Raitha Vidyanidhi scholarship

Raitha Vidyanidhi scholarship

Raitha Vidyanidhi scholarship

WhatsApp Group Join Now
Telegram Group Join Now
Instagram Group Join Now

ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನಕ್ಕೆ ಎಲ್ಲ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ

Raitha Vidyanidhi scholarship: ನಮಸ್ಕಾರ ಸ್ನೇಹಿತರೆ ಈ ಲೇಖನದ ಮುಖಾಂತರ ತಮಗೆಲ್ಲರಿಗೂ ತಿಳಿಸುವುದೇನೆಂದರೆ ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನ ಎಂಬ ಯೋಜನೆಯನ್ನು ಈ ಹಿಂದೆ ಬಿಜೆಪಿ ಸರ್ಕಾರವು ಪ್ರತಿಯೊಬ್ಬ ರೈತ ಮಕ್ಕಳಿಗೆ ಐದು ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿತ್ತು.

ಆದರೆ ಇವಾಗ ಪ್ರಸ್ತುತವಾಗಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಅದು ಸ್ಥಗಿತಗೊಂಡಿತ್ತು.ಆದರೆ ಇವಾಗ ನಿಮಗೆ ಖುಷಿ ವಿಚಾರ ಏನೆಂದರೆ ಈ ಯೋಜನೆಯ ಮತ್ತೆ ಜಾರಿಯಾಗಲಿದೆ. ಪ್ರತಿಯೊಬ್ಬ ರೈತನ ಮಕ್ಕಳಿಗೆ 11 ಸಾವಿರ ರೂಪಾಯಿಗಳು ಸಿಗಲಿದೆ. ಈ ಯೋಜನೆ ಹಣವನ್ನು ಪಡೆಯುವಂತಹ ವಿದ್ಯಾರ್ಥಿಗಳು ಈ ಹಣವನ್ನು ತಮ್ಮ ವಿದ್ಯಾಭ್ಯಾಸಕ್ಕಾಗಿ ಶಿಕ್ಷಣದ ಸಲುವಾಗಿ ಮಾತ್ರ ಹಣವನ್ನು ವ್ಯಯ ಮಾಡಬೇಕು.

ಇದನ್ನು ಸಹ ಓದಿ… New Ration Card: ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಕೆ

ರೈತ ವಿದ್ಯಾನಿಧಿ ವಿದ್ಯಾರ್ಥಿ ವೇತನ ಯಾರಿಗೆ ಎಷ್ಟು ಹಂಚಿಕೆ ಮಾಡಲಾಗಿದೆ

8 -10 ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ 2,000

Puc /ITI Diploma ವಿದ್ಯಾರ್ಥಿಗಳಿಗೆ 2500

BA/B.COM/ BSC ವಿದ್ಯಾರ್ಥಿಗಳಿಗೆ 5000

ಎಂಬಿಬಿಎಸ್ ವಿದ್ಯಾರ್ಥಿಗಳಿಗೆ 11000

ಈ ಮೇಲಿನ ಕೋರ್ಸ್ಗಳಿಗೆ ಅನ್ವಯವಾಗುವ ರೀತಿಯಲ್ಲಿ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ ಆದ್ದರಿಂದ ತಾವುಗಳು ಈ ಒಂದು ಯೋಜನೆಯನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಿ ಯೋಜನೆಯ ಪ್ರತಿಫಲವನ್ನು ಪಡೆದುಕೊಳ್ಳಬೇಕು.

ಇದನ್ನು ಸಹ ಓದಿ… Drawing license : ಏನೆಲ್ಲ ಬದಲಾವಣೆಗಳನ್ನು ಹೊಂದಿದೆ

ಈ ಒಂದು ರೈತ ವಿದ್ಯಾರ್ಥಿನಿಧಿ ಕೇವಲ ರೈತರ ಮಕ್ಕಳಿಗಷ್ಟೇನಾ

ಹೌದು ವಿದ್ಯಾರ್ಥಿಗಳೇ ಈ ಒಂದು ಯೋಜನೆಯು ರೈತ ವಿದ್ಯಾನಿಧಿ ಎಂಬುದು ಕೇವಲ ರೈತರ ಮಕ್ಕಳಿಗೆ ಅಷ್ಟೇ ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಅವರಿಗೋಸ್ಕರ ಸರ್ಕಾರವು ಯೋಜನೆಯನ್ನು ಜಾರಿಗೆ ಮಾಡಿದೆ ಇನ್ನು ಉಳಿದ ಹೊರಗಿನ ಯಾವ ವಿದ್ಯಾರ್ಥಿಗಳಿಗೂ ಇದು ಅನ್ವಯವಾಗುವುದಿಲ್ಲ ಗ್ರಾಮೀಣ ಬಡ ರೈತರ ಮಕ್ಕಳಿಗೆ ಗೋಸ್ಕರ ಅಷ್ಟೇ ಈ ಒಂದು ಯೋಜನೆಯ ಒಳಪಡುತ್ತದೆ ಮತ್ತು ತಮ್ಮ ಗ್ರಾಮೀಣದ ರೈತರು ತಮ್ಮ ಹೊಲಗದ್ದೆಯ fruites Id ಯನ್ನು ಹೊಂದಿರಬೇಕು.

FULL PROJECT DOWNLOAD

EFFECT DOWNLOAD

VIDEO CLIPS DOWNLOAD

By Aadmi

Leave a Reply

Your email address will not be published. Required fields are marked *