Instagram trending rayanna jayanthi Video editing in Alight motion Kannada

Rayanna August 15Rayanna August 15

ಹಾಯ್ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ಎಲ್ಲರಿಗೂ pb Editing Studio Website ಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು

WhatsApp Group Join Now
Telegram Group Join Now
Instagram Group Join Now

ಫ್ರೆಂಡ್ಸ್ ನಾನು ಇವತ್ತು ಇ ಒಂದು ಪೋಸ್ಟ್ ನಲ್ಲಿ ಇವಾಗ Instagram ಅಲ್ಲಿ ಟ್ರೆಂಡಿಂಗ್ ಅಲ್ಲಿ ಇರುವ ವಿಡಿಯೋ ಅನ್ನು ಹೇಗೆ ಎಡಿಟಿಂಗ್ ಮಾಡುವುದೆಂದು ನಾನು ನಿಮಗೆ ತುಂಬಾ ಸುಲಭವಾಗಿ ಸರಳವಾಗಿ ಹೇಳಿಕೊಡುತ್ತೇನೆ ನೀವು ಈ ರೀತಿಯ ವಿಡಿಯೋ ಎಡಿಟಿಂಗ್ ಮಾಡಲು ಕೆಳಗಿರುವ ಹಂತಗಳನ್ನು ಅನುಸರಿಸಿ ಮತ್ತು ಎಡಿಟಿಂಗ್ ಮಾಡುವುದನ್ನು ಕಲಿತುಕೊಳ್ಳಿ ಫ್ರೆಂಡ್ಸ್

ಮೊದಲನೆಯ ಹಂತ

ಗೆಳೆಯರೇ ನೀವು ಇ ಮೊದಲನೆಯ ಹಂತದಲ್ಲಿ ನೀವು ಮೊದಲಿಗೆ ಒಂದು ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ ಅದರ ಹೆಸರು alight Motion ಅಂತ ಅದನ್ನು ನಾನು ನನ್ನ ಟೆಲಿಗ್ರಾಂ ಚಾನಲ್ ಅಲ್ಲಿ ಹಾಕಿದ್ದೇನೆ ನನ್ನ ಟೆಲಿಗ್ರಾಂ ಚಾನಲ್ ಹೆಸರು Pb Editing Studio ಅಂತ ಇರುತ್ತದೆ ನನ್ನ ಟೆಲಿಗ್ರಾಂ ಚಾನಲ್ ಲಿಂಕ್ ಅನ್ನು ಇಲ್ಲಿ ಕೆಳಗೆ ಕೊಡಲಾಗಿದೆ

ಎರಡನೆಯ ಹಂತ

ಗೆಳೆಯರೇ ನೀವು ಎರಡನೆಯ ಹಂತದಲ್ಲಿ alight motion application ಗೆ ಬೀಟ್ ಮಾರ್ಕ್ ಪ್ರಾಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಇಂಪೋರ್ಟ್ ಮಾಡಿಕೊಳ್ಳಿ ನಿಮಗೆ ಇಂಪೋರ್ಟ್ ಮಾಡಲು ಗೊತ್ತಿಲ್ಲ ವೆಂದರೆ ಈ ಕೆಳಗಿನ ಸಲಹೆಗಳನ್ನು ಪಾಲಿಸಬಹುದು

ಮೂರನೆಯ ಹಂತ

ನೀವು ಬೀಟ್ ಮಾರ್ಕ್ ಪ್ರಾಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಇಂಪೋರ್ಟ್ ಮಾಡಲು ಕೆಳಗೆ ಅವುಗಳ ಲಿಂಕ್ ಗಳನ್ನು ನೀಡಲಾಗಿದೆ ಕೆಳಗೆ ನೀಡಿರುವ ಬೀಟ್ ಮಾರ್ಕ್ ಪ್ರಾಜೆಕ್ಟ್ ಮುಂದೆ ಇರುವ ಡೌನ್ಲೋಡ್ ಮೇಲೆ ಕ್ಲಿಕ್ ಮಾಡಿ ಅದು alight motion application ಆಲ್ಲಿ ಹೋಗಿ ಅಲ್ಲಿ ಇಂಪೋರ್ಟ್ ಅಂತ ಕೇಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಇಂಪೋರ್ಟ್ ಮಾಡಿಕೊಳ್ಳಿ ಗೆಳೆಯರೇ ನೀವು ಇದರ ಜೊತೆಗೆ ಇದರಂತೆಯೇ ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಸಹ ಇಂಪೋರ್ಟ್ ಮಾಡಿಕೊಳ್ಳಿ ಇಂಪೋರ್ಟ್ ಮಾಡಿದ ನಂತರ ಕೆಳಗಿನ ಹಂತ ವನ್ನು ಅನುಸರಿಸಿ

ನಾಲ್ಕನೆಯ ಹಂತ

ನೀವು ಬೀಟ್ ಮಾರ್ಕ್ ಪ್ರಾಜೆಕ್ಟ್ ಅನ್ನು ಇಂಪೋರ್ಟ್ ಮಾಡಿದ ಮೇಲೆ ಅದನ್ನು ಓಪನ್ ಮಾಡಿ ಅಲ್ಲಿ ನಾನು ಒಂದು ಸಾಂಗ್ ಮತ್ತು ಕೇಲವಂದು ಕಡೆ ಲಿರಿಕ್ಸ್ ಅನ್ನು ಬರೆದು ಅದಕ್ಕೆ ಎಫೆಕ್ಟ್ ಅನ್ನು ಹಾಕಿರುತ್ತಾನೆ ನೀವು ಮಾಡುವ ಕೆಲಸ ಇಷ್ಟೇ ಬೀಟ್ ಮಾರ್ಕ್ ಪ್ರಾಜೆಕ್ಟ್ ಅಲ್ಲಿ ಟೆಕ್ಸ್ಟ್ ಇಲ್ಲದೆ ಇರುವ ಜಾಗದಲ್ಲಿ ಫೋಟೋ ಅಥವಾ ವಿಡಿಯೋ ತುಣುಕುಗಳು ಹಾಕಿ ಮತ್ತು ಹಿಂದೆ ಬಂದು ಶೇಕ್ ಎಫೆಕ್ಟ್ ಅನ್ನು ಓಪನ್ ಮಾಡಿ ಅಲ್ಲಿರುವ ಎರಡನೇ ಫೋಟೋ ಗೆ ಇರುವ ಎಫೆಕ್ಟ್ ಅನ್ನು ಕಾಪಿ ಮಾಡಿ ಬೀಟ್ ಮಾರ್ಕ್ ಅಲ್ಲಿ ಇರುವ ಲಾಸ್ಟ್ ಎರಡು ಫೋಟೋ ಗೆ ಅದನ್ನು ಪೇಸ್ಟ್ ಮಾಡಿ ಗೆಳೆಯರೇ ನಂತರ ಶೇಕ್ ಎಫೆಕ್ಟ್ ಅಲ್ಲಿ ಉಳಿದಿರುವ ಇನ್ನೊಂದು ಎಫೆಕ್ಟ್ ಅನ್ನು ಕಾಪಿ ಅದನ್ನು ಬೀಟ್ ಮಾರ್ಕ್ ಪ್ರಾಜೆಕ್ಟ್ ಅಲ್ಲಿ ಬಂದು ಉಳಿದಿರುವ ಎಲ್ಲಾ ವಿಡಿಯೋ ತುಣುಕುಗಳು ಅಥವಾ ಫೋಟೋ ಗಳಿಗೆ ಎಫೆಕ್ಟ್ ಅನ್ನು ಪೇಸ್ಟ್ ಮಾಡಿ ಗೆಳೆಯರೇ ನಂತರ ವಿಡಿಯೋ ಅನ್ನು ಸೇವೆ ಮಾಡಿಕೊಳ್ಳಿ

ಧನ್ಯವಾದಗಳು ಗೆಳೆಯರೇ

~» Beat Mark Preset Link.
Download

~» Shake Effect Preset Link.
Download

~» Beat Mark Xml Link.
Download

~» Shake Effect Xml Link.
Download

By Aadmi

Leave a Reply

Your email address will not be published. Required fields are marked *