Ration card canceled in December! Government warning: Ration Card Cancellation

Alight Motion video editing

ಎಲ್ಲರಿಗೂ ನಮಸ್ಕಾರ

WhatsApp Group Join Now
Telegram Group Join Now
Instagram Group Join Now

ಬಿಪಿಎಲ್ ಪಡಿತರ ಚೀಟಿ ಅರ್ಹ ವ್ಯಕ್ತಿಗಳಿಗೆ ಬಿಟ್ಟು ಅನಹರ ವ್ಯಕ್ತಿಗಳಿಗೆ ನೀಡುವುದನ್ನು ರದ್ದುಗೊಳಿಸಿದೆ ಹಾಗೂ ಈಗಾಗಲೇ ಪಡಿತರ ಚೀಟಿ ಹೊಂದಿದ್ದರು ಸಹ ಅದನ್ನು ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದೆ

ಬಿಪಿಎಲ್ ಪಡಿತರ ಚೀಟಿ

ರೇಷನ್ ಕಾರ್ಡ್ ಹೊಂದಿದವರಿಗೆ ಸರ್ಕಾರದಿಂದ ಮಹತ್ವದ ಆದೇಶ ಬಂದಿದೆ

ಸರ್ಕಾರವು ಬಿಪಿಎಲ್ ಪಡಿತರ ಸರಕುಗಳನ್ನು ನಿಜವಾದ ಅಗತ್ಯವಿರುವ ಜನರಿಗೆ ಪಡಿತರ ಚೀಟಿಗಳನ್ನು ನೀಡಲು ಸರ್ಕಾರವು ಒಟ್ಟಾಗಿ ಕೆಲಸ ಮಾಡುತ್ತದೆ

ಮುಂದಿನ ಐದು ವರ್ಷಗಳವರೆಗೆ ಯಾವುದೇ ಹಣವಿಲ್ಲದೆ ಪಡಿತರ ಸಾಮಗ್ರಿ ನೀಡಲಾಗುವುದು ಹಾಗೂ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಬಿಪಿಎಲ್ ಪಡಿತರ ಚೀಟಿಯನ್ನು ನೀಡಲಾಗುತ್ತಿದೆ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದವರಿಗೆ ಐದು ಕಿಲೋ ಉಚಿತ ಅಕ್ಕಿಯನ್ನು ನೀಡುತ್ತಿದೆ

ಈ ಕೆಳಗಿರುವ ಹಲವು ಶರತ್ತುಗಳನ್ನು ಮೀರಿದರೆ ನಿಮ್ಮ ರೇಷನ್ ಕಾರ್ಡ್ ರದ್ದ ಆಗಲಿದೆ

ಸರ್ಕಾರದ ಯೋಜನೆ ಲಾಭ ಪಡೆಯಲು ಇತ್ತೀಚಿನ ದಿನಗಳಲ್ಲಿ ಪಡಿತರ ಚೀಟಿಗಳು ಹೆಚ್ಚಿನ ಮಹತ್ವವನ್ನು ಪಡೆದಿವೆ ಏಕೆಂದರೆ ರಾಜ್ಯ ಸರ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಿಪಿಎಲ್ ಕಾರ್ಡ್ ಪಡೆಯುವುದು ಅನುಕೂಲವಾಗಿದೆ

ಹಾಗೂ ಸರ್ಕಾರದ ಹಲವು ರೀತಿಯ ಲಾಭವನ್ನು ಪಡೆಯಲು ಅನೇಕ ಜನರು ಹೊಸ ಬಿಪಿಎಲ್ ಕಾರ್ಡನ್ನು ಪಡೆಯಲು ಅರ್ಜಿ ಹಾಕಲು ಬಯಸುತ್ತಾರೆ

ಬಿಪಿಎಲ್ ರೇಷನ್ ಕಾರ್ಡನ್ನು ಪಡೆಯಲು ಸರ್ಕಾರವು ನಾಲ್ಕು ಹೊಸ ಅವಶ್ಯಕತೆಗಳನ್ನು ಪ್ರಸ್ತಾಪಿಸಿದೆ ಇದು ಬಿಪಿಎಲ್ ಕಾರ್ಡ್ ಹೊಂದಿದವರ ದೊರಿತದ ರದ್ದತಿಗೆ ಕಾರಣವಾಗುತ್ತಿದೆ

ಅಧಿಕಾರಿಗಳು ಈ ಕೆಳಗಿನ ನಾಲ್ಕು ಮಾನದಂಡಗಳನ್ನು ಘೋಷಿಸಿದ್ದಾರೆ

ಟ್ರಾಕ್ಟರ್ ಅಥವಾ ನಾಲ್ಕು ಚಕ್ರದ ವಾಹನಗಳನ್ನು ಹೊಂದಿದವರಿಗೆ ಇದು ಸ್ವೀಕಾರವಲ್ಲ ಅವರಿಗೆ ಬಿಪಿಎಲ್ ರೇಷನ್ ಕಾರ್ಡ್ ಇದ್ದರೆ ಅದು ಕೂಡ ರದ್ದಾಗುತ್ತದೆ

100 ಚದರ್ ಮೀಟರ್ ಗಿಂತ ಹೆಚ್ಚಿನ ಮನೆ ಹೊಂದಿದವರಿಗೆ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಅರ್ಹರಲ್ಲ ಅವರಿಗೆ ರೇಷನ್ ಕಾರ್ಡ್ ಸಿಗುವುದಿಲ್ಲ

ಬಿಪಿಎಲ್ ರೇಷನ್ ಕಾರ್ಡನ್ನು ಪಡೆಯಲು ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದಲ್ಲಿ ಎರಡು ಲಕ್ಷ ರೂಪಾಯಿ ಮತ್ತು ನಗರದ ಪ್ರದೇಶದಲ್ಲಿ 3 ಲಕ್ಷ ರೂಪಾಯಿಗಿಂತ ಕಡಿಮೆ ಇದ್ದರೆ ಮಾತ್ರ ಸಿಗುತ್ತದೆ

ಶಸ್ತ್ರಾಸ್ತ್ರ ಪರವಾನಗಿ ಹೊಂದಿದವರ ಹೊಂದಿರುವವರು ಬಿಪಿಎಲ್ ಕಾರ್ಡಿಗೆ ಅನರ್ಹರು

ಈ ಮೇಲೆ ತಿಳಿಸಿರುವ ನಾಲ್ಕು ನಿಯಮಗಳ ಜೊತೆಗೆ ಬಿಪಿಎಲ್ ಕಾರ್ಡ್ ಹೊಂದಿದವರು ಸರ್ಕಾರವು ನಿಗದಿ ಪಡಿಸಿದ ಅವಶ್ಯಕತೆಗಳನ್ನು ಪೂರೈಸಬೇಕು ಅಂದಾಗ ಮಾತ್ರ ನಿಮಗೆ ಬಿಪಿಎಲ್ ಪಡಿತರ ಚೀಟಿ ಸಿಗುತ್ತದೆ ಇಲ್ಲವಾದರೆ ನಿಮಗೆ ಬಿಪಿಎಲ್ ಪಡಿತರ ಚೀಟಿ ಸಿಕ್ಕಿದ್ದರೂ ಸಹ ಅದು ರದ್ದಾಗುತ್ತದೆ

ಇದೆ ರೀತಿಯ ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ನಮ್ಮ ಪೇಜ್ ಗೆ ಭೇಟಿ ನೀಡಿ ಮತ್ತು ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಲು ಹಾಗೂ ಇ ಲೇಖನ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು

~» Beat Mark Preset Link.
Download

~» Beat Mark Xml Link.
Download

ಎಲ್ಲರಿಗೂ ಧನ್ಯವಾದಗಳು

By Aadmi

One thought on “Ration card canceled in December! Government warning: Ration Card Cancellation”

Leave a Reply

Your email address will not be published. Required fields are marked *