Problems caused by excessive laptop use

Problems caused by excessive laptop use

ಜಾಸ್ತಿ ಲ್ಯಾಪ್ಟಾಪ್ ಬಳಸುವುದರಿಂದ ಆಗುವ ತೊಂದರೆಗಳು

WhatsApp Group Join Now
Telegram Group Join Now
Instagram Group Join Now

ಈಗಿನ ದಿನಮಾನಗಳಲ್ಲಿ ದಿನಾಲು ಲ್ಯಾಪ್ಟಾಪ್ ಬಳಕೆ ಅಗತ್ಯವಾಗಿದೆ ಇತ್ತೀಚಿನ ದಿನಗಳಲ್ಲಿ ಲ್ಯಾಪ್ಟಾಪ್ ಮುಂದೆ ಕುತ್ತು ಕೆಲಸ ಮಾಡುವುದು ಸರ್ವೇಸಾಮಾನ್ಯವಾಗಿದೆ ಜಾಸ್ತಿ ಲ್ಯಾಪ್ಟಾಪ್ ಬಳಸುವುದರಿಂದ ಆಗುವ ತೊಂದರೆಗಳು

ಜಾಸ್ತಿ ಹೊತ್ತು ಲ್ಯಾಪ್ಟಾಪ್ ಬಳಸುವುದರಿಂದ ಆರೋಗ್ಯದ ಮೇಲೆ ಹಲವಾರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ

ಜಾಸ್ತಿ ಹೊತ್ತು ಲ್ಯಾಪ್ಟಾಪ್ ಅನ್ನು ಬಳಸುವುದರಿಂದ ಕಣ್ಣಿಗೆ ತೊಂದರೆ ಆಗುತ್ತದೆ ಹಾಗೂ ಆಯಾಸ ವನ್ನು ಉಂಟುಮಾಡುತ್ತದೆ

ಜಾಸ್ತಿ ಹೊತ್ತು ಲ್ಯಾಪ್ಟಾಪ್ ಮುಂದೆ ಕುಳಿತುಕೊಂಡಾಗ ಕುತ್ತಿಗೆ ನೋವು ಹಾಗೂ ಬೆನ್ನು ನೋವು ಅನ್ನು ಉಂಟುಮಾಡುತ್ತದೆ ಹಾಗೂ ಇದರಿಂದ ಅಸ್ವಸ್ಥತೆ ಉಂಟಾಗುತ್ತದೆ

ಜಾಸ್ತಿ ಹೊತ್ತು ಲ್ಯಾಪ್ಟಾಪ್ ಇಂದ ಕುತ್ತು ಟೈಪಿಂಗ್ ಮಾಡುವುದು ಮತ್ತು ಮೌಸ್ ಯೂಸ್ ಮಾಡುವುದರಿಂದ ಇನ್ನು ಹಲವು ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ

ದೀರ್ಘಾವಧಿ ಕಾಲ ಲ್ಯಾಪ್ಟಾಪ್ ಬಳಸುವುದರಿಂದ ತೂಕ ಹೆಚ್ಚಾಗುವುದು ಮತ್ತು ಸ್ಥೂಲಕಾಯತೆಗೆ ಕಾರಣವಾಗಬಹುದು

ದೀರ್ಘಾವಧಿ ಕಾಲ ಲ್ಯಾಪ್ಟಾಪ್ ಅನ್ನು ಬಳಸುವುದರಿಂದ ಬೇರೆ ಜನಸಾಮಾನ್ಯರ ಜೊತೆ ಹಾಗೂ ಹೊರಗಿನ ಪ್ರಪಂಚದ ಜೊತೆಗೆ ಸಮಯ ಕಳೆಯಲು ಅವಕಾಶ ಇರುವುದಿಲ್ಲ

ಜಾಸ್ತಿ ಹೊತ್ತು ಲ್ಯಾಪ್ಟಾಪ್ ಅನ್ನು ಬಳಸುವುದರಿಂದ ಕಣ್ಣಿಗೆ ತೊಂದರೆ ಆಗುತ್ತದೆ ಮತ್ತು ನಿದ್ರೆ ಮಾಡಲು ತೊಂದರೆ ಯಾಗಭಹುದು

ಜಾಸ್ತಿ ಹೊತ್ತು ಲ್ಯಾಪ್ಟಾಪ್ ಅನ್ನು ಬಳಸುವವರು ಈ ರೀತಿ ಎಲ್ಲಾ ತೊಂದರೆಗಳನ್ನು ಎದುರಿಸುತ್ತಿರುತ್ತಾರೆ ಈ ರೀತಿ ಎಲ್ಲ ತೊಂದರೆಗಳಿಂದ ಪರಾಗಲು ನಿಶ್ಚಿತ ಅವಧಿಯ ಪ್ರಕಾರ ಅನುಕೂಲಕ್ಕೆ ತಕ್ಕಂತೆ ಮಾತ್ರ ಲ್ಯಾಪ್ಟಾಪ್ ಅನ್ನು ಬಳಸಬಹುದು

ಎಲ್ಲರಿಗೂ ಧನ್ಯವಾದಗಳು

Preset link download

By Aadmi

Leave a Reply

Your email address will not be published. Required fields are marked *