Love Feelings WhatsApp Status Video Editing In Alight Motion Kannada Trending Lyrics Video Editing

ಎಲ್ಲರಿಗೂ ನಮಸ್ಕಾರ ಫ್ರೆಂಡ್ಸ್ ಇವತ್ತು ನಾನು ನಿಮಗೆ Instagram ಅಲ್ಲಿ ಟ್ರೆಂಡಿಂಗ್ ಇರುವ ವಾಟ್ಸಾಪ್ ಸ್ಟೇಟಸ್ ಅನ್ನು ಹೇಗೆ ಎಡಿಟಿಂಗ್ ಮಾಡುವುದೆಂದು ಹೇಳಿ ಕೊಡುತ್ತೇನೆ ಮತ್ತು ನಿಮಗೆ ಎಡಿಟಿಂಗ್ ಮಾಡಲು ನಾನು ಬಳಸಿರುವ ಪ್ರತಿಯೊಂದು ಮೆಟೀರಿಯಲ್ ಗಳನ್ನ ಒದಗಿಸುತ್ತೇನೆ ಮೊದಲನೆಯದಾಗಿ ನಿಮಗೆ ಸ್ಟೇಟಸ್ ಅನ್ನು ಎಡಿಟ್ ಮಾಡಲು alight motion application ಬೇಕಾಗುತ್ತದೆ ಹಾಗೂ ಅದರೊಂದಿಗೆ ಕೆಳವಂದು ಫೋಟೋಸ್ ಮತ್ತು ವಿಡಿಯೋ ಕ್ಲಿಪ್ ಗಳು ಸಹ ಬೇಕಾಗುತ್ತದೆ ಗೆಳೆಯರೇ ನಾನು ನಿಮಗೆ ಅವುಗಳನ್ನು ಸಹ ನೀಡುತ್ತೇನೆ ಅವುಗಳನ್ನು ನೀವು ಹೇಗೆ ಡೌನ್ಲೋಡ್ ಮಾಡುವುದು ಎಂದು ಹೇಳುತ್ತೇನೆ ಫ್ರೆಂಡ್ಸ್

WhatsApp Group Join Now
Telegram Group Join Now
Instagram Group Join Now

ಮೊದಲು ನೀವು alight motion application ಅನ್ನು ಡೌನ್ಲೋಡ್ ಮಾಡಿಕೊಳ್ಳಿ ನಿಮಗೆ alight motion app ಅನ್ನು ಡೌನ್ಲೋಡ್ ಮಾಡುವುದು ಗೊತ್ತಿಲ್ಲ ವೆಂದರೆ ನಾನು ಹೇಳಿಕೊಡುತ್ತೇನೆ alight motion application ಅನ್ನು ಡೌನ್ಲೋಡ್ ಮಾಡಲು ಪ್ಲೇ ಸ್ಟೋರ್ ಅಲ್ಲಿ ಸಹ ಡೌನ್ಲೋಡ್ ಮಾಡಿಕೊಳ್ಳಿ ಇಲ್ಲವಾದರೆ ನಾನು ಬಳಸುವ application ಅನ್ನು ನಾನು ನನ್ನ ಟೆಲಿಗ್ರಾಂ ಚಾನಲ್ ಅಲ್ಲಿ application link ಅನ್ನು ಹಾಕಿರುತ್ತೆನೆ ನನ್ನ ಟೆಲಿಗ್ರಾಂ ಚಾನಲ್ ಹೆಸರು Pb Editing Studio ಅಂತಾ ಇದೆ ಟೆಲಿಗ್ರಾಂ ಅಲ್ಲಿ ಹೋಗಿ ಸರ್ಚ್ ಮಾಡಿ ನನ್ನ ಟೆಲಿಗ್ರಾಂ ಚಾನಲ್ ಬರುತ್ತೆ ಜಾಯಿನ್ ಆಗಿ ಮತ್ತು ಅದನ್ನು ಡೌನ್ಲೋಡ್ ಮಾಡಿಕೊಳ್ಳಿ ಗೆಳೆಯರೇ ನೀವು alight Motion application ಅನ್ನು ಡೌನ್ಲೋಡ್ ಮಾಡಿದ ನಂತರ ಅದನ್ನು ಇನ್ಸ್ಟಾಲ್ ಮಾಡಿಕೊಳ್ಳಿ

ಫ್ರೆಂಡ್ಸ್ ಅದನ್ನು ಇನ್ಸ್ಟಾಲ್ ಮಾಡಿದ ನಂತರ ಅದಕ್ಕೆ ಬಿಟ್ ಮಾರ್ಟ್ ಪ್ರೊಜೆಕ್ಟ ಮತ್ತು ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಇಂಪೋರ್ಟ್ ಮಾಡಿಕೊಳ್ಳಬೇಕಾಗುತ್ತದೆ ಇಂಪೋರ್ಟ್ ಮಾಡಲು ಗೊತ್ತಿಲ್ಲವೆಂದರೆ ಕೆಳಗೆ ಕೊಟ್ಟಿರುವ ಬೀಟ್ ಮಾರ್ಕ್ ಪ್ರಾಜೆಕ್ಟ್ ಮುಂದೆ ಡೌನ್ಲೋಡ್ ಮೇಲೆ ಕ್ಲಿಕ್ ಮಾಡಿ ಅದು alight motion ಗೆ ಹೋಗಿ ಇಂಪೋರ್ಟ್ ಅಂತ ಕೇಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಅಲ್ಲೇ ಡೌನ್ಲೋಡ್ ಆಗುತ್ತದೆ ಡೌನ್ಲೋಡ್ ಆದ ನಂತರ ಇಂಪೋರ್ಟ್ ಆಗುತ್ತದೆ

Beat Mark project 👉 download
Shake Effect project 👉 download
XML LINK 👉 Download

ಗೆಳೆಯರೇ ಮೇಲೆ ಕೊಟ್ಟಿರೋ ಪ್ರಾಜೆಕ್ಟ್ ಅನ್ನು ಇಂಪೋರ್ಟ್ ಮಾಡಿಕೊಂಡ ಮೇಲೆ alight motion app ಅನ್ನು ಓಪನ್ ಮಾಡಿ ಅಲ್ಲಿ ಬೀಟ್ ಮಾರ್ಕ್ ಪ್ರಾಜೆಕ್ಟ್ ಅನ್ನು ಓಪನ್ ಮಾಡಿ ಅಲ್ಲಿ ಒಂದು ಫೋಟೋ ಅನ್ನು ಹಾಕಿ ಮತ್ತು ದಂಡಿಯವರೆಗೂ ಡ್ರ್ಯಾಗ್ ಮಾಡಿಕೊಳ್ಳಿ ಹಾಗೂ ಅಲ್ಲಿ ಹಾಕಿರುವ ಬಿಟ್ ಮಾರ್ಕ್ ಅನುಸಾರವಾಗಿ ಲಿರಿಕ್ಸ್ ಅನ್ನು ಬರೆದುಕೊಳ್ಳಿ ಹಿಂದೆ ಬಂದು ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಓಪನ್ ಮಾಡಿ ಅಲ್ಲಿ ಟೆಕ್ಸ್ಟ್ಗೆ ಕೊಟ್ಟಿರುವ ಎಫೆಕ್ಟ್ ಅನ್ನು ಕಾಪಿ ಮಾಡಿಕೊಂಡು ಬಿಟ್ ಮಾರ್ಕ್ ಪ್ರಾಜೆಕ್ಟ್ ಅಲ್ಲಿ ಹೋಗಿ ಪ್ರತಿಯೊಂದು ಲಿರಿಕ್ಸ್ ಗೆ ಎಫೆಕ್ಟ್ ಅನ್ನು ಪೇಸ್ಟ್ ಮಾಡಿಕೊಳ್ಳಿ ಗೆಳೆಯರೇ ನಂತರ ಒಂದು ಟೆಂಪ್ಲೇಟ್ ಅನ್ನು ಹಾಕಿಕೊಂಡು ವಿಡಿಯೋ ಅನ್ನು ಸೇವ್ ಮಾಡಿ ಕೊಳ್ಳಿ ಸೇವೆ ಮಾಡಲು ಮೇಲೆ ಕೊಟ್ಟಿರುವ ಎಕ್ಸ್ಪೋರ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮಗೆ ಬೇಕಾದ ವಿಡಿಯೋ ಕ್ವಾಲಿಟಿ ಅನ್ನು ಸೆಟ್ ಮಾಡಿಕೊಂಡು ಸೇವ್ ಮಾಡಿಕೊಳ್ಳಿ

By Aadmi

Leave a Reply

Your email address will not be published. Required fields are marked *