ಎಸ್ ಎಸ್ ಎಲ್ ಸಿ ಪೇಪರ್ ಬರೆದಿರುವ ಎಲ್ಲ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಕೀ ಆನ್ಸರ್ ಬಿಡುಗಡೆ ಮಾಡಲಾಗಿದೆ

10ನೇ ತರಗತಿ ವಿದ್ಯಾರ್ಥಿಗಳು ಈಗಾಗಲೇ ಬರೆದಿರುವ ಪೇಪರ್ ಗಳು ರಿಸಲ್ಟ್ ಬರುವ ದಿನಾಂಕ ಇನ್ನು ದೂರವಿದೆ ಸರ್ಕಾರ ವಿದ್ಯಾರ್ಥಿಗಳು ಬರದಂತಹ ಎಕ್ಸಾಮ್ ಕೋಶನ್ ಪೇಪರ್ ಗಳ ಕೀ ಆನ್ಸರ್ ಅನ್ನು ಬಿಡುಗಡೆ ಮಾಡಿದೆ

WhatsApp Group Join Now
Telegram Group Join Now
Instagram Group Join Now

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ!

ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಪರೀಕ್ಷೆಯು ಏಪ್ರಿಲ್ 5ರಂದು ಮುಕ್ತಾಯಗೊಂಡಿರುತ್ತದೆ ಇನ್ನೇನು ಫಲಿತಾಂಶ ಬರುವುದನ್ನು ಕಾಯುತ್ತಿರುತ್ತಾರೆ ಹಾಗೂ ಪಾಸ್ ಆಗುತ್ತೆ ಅಥವಾ ಇಲ್ಲವೂ ಎಂಬುದರ ಗೊಂದಲದಲ್ಲಿ ಸಿಲುಕಿಕೊಂಡಿರುತ್ತಾರೆ

ಸರ್ಕಾರವು ಹಂತಹ ವಿದ್ಯಾರ್ಥಿಗಳಿಗೆ ಗೊಂದಲವನ್ನು ಪರಿಹರಿಸುವಲ್ಲಿ ಕೀ ಆನ್ಸರ್ಗಳನ್ನು ಬಿಡುಗಡೆ ಮಾಡಿದೆ ಕೀ ಆನ್ಸರ್ ಅನ್ನು ಅಧಿಕೃತ ವೆಬ್ ಸೈಟಲ್ಲಿ ಬಿಡುಗಡೆ ಮಾಡಿದೆ ವೆಬ್ ಸೈಟ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ ಕೀ ಆನ್ಸರ್ ನೋಡಿ ಅಂದಾಜು ಪರ್ಸೆಂಟೇಜ್ ಕ್ಯಾಲ್ಕುಲೇಟ್ ಮಾಡಬಹುದಾಗಿದೆ ಇದು ವಿದ್ಯಾರ್ಥಿಗಳಿಗೆ ಸಹಾಯಕಾರಿಯಾಗಿದೆ

ಎಸ್ ಎಸ್ ಎಲ್ ಸಿ ಪರೀಕ್ಷೆ ಕೀ ಆನ್ಸರ್ಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಸರ್ಕಾರವು ಎಸ್ ಎಸ್ ಎಲ್ ಸಿ ಪರೀಕ್ಷೆಯ ಒಂದೇ ಸಬ್ಜೆಟಿನ ಕ್ಯಾನ್ಸರ್ ಅನ್ನು ಬಿಡುಗಡೆ ಮಾಡದೇ ಎಲ್ಲಾ ಪರೀಕ್ಷೆಗೆ ಉತ್ತರಗಳನ್ನು ಬಿಡುಗಡೆ ಮಾಡಿದೆ ಎಕ್ಸಾಮ್ ಬರೆದಿರುವ ವಿದ್ಯಾರ್ಥಿಗಳು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಉತ್ತರಗಳನ್ನು ನೋಡಿಕೊಂಡು ಸರಿಯಾಗಿದೆ ಅಥವಾ ತಪ್ಪಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದಾಗಿದೆ ಹಾಗೂ ತಮ್ಮ ಪರ್ಸೆಂಟೇಜ್ ಅನ್ನು ಅಂದಾಜಿಸಬಹುದು

ಕೀ ಆನ್ಸರ್ ನೋಡಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ

ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಕೂಡ ಬಿಡುಗಡೆಯಾಗಿದೆ

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಕೂಡ ಶೀಘ್ರದಲ್ಲಿ ಬಿಡುಗಡೆಯಾಗಲಿದೆ ಹಾಗೂ ಈಗಾಗಲೇ ಪರೀಕ್ಷೆ ಕಿ ಆನ್ಸರ್ ಗಳನ್ನು ಬಿಡುಗಡೆ ಮಾಡಿದೆ ಅವುಗಳನ್ನು ನೋಡಲು ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬಹುದಾಗಿದೆ ಮತ್ತು ಫಲಿತಾಂಶದ ಮೊದಲೇ ಅಂದಾಜಿಸಬಹುದಾಗಿದೆ

ಇದೇ ರೀತಿ ಹೆಚ್ಚಿನ ಮಾಹಿತಿಯನ್ನು ತಿಳಿಯಲು ನಮ್ಮ ಪೇಜ್ ಗೆ ಭೇಟಿ ನೀಡಿ ಎಲ್ಲರಿಗೂ ಶುಭದಿನ

App link Download

By Aadmi

Leave a Reply

Your email address will not be published. Required fields are marked *