SSLC and Secondary PUC Annual Exam Probable Schedule

Karnataka Divas

ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿಯು 2023 24 ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹಲವಾರು ರೀತಿಯ ಬದಲಾವಣೆ ಮಾಡಲು ತೀರ್ಮಾನಿಸಿದೆ ಹಾಗೂ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ

WhatsApp Group Join Now
Telegram Group Join Now
Instagram Group Join Now

ಹಾಲಿ ಪರೀಕ್ಷಾ ಪದ್ಧತಿ ವಿದ್ಯಾರ್ಥಿಗಳಿಗೆ ಒಂದು ವಾರ್ಷಿಕ ಪರೀಕ್ಷೆ ಮತ್ತು ಒಂದು ಪೂರಕ ಪರೀಕ್ಷೆಯನ್ನು ನಡೆಸಲಾಗುತ್ತಿದೆ ಈ ರೀತಿಯ ಪರೀಕ್ಷೆಯು ವಿದ್ಯಾರ್ಥಿಗಳ ಮೇಲೆ ಹೆಚ್ಚು ಒತ್ತಡವನ್ನು ಬೀರುತ್ತದೆ ಹಾಗೂ ಆತಂಕವನ್ನು ಸೃಷ್ಟಿಸುತ್ತಿದೆ ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತದೆ

ಬಿಜೆಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಗಳಿಸಿದ ಅಂಕಗಳಿಂದ ಅತೃಪ್ತ ರಾಗಿದ್ದರೆ ವಾರ್ಷಿಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ತಿರಸ್ಕರಿಸಲು ಅವಕಾಶವಿದ್ದು ಹಾಗೂ ಮುಂದಿನ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಪರಿಗಣಿಸದೆ ಸರಳ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಮಾತ್ರ ವಿದ್ಯಾರ್ಥಿಯ ಅಂತಿಮ ಅಂಕಗಳನ್ನು ಪರಿಗಣಿಸಲಾಗುತ್ತಿದೆ

ಈ ವ್ಯವಸ್ಥೆಯು ವಿದ್ಯಾರ್ಥಿ ಸ್ನೇಹಿ ಆಗಿರುವುದಿಲ್ಲ ಏಕೆಂದರೆ ಹಲವಾರು ಪರೀಕ್ಷೆಗಳಲ್ಲಿ ತನ್ನ ಅತ್ಯುತ್ತಮ ಅಂಕವನ್ನು ಉಳಿಸಿಕೊಳ್ಳಲು ವಿದ್ಯಾರ್ಥಿಗೆ ಯಾವುದೇ ಆಯ್ಕೆ ಇರುವುದಿಲ್ಲ

ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಈ ಕೆಳಗಿನಂತೆ ಇದೇ

ಪರೀಕ್ಷೆ ಒಂದು : ಮಾರ್ಚ್ 30 ರಿಂದ ಏಪ್ರಿಲ್ 15 ರವರೆಗೆ ( ಇದರ ಫಲಿತಾಂಶ ಮೇ 8 ಕ್ಕೆ ಹಾಗೂ ಮೌಲ್ಯಮಾಪನ ಮೇ 23ಕ್ಕೆ

ಪರೀಕ್ಷೆ ಎರಡು : ಜೂನ್ 12ರಿಂದ ಜೂನ್ 19 ರವರೆಗೆ ಜೂನ್ 29ಕ್ಕೆ ಫಲಿತಾಂಶ ಪ್ರಕಟ ಹಾಗೂ ಜುಲೈ ಹತ್ತಕ್ಕೆ ಮರು ಮೌಲ್ಯಮಾಪನದ ಫಲಿತಾಂಶ ಪ್ರಕಟ

ಪರೀಕ್ಷೆ ಮೂರು : ಜೂನ್ 29 ರಿಂದ ಆಗಸ್ಟ್ 5 ರವರೆಗೆ ಆಗಸ್ಟ್ 19 ಫಲಿತಾಂಶ ಪ್ರಕಟ ಆಗಸ್ಟ್ 26 ಮರು ಮೌಲ್ಯಮಾಪನದ ಫಲಿತಾಂಶ ಪ್ರಕಟ

ದ್ವಿತೀಯ PUC’ ಪರೀಕ್ಷೆ ವೇಳಾಪಟ್ಟಿ ಈ ಕೆಳಗಿನಂತೆ ಇದೇ

ಪರೀಕ್ಷೆ ಒಂದು : ಮಾರ್ಚ್ 1 ರಿಂದ ಮಾರ್ಚ್ 25 ಏಪ್ರಿಲ್ 22 ಫಲಿತಾಂಶ ಪ್ರಕಟ, ಮೇ. 10 ಮರುಮೌಲ್ಯಮಾಪನ

ಪರೀಕ್ಷೆ ಎರಡು : ಮೇ. 15 ರಿಂದ ಜೂನ್ 25 ಜೂನ್ 21 ಫಲಿತಾಂಸ ಪ್ರಕಟ, ಜೂನ್ 29 ಮರುಮೌಲ್ಯಮಾಪನದ ಫಲಿತಾಂಶ

ಪರೀಕ್ಷೆ ಮೂರು : ಜುಲೈ 12 ರಿಂದ ಜುಲೈ 30 ಆಗಸ್ಟ್ 16 ಕ್ಕೆ ಫಲಿತಾಂಶ ಪ್ರಕಟ, ಮೇ.23 ಮರುಮೌಲ್ಯಮಾಪನದ ಫಲಿತಾಂಶ

Alight Motion project’s links 👇

~» Beat Mark Preset Link.
Download

~» Shake Effect Preset Link.
Download

~» Beat Mark Xml Link.
Download

~» Shake Effect Xml Link.
Download

ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಯೋಜನೆ ಕಡ್ಡಾಯ: ರಾಜ್ಯ ಸರ್ಕಾರದ ಆದೇಶ

ಇ ಮಾಹಿತಿಯೂ ನಿಮಗೆ ಇಷ್ಟವಾದರೆ ಹಾಗೂ ಇದರ ಅಗತ್ಯ ಇದ್ದವರಿಗೆ ಇದನ್ನು ಹಂಚಿಕೊಳ್ಳಿ ಹಾಗೂ ಇದೇ ರೀತಿಯ ಇನ್ನು ಹೆಚ್ಚಿನ ಹಲವು ಮಾಹಿತಿಯನ್ನು ಪಡೆಯಲು ನಮ್ಮ ಪೇಜ್ ಗೆ ಭೇಟಿ ನೀಡಿ ಮಾತು ನಮ್ಮ ವಾಟ್ಸಪ್ ಚಾನಲ್ ಗೆ ಜಾಯಿನ್ ಆಗಿ ನಮ್ಮ ವಾಟ್ಸಪ್ ಚಾನಲ್ ಲಿಂಕ್ ಅನ್ನು ಇಲ್ಲಿ ನೀಡಲಾಗಿದೆ 👉 WhatsApp

ಎಲ್ಲರಿಗೂ ಧನ್ಯವಾದಗಳು

By Aadmi

Leave a Reply

Your email address will not be published. Required fields are marked *