New Vivo Y200e 5G Phone Launching on February 22! Find out what’s included

New Phone

ಫೆಬ್ರುವರಿ 22ರಂದು ಬಿಡುಗಡೆಯಾಗಲಿರುವ 5gb ram 5000 MAH ಬ್ಯಾಟರಿ vivo y200e 5G ಯ ಬೆಲೆಯನ್ನು ತಿಳಿಯಿರಿ

WhatsApp Group Join Now
Telegram Group Join Now
Instagram Group Join Now

ವಿವೋ ಕಂಪನಿ vivo y200e 5G ಸ್ಮಾರ್ಟ್ ಫೋನ್ ಅನ್ನು ಮುಂದಿನ ಫೆಬ್ರವರಿ ಕೊನೆಯ ವಾರದಲ್ಲಿ ಫೋನನ್ನು ಅನೌನ್ಸ್ ಮಾಡಲು ವಿವೋ ಕಂಪನಿಯು ತಿಳಿಸಲಾಗಿದೆ.

ವಿವೋ ಕಂಪನಿಯು ಪ್ರಸ್ತುತವಾದ ಒಂದು ದಿನಾಂಕವನ್ನು ಫೆಬ್ರುವರಿ ಕೊನೆಯ ವಾರದಲ್ಲಿ ತಿಳಿಸಿದ ನಂತರ ಅದರ ಇನ್ನಸ್ಟು ಮಾಹಿತಿಗಳನ್ನು ಒದಗಿಸುತ್ತದೆ.

ವಿವೋ ಕಂಪನಿಯು ಇವಾಗ ಪ್ರಸ್ತುತವಾಗಿ ತಿಳಿಸಿದ ಮಾಹಿತಿ ಏನೆಂದರೆ, ಅದರ ಪ್ರಸ್ತುತ ಬೆಲೆಯು 25,000 ರೂಪಾಯಿ ಎಂದು ಅಧಿಕೃತವಾಗಿ ತಿಳಿಸಿದೆ.

Vivo y200e 5G ಯ ವೈಶಿಷ್ಟತೆಗಳು

ವಿವೋ ಕಂಪನಿ ಇವಾಗ ಪ್ರಸ್ತುತ ದಿನಗಳಲ್ಲಿ ಅದು ತನ್ನ ಫೋನಿನ ಮಾಹಿತಿಯನ್ನು ಬಹಳಷ್ಟು ಪ್ರಮಾಣದಲ್ಲಿ ತಿಳಿಯ ಪಡಿಸಿಲ್ಲ. ಆದರೂ ಅದು ಫೆಬ್ರವರಿ 22ರಂದು ಮಾರುಕಟ್ಟೆಗೆ ಬರಲಿದೆ ಎಂದು ಸೂಚನೆ ಬಂದಿದೆ.

ವಿವೋ ಫೋನಿನ ವೈಶಿಷ್ಟತೆಗಳ ಮಾಹಿತಿಯು ಪ್ರಸ್ತುತ ದಿನಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಸೂಚನೆಗಳು ಮತ್ತು ವದಂತಿಗಳು ಪ್ರಸ್ತಾವನೆ ಆಗಿವೆ. ಆದರೆ ಅದರ ನಿರ್ದಿಷ್ಟ ಪ್ರಮಾಣದ ಮಾಹಿತಿಗಳು ಅದು ತನ್ನ ಫೋನನ್ನು ಅನೌನ್ಸ್ ಮಾಡಿದ ನಂತರ ತಿಳಿಯುತ್ತದೆ.

ಹೆಸರಾಂತ ಸಾಮಾಜಿಕ ಮಾಧ್ಯಮದ ಪ್ರಭಾವಿ ಅಭಿಷೇಕ್ ಯಾದವ್ ಇತ್ತೀಚಿಗೆ ಜನಪ್ರಿಯ ಆನ್ಲೈನ್ ಪ್ಲಾಟ್ಫಾರ್ಮ್ ನಲ್ಲಿ ಇವರು ಹಂಚಿಕೊಂಡಿದ್ದಾರೆ ಆದರೆ ಈ ಒಂದು ಸಣ್ಣ ಪೋಸ್ಟರ್ ಎಲ್ಲ ಮಾಧ್ಯಮಗಳಲ್ಲಿ ಸಂಚರಿಸುತ್ತಿದ್ದು ಪ್ರೇಕ್ಷಕರ ಗಮನವನ್ನು ಸೆಳೆದುಕೊಂಡಿದೆ.

Vivo y200e 5G ಫೋನಿನ ವಿಶೇಷತೆಗಳು

6GB Ram
128 Storage
ಈ ವಿಶೇಷತೆಯ ಮೊಬೈಲ್ ನ ಬೆಲೆ ರೂ 23,999

8GB Ram
128 Storage
ಈ ವಿಶೇಷತೆಯ ಮೊಬೈಲ್ ನ ಬೆಲೆ ರೂ.25,999

BEAT MARK AND SHAKE EFFECT

ಪ್ರಸ್ತುತವಾಗಿ ವಿವೋ ಫೋನ್ ನ ಫೋಟೋವನ್ನು ತೋರಿಸಿದ ರೀತಿಯಲ್ಲಿ ಅದು ದೊಡ್ಡ ಪ್ರಮಾಣದ ಗ್ಲಾಸ್
6.67 ಇಂಚಿನ FULL HD PLUS ಎಮೋ ಲೆಡ್ ಡಿಸ್ಪ್ಲೇ ಯನ್ನು ಒಳಗೊಂಡಿರುವ ಈ ಫೋನ್ ಉತ್ತಮ ವೀಕ್ಷಣೆಯ ಅನುಭವಕ್ಕಾಗಿ ಮೃದುವಾದ 120Hz
ರಿಪ್ರೆಸ್ ದರವನ್ನು ಹೊಂದಿದೆ. ವರ್ದಿತ ಸಂಸ್ಕರಣೆ ಸಾಮರ್ಥ್ಯಗಳಿಗಾಗಿ ಸಾಧನವು ಇತ್ತೀಚಿನ ದಿನಮಾನದಲ್ಲಿ ತುಂಬಾ ಉಪಯುಕ್ತವಾಗಿದೆ.

ಹೆಚ್ಚುವರಿ ಯಾಗಿ ಹೇಳಬೇಕೆಂದರೆ ನಾವು 08 GB Ram ಹೊಂದಿರುವ ವಿವೋ ಫೋನ್ ಇನ್ನು 8GB Ram ನಸ್ಟು ವಿಸ್ತರಿಸಬಹುದಾದ ವಿಶೇಷತೆಯನ್ನು ಹೊಂದಿದೆ.
ಆಂಡ್ರಾಯ್ಡ್ 14 ಪ್ಲಾಟ್ಫಾರ್ಮ್ ನಲ್ಲಿ ನಿರ್ಮಿಸಿದ ಇತ್ತೀಚಿನ Fun touch Os14ಲ್ಲಿ ಕಾರ್ಯನಿರ್ವಹಿಸಲು ಸಾಧನವನ್ನು ಅಳವಡಿಸಲಾಗಿದೆ.

ವಿವೋ ಕಂಪನಿಯು ಹೊರಡಿಸಿದ ವರದಿಯ ಪ್ರಕಾರ ಮೊಬೈಲ್ ಫೋನವು 5000 MAH ಬ್ಯಾಟರಿಯನ್ನು ಹೊಂದಿದೆ.
ಅದೇ ರೀತಿಯಲ್ಲಿ 15 MP(Front)ಕ್ಯಾಮೆರಾ ವಿಶೇಷತೆಯನ್ನು ಹೊಂದಿದೆ.
ಮತ್ತು ಹಿಂದಿನ ಕ್ಯಾಮೆರಾ 50MP ಎನ್ನು ಹೊಂದಿದೆ.

ವಿವೋ ಕಂಪನಿ ಇದು ತನ್ನ ಮೊಬೈಲ್ ಫೋನನ್ನು ವಿವಿಧ ಬಣ್ಣಗಳಲ್ಲಿ ಲಭ್ಯವಿರುವ ಅಂದರೆ ಕಿತ್ತಳೆ ಮತ್ತು ಬ್ಲೂ ಬಣ್ಣಗಳಲ್ಲಿ ತನ್ನ ಮೊಬೈಲ್ ಫೋನನ್ನು ಪ್ರಸ್ತುತ ಪಡಿಸುತ್ತಿದೆ.
ಒಟ್ಟಿನಲ್ಲಿ ಹೇಳುವುದಾದರೆ ಬ್ಲೂ ಫೋನವು ತುಂಬಾ ಆಕರ್ಷಕವಾಗಿ ಗ್ರಾಹಕರ ಮನಸ್ಸನ್ನು ತಿಳಿದುಕೊಂಡಿದೆ.

ಮತ್ತು ಕಿತ್ತಳೆ ಬಣ್ಣದ ಆಯ್ಕೆಯು ವಿಶಿಷ್ಟವಾದ ನೋಟ ಮತ್ತು ಸೊಗಸಾದ ಚರ್ಮದ ಫಿನಿಶಿಂಗ್ ಅನ್ನು ಹೊಂದಿದೆ. ಇದರ ಜೊತೆಗೆ ಫೋನ್ ನ ಮೇಲ್ಮಟ್ಟದಲ್ಲಿ ನೀಲಿ ಬಣ್ಣದ ಡಿಸ್ಪ್ಲೇ ಗ್ಲಾಸ್ ಅನ್ನು ಅಳವಡಿಸಲಾಗಿದೆ.
ಬಳಕೆದಾರರು ಬಹಳವಾಗಿ ತಮ್ಮ ಅನುಕೂಲಕ್ಕಾಗಿ ಬಳಕೆ ಮಾಡಬಹುದು.

XML File

ಮತ್ತು ಈ ವಿವೋ y200e 5G ಮೊಬೈಲ್ ಫೋನ ತುಂಬಾ ಫಾಸ್ಟೆಸ್ಟ್ ವರ್ಕಿಂಗ್ ಫಿಂಗರ್ ಪ್ರಿಂಟನ್ನು ಹೊಂದಿದೆ.

ಇದನ್ನು ಸಹ ಓದಿ… ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಿಗಲಿದೆ ಪ್ರೋತ್ಸಾಹ ಧನ ಯಾರೆಲ್ಲ ಅರ್ಜಿ ಸಲ್ಲಿಸಬಹುದು

By Aadmi

Leave a Reply

Your email address will not be published. Required fields are marked *