ಮೊಬೈಲ್ ಬಳಕೆದಾರರೇ ಎಚ್ಚರ.! ದೀಪಾವಳಿ ಹಬ್ಬದ ಗಿಫ್ಟ್ ಹೆಸರಿನಲ್ಲಿ ಬರುವ ಈ ಲಿಂಕ್ ಮಾಡಿದ್ರೆ ನಿಮ್ಮ ‘ಫೋನ್ ಹ್ಯಾಕ್’ ಆಗುತ್ತೆ!

ಹಾಯ್ ಗೆಳೆಯರೇ ಹೇಗಿದ್ದೀರಿ ನಾನು ನಿಮಗೆ ದೀಪಾವಳಿಯ ಹಬ್ಬದ ನಿಮಿತ್ತವಾಗಿ ಎಚ್ಚರಿಕೆಯ ಸಂದೇಶ ತಂದಿದ್ದೇನೆ

WhatsApp Group Join Now
Telegram Group Join Now
Instagram Group Join Now

ದೀಪಾವಳಿಯ ಹಬ್ಬದ ನಿಮಿತ್ತವಾಗಿ ಹಲವಾರು ರೀತಿಯ ಜನರು ಹಲವು ರೀತಿಯ ಗಿಫ್ಟ್ ಮತ್ತು ಇನ್ನಿತರ ಹಲವು ರೀತಿಯ ಪ್ರಾಡಕ್ಟ್ ಅನ್ನು ಖರೀದಿಸಲು ಆನ್ಲೈನ್ ಶಾಪಿಂಗ್ ಆಯ್ಕೆ ಮಾಡುತ್ತಾರೆ

ದೀಪಾವಳಿ ಹಬ್ಬದ ಆಫರ್ಸ್ ಹೆಸರಿನಲ್ಲಿ ಗಿಫ್ಟ್ ಗಳನ್ನು ನೀಡುವ ಹೆಸರಿನಲ್ಲಿ ಇ ನಡುವೆ ವಂಚಕರು ನಕಲಿ ಗಿಫ್ಟ್ ಗಳ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿದ್ದಾರೆ

ಈಗಿನ ದಿನಮಾನಗಳಲ್ಲಿ ಈ ಎಲ್ಲಾ ವಿಷಯಗಳ ಬಗ್ಗೆ ಹಲವಾರು ರೀತಿಯ ಮಾಹಿತಿಯೂ ದೊರೆತಿರುವದರಿಂದ ಹಲವಾರು ಜನರು ಇದನ್ನು ಅರ್ಥೈಸಿಕೊಳ್ಳುವರು ಹಾಗೂ ಇನ್ನು ಕೆಲವರು ಹ್ಯಾಕರ್ ಗಳ ಆಮಿಷಕ್ಕೆ ಒಳಗಾಗಿ ಹಲವಾರು ತಪ್ಪುಗಳನ್ನು ಮಾಡಿ ಪರಿತಪಿಸುತ್ತಾರೆ

ಇವತ್ತು ನಾವು ಕೆಲವು ಲಿಂಕ್ಗಳನ್ನು ಬಳಸುದರ ಬಗ್ಗೆ ಹೇಳುತ್ತೇವೆ ನೀವು ಹ್ಯಾಕರ್ ಕಳಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಫೋನ್ ಫೋನ್ ಇನ್ನು ಮುಂದೆ ನಿಮ್ಮದಲ್ಲ ಎಂದು ತಿಳಿದುಕೊಳ್ಳಿ ನ್ಯೂ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಎಲ್ಲಾ ಡೇಟಾ ಅನೇಕ ಕಿಲೋಮೀಟರ್ ದೂರದಲ್ಲಿರುವ ವ್ಯಕ್ತಿಗೆ ಹೋಗುತ್ತದೆ ಆದ್ದರಿಂದ ನಿಮ್ಮ ಶಾಪಿಂಗ್ ಅನ್ನು ಆದಷ್ಟು ಜಾಗೃತನಾಗಿ ಮಾಡಿ ನಿಮ್ಮ ಸ್ಮಾರ್ಟ್ ಫೋನ್ ಗೆ ಬರುವ ಸಂದೇಶಗಳಲ್ಲಿ ನಿಮಗೆ ನೇರವಾಗಿ ಸಂಬಂಧಿಸಿದ ಆಕರ್ಷಕ ಕೊಡುಗೆಗಳ ಜೊತೆಗೆ ಇಂತಹ ಅನೇಕ ವಿಷಯಗಳು ಬರೆಯಲಾಗಿರುತ್ತದೆ

ಹ್ಯಾಕರ್ ಗಳಿಂದ ಬರುವ ಲಿಂಕ್ ಗಳ ಮೇಲೆ ನೀವು ಕ್ಲಿಕ್ ಮಾಡಿದಾಗ ನಿಮ್ಮ ಫೋನಲ್ಲಿ ಹಲವು ರೀತಿಯ ವೈರಸ್ ಗಳು ಅಟ್ಯಾಕ್ ಆಗುತ್ತವೆ ಹಾಗೂ ಆ ವೈರಸ್ ಗಳಿಂದ ನಿಮ್ಮಲ್ಲಿ ಇರುವ ಎಲ್ಲಾ ನಿಮ್ಮ ಡೆಟವನ್ನು ಹ್ಯಾಕರ್ಸ್ಗಳಿಗೆ ರವಾನಿಸುತ್ತವೆ ಅದಕ್ಕಾಗಿ ಇದರಿಂದ ಎಚ್ಚರವಹಿಸಿ ನಿಮಗೆ ಬರುವ ಲಿಂಕ್ ಗಳ ಮೇಲೆ ಕ್ಲಿಕ್ ಮಾಡುವುದನ್ನು ನಿಷೇಧಿಸಿ

ನಿಮ್ಮ ಮೊಬೈಲಲ್ಲಿ ಸೇವ್ ಆಗಿರುವ ನಿಮ್ಮ ಪಾಸ್ವರ್ಡ್ಗಳು ಹಾಗೂ ಕಾಲ್ ರೆಕಾರ್ಡಿಂಗ್ಗಳು ಹಾಗೂ ಇನ್ನಿತರ ಸಂದೇಶಗಳು ನಿಮ್ಮ ಮೊಬೈಲಲ್ಲಿರುವ ಪ್ರತಿಯೊಂದು ಡೇಟಾವನ್ನು ಹ್ಯಾಕರ್ ಗಳಿಗೆ ಕಳಿಸುತ್ತವೆ ಹ್ಯಾಕರ್ ಗಳಿಂದ ಬಂದಿರುವ ವೈರಸ್ ಗಳು ನಿಮ್ಮ ಗೌಪ್ಯತೆಗೆ ಮಾತ್ರ ದಕ್ಕೆ ಮಾಡುವುದಲ್ಲದೆ ನಿಮ್ಮ ಬ್ಯಾಂಕ್ ಅಕೌಂಟ್ ಅಲ್ಲಿರುವ ಎಲ್ಲ ಹಣವನ್ನು ದೋಚುತ್ತವೆ ಇದರಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಜೀರೋ ಆಗುವ ಸಾಧ್ಯತೆ ಇರುತ್ತದೆ

ಆದ್ದರಿಂದ ಹ್ಯಾಕರ್ ಗಳಿಂದ ಬರುವ ದೀಪಾವಳಿ ಹಬ್ಬದ ಆಫರ್ಸ್ ಹೆಸರಿನಲ್ಲಿ ಜನರಿಗೆ ಮೋಸ ಮಾಡುವ ಲಿಂಕ್ ಈಗಾಗಲೇ ವಾಟ್ಸಾಪ್ ಫೇಸ್ ಬುಕ್ ಹಾಗೂ ಇತ್ಯಾದಿ ಸೋಶಿಯಲ್ ಮೀಡಿಯಾ ದಲ್ಲಿ ಹರಿದಾಡುತ್ತಿವೆ ಎಲ್ಲರೂ ಎಚ್ಚರಿಕೆಯಿಂದ ನಿಮ್ಮ ಗಿಫ್ಟ್ ಅನ್ನು ಪಡೆದುಕೊಳ್ಳುವುದು ಸೂಕ್ತ

ಇದೆ ರೀತಿಯ ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಪ್ ಚಾನಲ್ ಗೆ ಜಾಯಿನ್ ಆಗಿ ನಮ್ಮ ವಾಟ್ಸಪ್ ಚಾನಲ್ ಲಿಂಕ್ 👉 WhatsApp

ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಷಯಗಳು ನಿಮಗೆಲ್ಲರಿಗೂ ಧನ್ಯವಾದಗಳು

BEAT MARK LINK 👉 Download

Beat mark XML link 👉 Download

By Aadmi

Leave a Reply

Your email address will not be published. Required fields are marked *