ರೇಷನ್ ಕಾರ್ಡ್ ಅನ್ನು ತಿದ್ದುಪಡಿ ಮಾಡಲು ಇವತ್ತಿನಿಂದ ಮತ್ತೆ ಪ್ರಾರಂಭ.Ration Card Correction Start 2023 @ahara.kar.nic.in

Ration Card Correction

WhatsApp Group Join Now
Telegram Group Join Now
Instagram Group Join Now

ರೇಷನ್ ಕಾರ್ಡ್ ಅನ್ನು ತಿದ್ದುಪಡಿ ಮಾಡಲು ಮತ್ತಷ್ಟು ಕಾಲ ಅವಕಾಶವನ್ನು ಅನ್ನು ನೀಡಿದ ಸರ್ಕಾರ. ನೀವು ನಿಮ್ಮ ರೇಷನ್ ಕಾರ್ಡ್ ನಲ್ಲಿ ಹೆಸರು ತಿದ್ದುಪಡಿ ಮತ್ತು ನಿಮ್ಮ ರೇಷನ್ ಕಾರ್ಡ್ ನಲ್ಲಿ ನಿಮ್ಮ ಕುಟುಂಬದ ಸದಸ್ಯರನ್ನು ಸೇರ್ಪಡೆ ಮಾಡಲು ಈಗ ಸರ್ಕಾರ ಮತ್ತಷ್ಟು ಕಾಲಾವಕಾಶವನ್ನು ನೀಡಿದೆ

ಎಲ್ಲರಿಗೂ ನಮಸ್ಕಾರ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅವರು ನೀಡುತ್ತಿರುವ ಹಲವು ಸೌಲಭ್ಯಗಳನ್ನು ಪಡೆಯಲು ಪಡಿತರ ಚೀಟಿ ತಿದ್ದುಪಡಿ ಹಾಗೂ ಸೇರ್ಪಡೆ ಮತ್ತೆ ಆರಂಭವಾಗಿದೆ

ರೇಷನ್ ಕಾರ್ಡ್ ನಲ್ಲಿ ಹೆಸರು ತಿದ್ದುಪಡಿ ಮತ್ತು ಸದಸ್ಯರ ಸೇರ್ಪಡೆ ಮಾಡವ ಪ್ರಕ್ರಿಯೆ ಈಗ ಮತ್ತೆ ಆರಂಭವಾಗಿದೆ

ಕುಟುಂಬದ ಸದಸ್ಯರ ಹೆಸರು ರೇಷನ್ ಕಾರ್ಡ್ ನಲ್ಲಿ ಸೇರ್ಪಡೆ ಮಾಡುವುದರಿಂದ ನಾವು ಸರ್ಕಾರದಿಂದ ಬರುವ ಸೌಲಭ್ಯವನ್ನು ಪಡೆಯಬಹುದು ಮತ್ತು ಮುಖ್ಯವಾಗಿ ಅನ್ನ ಭಾಗ್ಯ ಯೋಜನೆಗಾಗಿ ಮತ್ತು ಗೃಹ ಲಕ್ಷ್ಮಿ ಯೋಜನೆ ಲಾಭ ಪಡೆಯಲು ಅಪ್ಡೇಟ್ ಮಾಡುವುದು ಕಡ್ಡಾಯವಾಗಿದೆ ಸರ್ಕಾರವು ಜನರ ಕಷ್ಟ ಅರಿತು ಅವರಿಗೆ ಮತ್ತಷ್ಟು ಕಾಲಾವಕಾಶವನ್ನು ನೀಡಿದೆ

ಜನರು ಈಗ ಅಗತ್ಯ ಇದ್ದ ದಾಖಲೆಗಳೊಂದಿಗೆ ರೇಷನ್ ಕಾರ್ಡ್ ತಿದ್ದುಪಡಿ ಮತ್ತು ಸದಸ್ಯರ ಹೆಸರು ಸೇರ್ಪಡೆ ಮಾಡಬಹುದು ಹಾಗೂ ಸರ್ಕಾರದ ಯಾವುದೇ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬಹುದು

ರೇಷನ್ ಕಾರ್ಡ್ ನಲ್ಲಿ ಏನೆಲ್ಲಾ ಅಪ್ಡೇಟ್ ಮಾಡಿಕೊಳ್ಳಬಹುದು.

  • ರೇಷನ್ ಕಾರ್ಡ್ ನಲ್ಲಿ ಹೆಸರು ಮತ್ತು ವಿಳಾಸವನ್ನು ತಿದ್ದು ಪಡಿ ಮಾಡಬಹುದು
  • ಕುಟುಂಬದ ಮುಖ್ಯಸ್ಥರನ್ನು ಬದಲಾವಣೆ ಮಾಡಬಹುದು
  • ಪಡಿತರ ಚೀಟಿಯಲ್ಲಿ ಸದಸ್ಯರ ಸೇರ್ಪಡೆ ಹಾಗುತೆಗೆದು ಹಾಕಬಹುದು

ರೇಷನ್ ಕಾರ್ಡ್ ಅನ್ನು ತಿದ್ದುಪಡಿ ಮಾಡಲು ಸರ್ಕಾರವು ಈಗಾಗಲೇ ಅವಕಾಶ ನೀಡಿತ್ತು ಮತ್ತು ಆಹಾರ ಇಲಾಖೆಯ ವೆಬ್ಸೈಟ್ ಸರ್ವರ್ ಸಮಸ್ಯೆಯಿಂದಾಗಿ ಬಹಳಷ್ಟು ಜನರಿಗೆ ತಮ್ಮ ರೇಷನ್ ಕಾರ್ಡ್ ಅನ್ನು ತಿದ್ದುಪಡಿ ಮಾಡಲು ಆಗಿರುವುದಿಲ್ಲ ಆದ ಕಾರಣ ಈಗ ಮತ್ತೆ ಅದಕ್ಕೆ ಮತ್ತೆ ಅವಕಾಶ ನೀಡಲಾಗಿದೆ ಅಕ್ಟೋಬರ್ 5 ರಿಂದ ಅಕ್ಟೋಬರ್ 13 ರವರೆಗೆ ನೀವು ನಿಮ್ಮ ರೇಷನ್ ಕಾರ್ಡ್ ಅನ್ನು ಅಪ್ಡೇಟ್ ಮಾಡಲು ಅವಕಾಶ ನೀಡಿದೆ

1) ಆಗಸ್ಟ್ 05 ರಿಂದ ಆಗಸ್ಟ್ 07 ರವರಿಗೆ ಬೆಂಗಳೂರು ನಗರ. ಬೆಂಗಳೂರು ಗ್ರಾಮಾಂತರ. ಜಿಲ್ಲೆಗಳಿಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಪಡಿತರ ಚೀಟಿಯನ್ನು ತಿದ್ದುಪಡಿ ಮಾಡಲು ಅವಕಾಶ ನೀಡಲಾಗಿದೆ

2) ಆಗಸ್ಟ್ 08 ರಿಂದ ಆಗಸ್ಟ್ 10 ರವರೆಗೆ ಬಾಗಲಕೋಟೆ. ಚಾಮರಾಜನಗರ. ಬೆಳಗಾವಿ. ಚಿಕ್ಕಮಂಗಳೂರು. ದಕ್ಷಿಣ ಕನ್ನಡ. ಧಾರವಾಡ. ಹಾಸನ. ಗದಗ್. ಕಾವೇರಿ. ಕೊಡಗು. ಮೈಸೂರು .ಉಡುಪಿ. ಉತ್ತರ ಕನ್ನಡ. ವಿಜಯಪುರ. ಜಿಲ್ಲೆಯಲ್ಲಿ ರೇಷನ್ ಕಾರ್ಡನ್ನು ಅಪ್ಡೇಟ್ ಮಾಡಲು ಅವಕಾಶವನ್ನು ನೀಡಲಾಗಿದೆ.

3) ಅಕ್ಟೋಬರ್ 11 ರಿಂದ ಅಕ್ಟೋಬರ್ 13 ರವರೆಗೆ ಕಲ್ಬುರ್ಗಿ. ಬಳ್ಳಾರಿ. ಬೀದರ್. ಚಿಕ್ಕಬಳ್ಳಾಪುರ. ದಾವಣಗೆರೆ. ಚಿತ್ರದುರ್ಗ. ಕೊಪ್ಪಳ. ಕೋಲಾರ್. ರಾಮನಗರ. ಶಿವಮೊಗ್ಗ. ತುಮಕೂರ್. ಯಾದಗಿರಿ. ವಿಜಯನಗರ. ಜಿಲ್ಲೆಗಳಲ್ಲಿ ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತು ಸೇರ್ಪಡೆಗೆ ಅವಕಾಶವನ್ನು ನೀಡಲಾಗಿದೆ.

ರೇಷನ್ ಕಾರ್ಡ್ ಅನ್ನು ತಿದ್ದುಪಡಿ ಮಾಡುವುದು ಹೇಗೆ ( ಅಪ್ಡೇಟ್ ಮಾಡುವುದು ಹೇಗೆ )

ಪಡಿತರ ಚೀಟಿಯನ್ನು ತಿದ್ದುಪಡಿ ಅಥವಾ ಅಪ್ಡೇಟ್ ಮಾಡಲು ನೀವು ಕೇಂದ್ರ ಅಥವಾ ಕರ್ನಾಟಕ ಬೆಂಗಳೂರು ಒನ್ ಸಿ ಎಸ್ ಸಿ ಕೇಂದ್ರ ಗಳಲ್ಲಿ ಹೋಗಿ ತಿದ್ದುಪಡಿ ಮಾಡಿಸಿ ಕೊಳ್ಳಬಹುದಾಗಿದೆ ಅಧಿಕೃತ ವೆಬ್ಸೈಟ್ ಲಿಂಕ್ 👉 ahara

ಎಲ್ಲರಿಗೂ ಧನ್ಯವಾದಗಳು

BEAT MARK

By Aadmi

Leave a Reply

Your email address will not be published. Required fields are marked *