Post office fd sceem

ಹಲವಾರು ಜನರು ಹಲವಾರು ರೀತಿಯಿಂದ ಹಣವನ್ನು ಗಳಿಸಿ ಬ್ಯಾಂಕಿನಲ್ಲಿ ಜಮಾ ಮಾಡಿರುತ್ತಾರೆ ಹಾಗೂ ಎಫ್ ಡಿ ಕೂಡ ಮಾಡಿರುತ್ತಾರೆ ಪೋಸ್ಟ್ ಆಫೀಸ್ ಅಲ್ಲಿ ಕೂಡ ಖಾತೆ ತೆರೆದು ಅಲ್ಲಿ ಸಹ ಜಮಾ ಮಾಡಿರುತ್ತಾರೆ ಹಾಗೂ ಕೆಲವರು ಹಣವನ್ನು fd ಮಾಡಿರುತ್ತಾರೆ ಗೆಳೆಯರೇ ಕೆಲವರಿಗೆ ಬಡ್ಡಿ ಎಷ್ಟು ಇಟ್ಟರೆ ಎಷ್ಟು ಸಿಗುತ್ತದೆ ಅನ್ನೋದು ಗೊತ್ತಿರುವುದಿಲ್ಲ ಕಡಿಮೆ ಅವಧಿಯಲ್ಲಿ ಹೆಚ್ಚು ಬಡ್ಡಿಯನ್ನು ಪಡೆದುಕೊಳ್ಳಬಹುದು ಗೆಳೆಯರೇ.

WhatsApp Group Join Now
Telegram Group Join Now
Instagram Group Join Now

ಪೋಸ್ಟ್ ಆಫೀಸ್ FD ಸ್ಕೀಮ್

ಪೋಸ್ಟ್ ಆಫೀಸ್ನಲ್ಲಿ ನಾವು ಕೂಡ ಫಿಕ್ಸ್ಡ್ ಡೆಪಾಸಿಟ್ ಮಾಡಬಹುದಾಗಿದೆ ಮತ್ತು ಅದಕ್ಕೆ ತಕ್ಕಂತೆ ಬಡ್ಡಿಯನ್ನು ಪಡೆಯಬಹುದು ಗೆಳೆಯರೇ ಪೋಸ್ಟ್ ಆಫೀಸ್ ಅಲ್ಲಿ ಒಂದು ಬಾರಿ ಹೂಡಿಕೆ ಮಾಡಿ ಬಡ್ಡಿ ಯನ್ನು ಪಡೆಯಬಹುದು ಗೆಳೆಯರೇ

ಈ ಸ್ಕೀಮ್ ಅಲ್ಲಿ ನಾವು ಒಂದು ವರ್ಷದಿಂದ ಐದು ವರ್ಷದ ಒಳಗೆ ಹೂಡಿಕೆ ಮಾಡಬಹುದು ಇದನ್ನು ನಾವು ಒನ್ ಟೈಮ್ ಇನ್ವೆಸ್ಟ್ಮೆಂಟ್ ಎಂದು ಸಹ ಕರೆಯಬಹುದಾಗಿದೆ

ನಾವು ಒಂದು ಬಾರಿ ಹೂಡಿಕೆ ಮಾಡಿದರೆ ಅದರ ಬಡ್ಡಿಯೂ ಕೊನೆಯಲ್ಲಿ ಮೊತ್ತದೊಂದಿಗೆ ಸಿಗುತ್ತದೆ ಗೆಳೆಯರೇ 6.19%
ರಿಂದ 7.5% ವರೆಗೆ ಬಡ್ಡಿಯ ಲಾಭ ದೊರೆಯುತ್ತದೆ

ಪೋಸ್ಟ್ ಆಫೀಸ್ ಅಲ್ಲಿ ಹೂಡಿಕೆ ಮಾಡಿದರೆ ಎಷ್ಟು ವರ್ಷಕ್ಕೆ ಎಷ್ಟು ಪರ್ಸೆಂಟ್ ಬಡ್ಡಿ ಸಿಗುತ್ತದೆ

ಒಂದು ವರ್ಷಕ್ಕೆ 6.9% ಬಡ್ಡಿ ಸಿಗುತ್ತದೆ

ಎರಡು ವರ್ಷಕ್ಕೆ 7.0% ಬಡ್ಡಿ ಸಿಗುತ್ತದೆ

ಮೂರು ವರ್ಷಕ್ಕೆ 7.1% ಬಡ್ಡಿ ಸಿಗುತ್ತದೆ

ಐದು ವರ್ಷಕ್ಕೆ 7.50% ಬಡ್ಡಿ ಸಿಗುತ್ತದೆ

ಈ ಮೇಲೆ ತಿಳಿಸಿದ ಪ್ರಕಾರ ಅವರ ಹೂಡಿಕೆಗೆ ತಕ್ಕಂತೆ ಬಡ್ಡಿಯನ್ನು ನೀಡಲಾಗುತ್ತದೆ ಗೆಳೆಯರೇ ಎಲ್ಲರಿಗೂ ಧನ್ಯವದಗಳು

insta 1

Template Video Download

Cap cut Pro app DOWNLOAD

Vpn app Download

By Aadmi

Leave a Reply

Your email address will not be published. Required fields are marked *