Alight Motion Lyrics Video Editing

ನವೆಂಬರ್ 05 ರಂದು ನಡೆಯಬೇಕಿದ್ದ ಪೊಲೀಸ್ ಕಾನ್ಸಟೇಬಲ್ ಲಿಖಿತ ಪರೀಕ್ಷೆ ಯನ್ನು ಮುಂದೂಡಲಾಗಿದೆ ಮತ್ತು ಹೊಸ ದಿನಾಂಕ ಯಾವುದೆಂದು ಕೆಳಗೆ ನೀಡಲಾಗಿದೆ

WhatsApp Group Join Now
Telegram Group Join Now
Instagram Group Join Now

ಪೊಲೀಸ್ ಇಲಾಖೆ ಮೂಲಗಳಿಂದ ಸಿವಿಲ್ ಪೊಲೀಸ್ ಕಾನ್ಸಟೇಬಲ್ ಪರೀಕ್ಷೆ ನವೆಂಬರ್ 05 ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಮುಂದೂಡಿ ಅದರ ಹೊಸ ದಿನಾಂಕ ವನ್ನು ಬಿಡುಗಡೆ ಮಾಡಲಾಗಿದೆ

ನವೆಂಬರ್ 05 ನೇ ದಿನಾಂಕದಂದು ವಿವಿಧ ಬಗೆಯ ಪರೀಕ್ಷೆ ಇರುವುದರಿಂದ ಸಿವಿಲ್ ಪೊಲೀಸ್ ಕಾನ್ಸಟೇಬಲ್ ಪರೀಕ್ಷೆಯನ್ನು ಮುಂದೂಡಿ ನವೆಂಬರ್ ತಿಂಗಳ 19 ನೇ ದಿನಾಂಕದಂದು ನಡೆಸಲು ತೀರ್ಮಾನಿಸಲಾಗಿತ್ತು ಆದರೆ ಈಗ ಮತ್ತೆ ದಿನಾಂಕವನ್ನು ಬದಲಾವಣೆ ಮಾಡಿ ಡಿಸೆಂಬರ್ ತಿಂಗಳಲ್ಲಿ 10 ನೇ ತಾರೀಕ ದಂದು ನೆಡೆಸಲು ತಿರ್ಮಾನಿಸಲಾಗಿದೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಪ್ ಚಾನಲ್ ಗೆ ಜಾಯಿನ್ ಆಗಿ 👉 WhatsApp

ಈ ದಿನಾಂಕ ಪೊಲೀಸ್ ಇಲಾಖೆಯ ಪ್ಯಾಕ್ಸ್ ಮೂಲಕ ತಿಳಿದು ಬಂದಿರುವ ಮಾಹಿತಿಯಿದೆ ಹಾಗೂ ಇ ದಿನಾಂಕವು ಅಂತಿಮವಲ್ಲ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಆಗಸ್ಟ್ 25 ರಂದು ಸಶಸ್ತ್ರ ಪೊಲೀಸ್ ಕಾನ್ಸಟೇಬಲ್ HK 420 ಹುದ್ದೆಗಳ ಲಿಖಿತ ಪರೀಕ್ಷೆಯನ್ನು ನಡೆಸಿ ಅಧಿಕೃತ ಕಿ ಉತ್ತರಗಳನ್ನು ಪ್ರಕಟಿಸಿದೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಪ್ ಚಾನಲ್ ಗೆ ಜಾಯಿನ್ ಆಗಿ 👉 WhatsApp

ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಅಂದಾಜು 67000 ಸಾವಿರ ಅಭ್ಯರ್ಥಿಗಳು ಸಿವಿಲ್ ಪೊಲೀಸ್ ಕಾನ್ಸಟೇಬಲ್ ಪರೀಕ್ಷೆಯನ್ನು ಬರೆಯಲಿದ್ದು ಇ ಸಿವಿಲ್ ಪೊಲೀಸ್ ಕಾನ್ಸಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಿದವರು ಪರೀಕ್ಷೆಯನ್ನು ಬರೆಯಲು ಸಿದ್ದವಿರುವುದು ತುಂಬಾ ಉತ್ತಮ

ಇದೇ ರೀತಿಯ ಇನ್ನು ಹಲವು ವಿಷಯವನ್ನು ತಿಳಿಯಲು ನಮ್ಮ ವಾಟ್ಸಪ್ ಚಾನಲ್ ಗೆ ಜಾಯಿನ್ ಆಗಿ ಅದರ ಲಿಂಕ್ ಅನ್ನು ಇಲ್ಲಿ ನೀಡಲಾಗಿದೆ 👉 WhatsApp

ಎಲ್ಲರಿಗೂ ಧನ್ಯವಾದ

ನಾವು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ ಎಡಿಟಿಂಗ್ ವಿಡಿಯೋ ದ ಬೀಟ್ ಮಾರ್ಕ್ ಮತ್ತು Shake effect ಪಾರ್ಜೆಕ್ಟ್ link ಅನ್ನು ಕೆಳಗೆ ನೀಡಲಾಗಿದೆ ನೀವು ಅವುಗಳ ಮೇಲೆ ಕ್ಲಿಕ್ ಮಾಡಿ ಇಂಪೋರ್ಟ್ ಮಾಡಿಕೊಳ್ಳಬಹುದು ಗೆಳೆಯರೇ

ನೀವು ಕೆಳಗೆ ನೀಡಲಾದ ಡೌನ್ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ಅದು alight Motion ge ಹೋಗಿ ಅಲ್ಲಿ ಇಂಪೋರ್ಟ್ ಅಂತ ಕೇಳುತ್ತದೆ ನೀವು ಅದರ ಮೇಲೆ ಕ್ಲಿಕ್ ಮಾಡಿ ಅದು ಇಂಪೋರ್ಟ್ ಆಗುತ್ತದೆ

~» Beat Mark Preset Link.
Download

~» Shake Effect Preset Link.
Download

~» Beat Mark Xml Link.
Download

~» Shake Effect Xml Link.
Download

By Aadmi

Related Post

Leave a Reply

Your email address will not be published. Required fields are marked *