ಅಯ್ಯೋದ್ಯೆಯಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನ ಸಮಾರಂಭಕ್ಕೆ ಸಿದ್ಧತೆ ಮತ್ತು : ದೀಪಗಳಿಂದ ಬೆಳಗುತ್ತಿರುವ ರಾಮನ ಜನ್ಮ ಭೂಮಿ

ಎಲ್ಲರಿಗೂ ನಮಸ್ಕಾರ

WhatsApp Group Join Now
Telegram Group Join Now
Instagram Group Join Now

ಜನವರಿ 22 ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯ ಯಲ್ಲಿ ಶ್ರೀ ರಾಮನ ಮಂದಿರ ನಿರ್ಮಾಣವಾಗಿ ಹಾಗೂ ಅದರ ಪ್ರಾಣ ಪ್ರತಿಷ್ಠಾಪನೆಗೆ ಸಿದ್ಧತೆ ತಯಾರಾಗುತ್ತಿದೆ

ಶ್ರೀರಾಮನ ಭಕ್ತರು ಕಂಡಂತಹ ಕನಸು ಈಡೇರುವ ಸಮಯ ಹತ್ತಿರ ಬರುತ್ತಿದೆ

ಪ್ರಾಣ ಪ್ರತಿಷ್ಠಾಪನೆಯ ದಿನದಂದು ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಭವ್ಯ ವಾಗಿ ನಿರ್ಮಾಣಗೊಂಡ ರಾಮಮಂದಿರದ ಉದ್ಘಾಟನಾ ಸಮಾರಂಭಕ್ಕೆ ಭಾಗವಹಿಸಲಿದ್ದಾರೆ

ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನ ಸಮಾರಂಭವು ಸುಮಾರು ಮಧ್ಯಾಹ್ನ 12 20 ಗಂಟೆಗೆ ಪ್ರಾರಂಭವಾಗಲಿದೆ ಮತ್ತು ಸುಮಾರು ಒಂದು ಗಂಟೆ ವರೆಗೂ ಈ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ

ಶ್ರೀ ರಾಮನ ಪಾಣ ಪ್ರತಿಷ್ಠಾಪನೆ ಆಗುವ ಸಮಯದಲ್ಲಿ ಆನ್ಲೈನ್ ಮುಖಾಂತರ ನೇರ ಪ್ರಸಾರ ಮಾಡಲಾಗುತ್ತದೆ

ಶ್ರೀ ರಾಮನ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತಿರುವ ಶ್ರೀ ರಾಮನ ವಿಗ್ರಹವನ್ನು ಶಿಲ್ಪಿ ಅರುಣ್ ಯೋಗರಾಜ್ ಅವರು ಕೆತ್ತಿಸಿದ್ದಾರೆ

ಶ್ರೀ ರಾಮನ ದರ್ಶನ ನೀಡಲಿಕ್ಕೆ ಬಂದಿರುವ ಭಕ್ತರು ದೇವಾಲಯವನ್ನು ತಲುಪಲು ಪೂರ್ವ ದಿಕ್ಕಿನಿಂದ ಸುಮಾರು 32 ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ

ದೇವಾಲಯಕ್ಕೆ ಪ್ರವೇಶವನ್ನು ಪೂರ್ವ ದಿಕ್ಕಿನಿಂದ ಹಾಗೂ ನಿರ್ಗಮನ ದಕ್ಷಿಣ ಇರುತ್ತದೆ ಹಾಗೂ ದೇವಾಲಯವು ಮೂರು ಅಂತಸ್ತಿನದಾಗಿರುತ್ತದೆ

JAI SHREE RAM

Download

Download

Download

Download

By Aadmi

Leave a Reply

Your email address will not be published. Required fields are marked *