ಹೊಸ ರೇಷನ್ ಗೆ ಅರ್ಜಿ ಸಲ್ಲಿಸಲು ಮತ್ತಷ್ಟು ಅವಕಾಶ

Ration Card Update

ಹೊಸ ರೇಷನ್ ಗೆ ಅರ್ಜಿ ಸಲ್ಲಿಸಲು ಮತ್ತಷ್ಟು ಅವಕಾಶ

WhatsApp Group Join Now
Telegram Group Join Now
Instagram Group Join Now

ಎಲ್ಲರಿಗೂ ನಮಸ್ಕಾರ
ನಿಮಗೆಲ್ಲರಿಗೂ ತಿಳಿದಿರುವಂತೆ ರೇಷನ್ ಕಾರ್ಡ್ ಸರ್ಕಾರಿ ಯೋಜನೆಗಳನ್ನು ಪಡೆಯಲು ಮುಖ್ಯವಾಗಿ ಬೇಕಾಗಿರುವ ದಾಖಲೆ ಮತ್ತು ಇ ದಾಖಲೆ ಇಲ್ಲದೆ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಆಗುತ್ತಿಲ್ಲ ಮತ್ತು ಇನ್ನು ಹಲವು ಸೌಲಭ್ಯವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಸರ್ಕಾರವು ಯಾರ ಹತ್ತಿರ ರೇಷನ್ ಕಾರ್ಡ್ ಇಲ್ಲವೋ ಅಂತಹವರು ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸಬಹುದು

ಹಳೆಯ ಅರ್ಜಿಗಳನ್ನು ಸ್ವೀಕರಿಸಲು ತೀರ್ಮಾನಿಸಲಾಗಿದೆ ಮತ್ತು ಸದ್ಯದಲ್ಲಿ ಎಲ್ಲರಿಗೂ ವಿತರಿಸಲು ಮತ್ತು ಹೊಸ ರೇಷನ್ ಕಾರ್ಡ್ ಅನ್ನು ಪಡೆಯಲು ಪ್ರತೇಕ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡುವುದು ಕುಷಿಯ ವಿಚಾರವಾಗಿದೆ

ಸರ್ಕಾರ ದಿಂದ ಸಿಗುವ ಅನೇಕ ಸೌಕರ್ಯ ಒನ್ನು ಪಡೆಯಲು ಮತ್ತು ಮುಖ್ಯವಾಗಿ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಮತ್ತು ಪಡಿತರ ಪಡೆಯಲು ಇತ್ಯಾದಿ ಸರ್ಕಾರದ ಉಪಯುಕ್ತ ಲಾಭ ಪಡೆಯಲು ನಮಗೆ ಮುಖ್ಯವಾಗಿ ಬೇಕಾಗಿರುವ ದಾಖಲೆ ಅಂದ್ರೆ ಅದೇ ರೇಷನ್ ಕಾರ್ಡ್

Shake effect project link 👉 Download

ಕಳೆದ ಎರಡು ವರ್ಷಗಳಿಂದ ಬಿಪಿಎಲ್ ರೇಷನ್ ಕಾರ್ಡ್ ಅನ್ನು 57000 ಸಾವಿರ ರೇಷನ್ ಕಾರ್ಡ ಅರ್ಜಿಗಳನ್ನು ಸ್ವೀಕರಿಸಿ ಪಲಾನುಭವಿಗಳಿ ವಿಲೇವಾರಿ ಮಾಡಲಾಗಿದೆ ಹಾಗೂ ಸುಮಾರು 2.95 ಲಕ್ಷ ಪಡಿತರ ಚೀಟಿ ಅರ್ಜಿಗಳು ಹಾಗೆ ಇವೆ

ರಾಜ್ಯ ಸರ್ಕಾರವು ಇದೆ ಮಾರ್ಚ 31 ನೇ ತಾರಿಕ್ ಒಳಗಾಗಿ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ. ಮತ್ತು ಅವುಗಳನ್ನು ಏಪ್ರಿಲ್ ತಿಂಗಳಲ್ಲಿ ಮೊದಲವಾರದಿಂದಲೆ ಬಿಪಿಎಲ್ ಮತ್ತು apl ರೇಷನ್ ಕಾರ್ಡ್ ವಿತರಣೆ ಮಾಡಲಾಗುವುದು ಸರ್ಕಾರವು ಭರವಸೆಯನ್ನು ನೀಡಿದೆ ಗೆಳೆಯರೇ

ಹೊಸ ರೇಷನ್ ಕಾರ್ಡ್ ಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು

ಸರ್ಕಾರವು ಹೊಸ ರೇಷನ್ ಕಾರ್ಡ್ ಅರ್ಜಿಗಳನ್ನು ಸ್ವೀಕರಿಸಿ ಮತ್ತು ಆದಷ್ಟು ಬೇಗನೆ ಅವುಗಳನ್ನು ವಿತರಿಸಲು ಮುಂದಾಗಿದೆ ಮತ್ತು ಹೊಸ ರೇಷನ್ ಕಾರ್ಡ್ ಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಇದನ್ನು ಪೂರ್ಣವಾಗಿ ಓದಿ ತಿಳಿದುಕೊಳ್ಳಿ

ಇದನ್ನು ಸಹ ಓದಿ… ರೇಷನ್ ಕಾರ್ಡ್ ಗೆ ಅಧರ್ ಕಾರ್ಡ ಲಿಂಕ್ ಆಗಿದಿಯೋ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಿ

ಹೊಸದಾಗಿ ಮದುವೆಯಾದ ದಂಪತಿಗಳು ಮತ್ತು ಈಗಾಗಲೇ ರೇಷನ್ ಕಾರ್ಡ್ ಹೊಂದಿರುವ ಕುಟುಂಬದಿಂದ ಬೇರೆ ಉಳಿದಿರುವರು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು

ರೇಷನ್ ಕಾರ್ಡ್ ತಿದ್ದುಪಡಿ ಮಾಡಲು ಸಹ ಅವಕಾಶವನ್ನು ನೀಡಲಾಗಿದೆ

ಈಗಾಗಲೇ ಸಲ್ಲಿಕೆ ಆಗಿರುವ ಅರ್ಜಿಗಳ ವಿತರಣೆ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸ್ವೀಕಾರ ಇವುಗಳ ಜೊತೆಗೆ ಈಗಾಗಲೇ ಇರುವ ರೇಷನ್ ಕಾರ್ಡ್ ನಲ್ಲಿ ಅಗತ್ಯ ಇರುವ ಬದಲಾವಣೆಗೆ ಕೂಡ ಸರ್ಕಾರ ಅವಕಾಶ ಮಾಡಿಕೊಡಲಿದೆ ಗೆಳೆಯರೇ.

ಈ ಮೂಲಕ ತಿದ್ದುಪಡಿ ಮಾಡಿಕೊಳ್ಳಬಹುದಾಗಿದ್ದರೂ ಕೂಡ ಆನ್ಸೆನ್ ಪೋರ್ಟಲ್ ಗಳು ಇಡೀ ದಿನ ಕಾರ್ಯನಿರ್ವಹಿಸುವುದಿಲ್ಲ, ಮತ್ತು ಇಂತಹ ಸಂದರ್ಭದಲ್ಲಿ ನೀವು ಹತ್ತಿರದ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಆನ್ಸೆನ್ ಪೋರ್ಟಲ್ ತೆರೆದುಕೊಳ್ಳುವ ಸಮಯದಲ್ಲಿ ತಿದ್ದುಪಡಿ ಮಾಡಿಕೊಳ್ಳುವುದು ಸೂಕ್ತವಾಗಿದೆ

apply for New ration card, Here are the details

BEAT MARK PROJECT LINK 👉 DOWNLOAD

By Aadmi

Leave a Reply

Your email address will not be published. Required fields are marked *