Name Art Video Editing In Alight Motion Kannada

Name Art video editing in kannada

ಗೆಳೆಯರೇ ನಾನು ಇವತ್ತು ನಿಮಗೆ instagram ಅಲ್ಲಿ ಟ್ರೆಂಡಿಂಗ್ ಅಲ್ಲಿ ಇರುವ Neme Art video ಅನ್ನು ಹೇಗೆ ಅಂದರೆ ಯಾವ ರೀತಿಯಾಗಿ ಎಡಿಟಿಂಗ್ ಮಾಡುವುದೆಂದು ಇವತ್ತು ಇ ಲೇಖನ ಮೂಲ ನಿಮಗೆ ತುಂಬಾ ಸುಲಭವಾಗಿ ವಿವರಿಸುತ್ತೇನೆ

WhatsApp Group Join Now
Telegram Group Join Now
Instagram Group Join Now

ಹೌದು ಗೆಳೆಯರೇ ನಾನು ಇವತ್ತು ನಿಮಗೆ instagram ಅಲ್ಲಿ ಟ್ರೆಂಡಿಂಗ್ ಅಲ್ಲಿ ಇರುವ Name art Video ಬಗ್ಗೆ ಇ ಲೇಖನದ ಮೂಲಕ ಅದನ್ನು ವಿವರಿಸುತ್ತೇನೆ

ನಾನು ಇ ರೀತಿಯ ವಿಡಿಯೋ ಅನ್ನು ರಚಿಸಲು ಮೂರು ಅಪ್ಲಿಕೇಶನ್ ಅನ್ನು ಬಳಸಿದ್ದೇನೆ ಅವುಗಳನ್ನು ನೀವು ಸಹ ಬಳಸಬಹುದು ಅವುಗಳ ಹೆಸರು
1 } Alight Motion
2 } Cap Cut
3 } Super VPN

ಗೆಳೆಯರೇ ಇ ಅಪ್ಲಿಕೇಷನ್ ಗಳನ್ನು ಬಳಸಿ ಆ ರೀತಿಯ ವಿಡಿಯೋ ಅನ್ನು ಎಡಿಟಿಂಗ್ ಮಾಡಿದ್ದೇನೆ ನೀವು ಅದೇ ರೀತಿಯಲ್ಲಿ ಎಡಿಟಿಂಗ್ ಮಾಡಬೇಕಾದರೆ ಇವುಗಳನ್ನು ಡೌನ್ಲೋಡ್ ಮಾಡಿ ಕೊಳ್ಳಿ ಹಾಗೂ ಇದರ ಜೊತೆಗೆ ಕೆಳಗೆ ನೀಡಿರುವ ಫೋಟೋಸ್ ಅನ್ನು ಸಹ ಡೌನ್ಲೋಡ್ ಮಾಡಿಕೊಳ್ಳಿ

ಮೊದಲಿಗೆ alight motion application ಅನ್ನು ಇನ್ಸ್ಟಾಲ್ ಮಾಡಿದ ನಂತರ ಅದನ್ನು ಓಪನ್ ಮಾಡಿ ನಂತರ ನಾನು ಕೆಳಗೆ ಕೊಟ್ಟಿರುವ ಸಾಂಗ್ ಪ್ರೊಜೆಕ್ಟ್ ಅನ್ನು ಇಂಪೋರ್ಟ್ ಮಾಡಿಕೊಳ್ಳಿ ಮತ್ತು ಅದನ್ನು ಓಪನ್ ಮಾಡಿ

ಮೊದಲಿಗೆ ಸಾಂಗ್ ಪ್ರೊಜೆಕ್ಟ್ ಅಲ್ಲಿ +ಮೇಲೆ ಕ್ಲಿಕ್ ಮಾಡಿ ಅಲ್ಲಿ ಮೀಡಿಯಾ ಮೇಲೆ ಕ್ಲಿಕ್ ಮಾಡಿ lion ಇರುವ ಫೋಟೋ ಅನ್ನು ಹಾಕಿ ಅದನ್ನು ಸಾಂಗ್ ಇರುವ ತನಕ ಎಳೆದುಕೊಳ್ಳಿ ನಂತರ ಸಪೇ ಮೇಲೆ ಕ್ಲಿಕ್ ಮಾಡಿ ಒಂದು ಗೆರೆಯ ರೀತಿಯಲ್ಲಿ ಮಾಡಿ ಅದನ್ನು ಅಡ್ಜಸ್ಟ್ ಮಾಡಿಕೊಳ್ಳಿ

ಹಾಗೆ ಟೆಕ್ಸ್ಟ್ ಮೇಲೆ ಕ್ಲಿಕ್ ಮಾಡಿ ನಿಮಗೆ ಬೇಕಾದ ಹೆಸರನ್ನು ಟೈಪ್ ಮಾಡಿ ಫಾಂಟ್ ಅನ್ನು ಸಹ ನಿಮಗೆ ಬೇಕಾದನ್ನು ಹಾಕಿ ನಾನು ಬಳಸಿರು ಫಾಂಟ್ ಬೇಕಾದರೆ ಕೆಳಗೆ ನೀಡಿರುತ್ತೇನೆ ಡೌನ್ಲೋಡ್ ಮಾಡಿಕೊಳ್ಳಬಹುದು

ನಂತರ ಒಂದು ಕಿರೀಟದ ರೀತಿಯ ಫೋಟೋ ಅನ್ನು ಹಾಕಿ ಅದನ್ನು ಬ್ಲೆಂಡಿಂಗ್ ಅಲ್ಲಿ ಹೋಗಿ ಸ್ಕ್ರೀನ್ ಮೇಲೆ ಕ್ಲಿಕ್ ಮಾಡಿ ನಂತರ ಅದನ್ನು ಸೇವೆ ಮಾಡಿಕೊಳ್ಳಿ

ಸೂಪರ್ VPN annu connect ಮಾಡಿಕೊಳ್ಳಿ

ನಂತರ ಕ್ಯಾಪ್ ಕಟ್ ಅಪ್ಲಿಕೇಶನ್ ಅನ್ನು ಓಪನ್ ಮಾಡಿ

ಅಲ್ಲಿ ಮೊದಲಿಗೆ ನೀವು alight Motion application alli ಎಕ್ಸ್ಪೋರ್ಟ್ ಮಾಡಿರುವ ವಿಡಿಯೋ ಅನ್ನು ಆಯ್ಕೆ ಮಾಡಿ ಕೊಂಡು ಅದರಲ್ಲಿ ಎಫೆಕ್ಟ್ ಆಯ್ಕೆ ಮೇಲೆ ಕ್ಲಿಕ್ ಮಾಡಿ ಹೋಲ ಬ್ಲರ್ ಎಫೆಕ್ಟ್ ಅನ್ನು ಹಾಕಿಕೊಳ್ಳಿ

ನಂತರ body effect ಅಲ್ಲಿ ಹೋಗಿ ಹಿಟ್ ಎಫೆಕ್ಟ್ ಅನ್ನು ಸಹ ಸ್ವಲ್ಪ ಮುಂದೆ ಹೋಗಿ ಹಾಕಿ ಅದರ ಜೊತೆಗೆ ಹೊಲ ಬ್ಲರ್ ಎಫೆಕ್ಟ್ ಅನ್ನು ಸಹ ಮದ್ಯ ಮದ್ಯ ಹಾಕಿಕೊಳ್ಳಿ.

ನಂತರ ವಿಡಿಯೋ ಅನ್ನು ಸೇವೆ ಮಾಡಿಕೊಳ್ಳಿ
ಎಲ್ಲರಿಗು ಧನ್ಯವಾದಗಳು

Alight Motion Application Project link👇

Song Mark Download

XML Project link Download

Photos link👇

Download

Download

Font Link Download

By Aadmi

Leave a Reply

Your email address will not be published. Required fields are marked *