Online adhar card update | ನಿಮ್ಮ ಆಧಾರ್ ಕಾರ್ಡ್ ನೀವೇ ಅಪ್ಡೇಟ್ ಮಾಡಿಕೊಳ್ಳಬಹುದು

Online adhar card update

WhatsApp Group Join Now
Telegram Group Join Now
Instagram Group Join Now

ಎಲ್ಲರಿಗೂ ನಮಸ್ಕಾರ

ಗೆಳೆಯರೇ ಸರ್ಕಾರವು ಈಗ ಹೊಸದಾಗಿ ಅಪ್ಡೇಟ್ ನೀಡಿದೆ ಅದೇನೆಂದರೆ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಮನೇಲೇ ಕುಳಿತು ಯಾವುದೇ ಆನ್ಲೈನ್ ಕೇಂದ್ರಕ್ಕೆ ಬೇಟಿ ನೀಡದೆ ನಿಮ್ಮ ಆಧಾರ್ ಕಾರ್ಡನ್ನು ಸುಲಭವಾಗಿ ಅಪ್ಡೇಟ್ ಮಾಡಿಕೊಳ್ಳಬಹುದು ಹಾಗೂ ಯಾವುದೇ ರೀತಿಯ ಹೆಚ್ಚಿಗೆ ಹಣ ಕಟ್ಟುವ ಅವಕಾಶ ಇರುವುದಿಲ್ಲ

ನೀವು ನಿಮ್ಮ ಆಧಾರ್ ಕಾರ್ಡ್ ಅಲ್ಲಿ ನಿಮ್ಮ ಭಾವಚಿತ್ರ ವನ್ನು ಬದಲಾಯಿಸಲು ಬಯಸಿದರೆ ನೀವು ನಿಮ್ಮ ಸಮೀಪದ ಸರ್ಕಾರಿ ಆಧಾರ್ ಕೇಂದ್ರ ಕ್ಕೆ ಬೇಟಿ ಮಾಡಿ ನಿಮ್ಮ ಬಯೋಮೆಟ್ರಿಕ್ ನೀಡಿ ಅಪ್ಡೇಟ್ ಮಾಡಿಕೊಳ್ಳಬಹುದು

ನೀವು ನಿಮ್ಮ ಆಧಾರ್ ಕಾರ್ಡ್ ಅಲ್ಲಿ ಹೆಸರು ಹಾಗೂ ವಿಳಾಸ ವನ್ನೂ ನಿಮ್ಮ ಮೊಬೈಲ್ ನಲ್ಲಿ ಅಪ್ಡೇಟ್ ಮಾಡಿಕೊಳ್ಳಬಹುದು

ನೀವು ನಿಮ್ಮ ವಿಳಾಸವನ್ನು ಬದಲಾಯಿಸಲು ಮೊದಲಿಗೆ UIDAI ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೇಳುವ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನೀಡಿ ಲಾಗಿನ್ ಆಗಿ ಹಾಗೂ ಅಲ್ಲಿ ಕೇಳುವ ಕೆಲವು ಮಾಹಿತಿ ಒದಗಿಸಿ ನಂತರ payment ಆಯ್ಕೆ ಬರುತ್ತದೆ ಇವಾಗ ಇದು ಫ್ರೀ ಇದೆ ಯಾವಾಗ ಎಸ್ಟು ಹಣ ಕಟ್ಟಬೇಕು ಅನ್ನೋದು ಗೊತ್ತಿಲ್ಲ ಇವಾಗಲೆ ಫ್ರೀ ಇದೆ ಅಪ್ಡೇಟ್ ಮಾಡಿಕೊಳ್ಳಬಹುದು

ಆಧಾರ್ ನವೀಕರಿಸುವ ವಿಧಾನ

ನೀವು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಗೂ chaptca ಮತ್ತು otp ಹಾಕಿ ಲಾಗಿನ್ ಆಗಿ

ನಿಮಗೆ ಯಾವುದನ್ನು ಅಪ್ಡೇಟ್ ಮಾಡಬೇಕೋ ಅದನ್ನು ಆಯ್ಕೆ ಮಾಡಿ ಮತ್ತು ನಿಮ್ಮ ದೃಢೀಕರಣ ಪತ್ರವನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಹಾಗೂ ಸಬ್ಮೀಟ್ ಬಟನ್ ಮೇಲೆ ಕ್ಲಿಕ್ ಮಾಡಿ

ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ ಅಪ್ಡೇಟ್ ರಿಕ್ವೆಸ್ಟ್ ನಂಬರ್ ಬರುತ್ತದೆ ಹಾಗೂ ನೀವು ಅಪ್ಡೇಟ್ ಮಾಡಿದ 15 ದಿನಗಳಲ್ಲಿ ಅದು ಅಪ್ಡೇಟ್ ಆಗುತ್ತದೆ ಎಲ್ಲರಿಗೂ ಧನ್ಯವಾದಗಳ

EFFECT AND BEAT MARK

Download

By Aadmi

Leave a Reply

Your email address will not be published. Required fields are marked *