‘SSLC’ Students, do this to correct the mark sheet online..!

Alight Motion video editing

ಎಲ್ಲರಿಗೂ ನಮಸ್ಕಾರ

WhatsApp Group Join Now
Telegram Group Join Now
Instagram Group Join Now

ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿ ಅವರಿಗೆ ನೀಡಿರುವ ಅಂಕ ಪಟ್ಟಿಯಲ್ಲಿ ಏನಾದರೂ ತಿದ್ದುಪಡಿ ಇದ್ದಲಿ ಇ ರೀತಿಯಾಗಿ ಮಾಡಿ ನಿಮ್ಮ ಅಂಕ ಪಟ್ಟಿಯಲ್ಲಿ ತಪ್ಪನ್ನು ತಿದ್ದುಪಡಿ ಮಾಡಿಕೊಳ್ಳಿ

ಎಸೆಸೆಲ್ಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯನ್ನು ತಿದ್ದುಪಡಿ ಮಾಡಲು ಬೆಂಗಳೂರಿನ ಕೇಂದ್ರ ಕಚೇರಿಗೆ ಹೋಗುವ ಅವಶ್ಯಕತೆಯಿಲ್ಲ. ತಿದ್ದುಪಡಿ ಮಾಡಲು ವಿದ್ಯಾರ್ಥಿಗಳು ತಾವು ಕಲಿತ ಪ್ರೌಡಶಾಲೆ ಯಲ್ಲೆ ಸೌಲಭ್ಯ ಪಡೆಯಬಹುದಾಗಿದೆ

ನೀವು ಅಂಕಪಟ್ಟಿ ತಿದ್ದುಪಡಿ ಮಾಡಲು ಇ ಕೆಳಗಿನ ವಿಧಾನ ಅನುಸರಿಸಿ

ನಿಮಗೆ ನೀಡಿದ ಅಂಕಪಟ್ಟಿಯಲ್ಲಿ ತಪ್ಪಿದ್ದಲ್ಲಿ ನಿಮ್ಮ ಮುಖ್ಯೋಪಾಧ್ಯಾಯರಿಗೆ ಅದನ್ನು ವಾಪಾಸ್ ನೀಡಿ ಅದರಲ್ಲಿ ತಿದ್ದುಪಡಿ ಮಾಡಬೇಕಾಗಿದೆ ಅಂತ ಹೇಳಿ

ಎಸೆಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣ ವಾದ ನಂತರ ಅವರಿಗೆ ಅವರ ಅಂಕಪಟ್ಟಿಯನ್ನು ನೀಡಿದ ನಂತರ ಅವರು ತಂದೆ ತಾಯಿ ಹೆಸರು ಅಥವಾ ಜನ್ಮ ದಿನಾಂಕ ಇನ್ನೂ ಬೇರೆ ಏನೇ ತಪ್ಪು ತಿದ್ದರು ಮುಖ್ಯೋಪಾಧ್ಯಾಯರಿಗೆ ತಿಳಿಸಬೇಕು.

ಮುಖ್ಯೋಪಾಧ್ಯಾಯರಿಗೆ ತಿಳಿಸಿದ್ದಾರೆ ಅದನ್ನು ಅವರು ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿಗೆ ತಿಳಿಸುತ್ತಾರೆ

ಅಂಕಪಟ್ಟಿಯಲ್ಲಿ ತಿದ್ದುಪಡಿ ಮಾಡಲು ನಿಗದಿಪಡಿಸಿರುವ ಶುಲ್ಕವನ್ನು ಬ್ಯಾಂಕಿನ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಇತ್ಯಾದಿ ಮೂಲಕ ಶುಲ್ಕವನ್ನು ಪಾವತಿಸಭಹುದಾಗಿದೆ

ಅಂಕಪಟ್ಟಿಯಲ್ಲಿ ತಿದ್ದುಪಡಿ ಮಾಡಲು ನಿಗದಿ ಪಡಿಸಿರುವ ಶುಲ್ಕವನ್ನು ಪಾವತಿಸಿದ ನಂತರ
ಶಾಲಾ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಯ ತಿದ್ದುಪಡಿ ಮಾಡಲು ಹೇಳಿರುವ ವಿಷಯದ ಕುರಿತು ಮಾಹಿತಿ ಅನ್ನು ಅವರೊಂದಿಗೆ ಆನ್ಲೈನ್ ಮುಖಾಂತರ ಹಂಚಿಕೊಳ್ಳುತ್ತಾರೆ

ಕರ್ನಾಟಕ ಶಾಲಾ ಪರೀಕ್ಷ ಮತ್ತು ಮೌಲ್ಯ ನಿರ್ಣಯ ಮಂಡಳಿ ವಿದ್ಯಾರ್ಥಿ ಸ್ನೇಹಿ ತಂತ್ರಾಂಶ ಅಭಿವೃದ್ಧಿ ಪಡಿಸಿದ್ದು, ರಾಜ್ಯದ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರಿಗೆ ತಿದ್ದುಪಡಿ ಪ್ರಸ್ತಾಪ ಸಲ್ಲಿಸಲು ಅನುಕೂಲವಾಗುವಂತೆ ಲಾಗಿನ್ ಸೌಲಭ್ಯ ಕಲ್ಪಿಸಿದೆ. ವಿದ್ಯಾರ್ಥಿಗಳು ಕೋರಿಕೆ ಸಲ್ಲಿಸಿದ ಒಂದು ವಾರದಲ್ಲೇ ಪರಿಷ್ಕೃತ ಅಂಕಪಟ್ಟಿ ಸಿಗಲಿದೆ

ಅಂಕಪಟ್ಟಿಯಲ್ಲಿ ವಿದ್ಯಾರ್ಥಿಯ ಹೆಸರು, ತಾಯಿ-ತಂದೆ ಹೆಸರು ಜನ್ಮದಿನಾಂಕ ಸೇರಿದಂತೆ ಯಾವುದಾದರೂ ತಪ್ಪುಗಳಿದ್ದರೆ ತಾವು ಓದಿದ ಶಾಲೆಗೆ ಹೋಗಿ ಅಗತ್ಯವಾದ ದಾಕಲೆಗಳನ್ನು ಸಲ್ಲಿಸಿದರೆ ಶಾಲೆಗಳಲ್ಲೇ ತಿದ್ದುಪಡಿ ಮಾಡಿದ ಅಂಕಪಟ್ಟಿ ಯನ್ನು ಪಡೆಯಬಹುದಾಗಿದೆ.

ಇ ಮಾಹಿತಿಯು ನಿಮಗೆ ಇಷ್ಟವಾದರೆ ಹಾಗೂ ಇದರ ಅಗತ್ಯ ಇದ್ದವರಿಗೆ ಮತ್ತು ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ ಮತ್ತು ಇದೇ ರೀತಿಯ ವಿಷಯ ತಿಳಿದು ಕೊಳ್ಳಲು ನಮ್ಮ ಪೇಜ್ ಗೆ ಭೇಟಿ ನೀಡಿ ಧನ್ಯವಾದಗಳು

~» Beat Mark Preset Link.
Download

By Aadmi

Leave a Reply

Your email address will not be published. Required fields are marked *