀವೇ ಅಪ್ಡೇಟ್ ಮಾಡಿಕೊಳ್ಳಬಹುದು

1 ಪ್ಲೇ ಸ್ಟೋರ್ ಅಲ್ಲಿ ಡಿ ಬಿ ಟಿ ಎಂಬ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಿ app link Download 

2 ಡಿಬಿಟಿ ಎಂಬ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿದ ಮೇಲೆ ಅದನ್ನು ಓಪನ್ ಮಾಡಿಕೊಳ್ಳಿ ಅಲ್ಲಿ ನಿಮ್ಮ ಆಧಾರ್ ನಂಬರನ್ನು ಹಾಕಿ ಟಿಕ್ ಮಾರ್ಕ್ ಮಾಡಿ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಿ 

3 ಎಂಟರ್ ಮಾಡಿದ ಆಧಾರ್ ಕಾರ್ಡ್ ನಂಬರ್ ಗೆ ಲಿಂಕ್ ಆಗಿರುವ ಮೊಬೈಲ್ ಗೆ otp ಬಂದಿರುತ್ತದೆ ಅದನ್ನು ಎಂಟರ್ ಮಾಡಿ ವೆರಿಫೈ ಓಟಿಪಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ 

4 ಅಲ್ಲಿ ನಿಮ್ಮ ವೈಯಕ್ತಿಕ ವಿವರಗಳು ಗೋಚರಿಸುತ್ತದೆ  ಕೆಳಗೆ ಮೊಬೈಲ್ ನಂಬರ್ ಅನ್ನು ಹಾಕಿ ಓಕೆ ಮೇಲೆ ಕ್ಲಿಕ್ ಮಾಡಿ

5 ನಿಮಗೆ ಕ್ರಿಯೇಟ್ ಎಂಪಿನ್ ಎಂದು ಗೋಚರಿಸುತ್ತದೆ ಅಲ್ಲಿ ನಿಮ್ಮ ನೆನಪಿನಲ್ಲಿರುವ ನಾಲ್ಕು ಅಂಕಿಗಳನ್ನು ಎಂಟರ್ ಮಾಡಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ 

6 ನಂತರ ಅಲ್ಲಿ ಸೆಲೆಕ್ಟ್ ಬೆನಿಫರ್ಸಿ ಅಂತ ಇರುತ್ತದೆ ಅಲ್ಲಿ ನಿಮ್ಮ ಹೆಸರನ್ನು ಆಯ್ಕೆ ಮಾಡಿ ನೀವು ಸೆಟ್ ಮಾಡಿಕೊಂಡಿರುವ Mpin ಅನ್ನು ಎಂಟರ್ ಮಾಡಿ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ 

7 ನಂತರ ಪೇಮೆಂಟ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಇನ್ಪುಟ್ ಸಬ್ಸಿಡಿ ಫಾರ್ ಕ್ರಾಪ್ ಲೋಸ್ ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ 

ನಿಮ್ಮ ಖಾತೆಗೆ ಸರ್ಕಾರದಿಂದ ಬೆಳೆ ಪರಿಹಾರವಾಗಿ 2000 ಜಮಾ ಆಗಿರುವುದು ಹಾಗೂ ಇತ್ತೀಚಿಗೆ ಬಿಟ್ಟಿರುವ ಪರಿಹಾರದ ಮತ್ತು ಅಲ್ಲಿ ಗೋಚರಿಸುತ್ತದೆ ಈ ರೀತಿಯಾಗಿ ಬರ ಪರಿಹಾರದ ಹಣ ಜಮಾ ಆಗಿದೆಯೋ ಅಥವಾ ಇಲ್ಲವೋ ಎಂಬುದನ್ನು ತಿಳಿಯಲು ಈ ರೀತಿ ಚೆಕ್ ಮಾಡಿಕೊಳ್ಳಿ 

ಇದೇ ರೀತಿ ಹೆಚ್ಚಿನ ಮಾಹಿತಿಯನ್ನು ತಿಳಿಯಲು ನಮ್ಮ ಪೇಜ್ ಗೆ ಭೇಟಿ ನೀಡಿ

All Videos 

Download 

Download

Download

Download

Download

Download

Download

Download

Full Project 

Download 

Xml 

Download 

By Aadmi

Leave a Reply

Your email address will not be published. Required fields are marked *