Love Feelings Lyrics WhatsApp Status Video Editing In Alight Motion Kannada Trending video Editing

Welcome to the PB Editing Studio website

WhatsApp Group Join Now
Telegram Group Join Now
Instagram Group Join Now

ಫ್ರೆಂಡ್ಸ್ ಇನ್ಸ್ಟಾಲ್ ಗ್ರಾಂ ಮತ್ತು ಇನ್ನು ಹಲವಾರು ಸೋಶಿಯಲ್ ಮೀಡಿಯಾ ದಲ್ಲಿ ಪೂರ್ತಿಯಾಗಿ ಟ್ರೆಂಡಿಂಗ್ ಅಲ್ಲಿರುವ ವಿಡಿಯೋ ಲಿರಿಕಲ್+ವಿಡಿಯೋ ಕ್ಲಿಪ್ ವಿಡಿಯೋ ಎಡಿಟಿಂಗ್ ವಿಡಿಯೋ ನಾ ಹೇಗೆ ಎಡಿಟ್ ಮಾಡುವುದೆಂದು ನಾನು ನಿಮಗೆ ತುಂಬಾ ಸುಲಭವಾಗಿ ಹೇಳಿಕೊಡುತ್ತೇನೆ ಮತ್ತು ಎಲ್ಲಾ ಬಗೆಯ ಮೆಟೀರಿಯಲ್ಸ್ ಗಳನ್ನೂ ಸಹ ನಿಮಗೆ ನೀಡುತ್ತೇನೆ ಗೆಳೆಯರೇ ಕೆಲವಂಡಿಸ್ಟು ಮೆಟೀರಿಯಲ್ಸ್ ಗಳನ್ನು ನಾನು ಈ ವೆಬ್ಸೈಟ್ ಅಲ್ಲಿ ಕೊಟ್ಟಿದ್ದೇನೆ ಮತ್ತು ಇನ್ನಸ್ಟು ಮೆಟೀರಿಯಲ್ಸ್ ಗಳನ್ನು ನಾನು ನನ್ನ ಟೆಲಿಗ್ರಾಂ ಚಾನಲ್ ಅಲ್ಲಿ ಹಾಕಿದ್ದೇನೆ ನನ್ನ ಟೆಲಿಗ್ರಾಂ ಚಾನಲ್ ಹೆಸರು ಪೀ ಬೀ ಎಡಿಟಿಂಗ್ ಸ್ಟುಡಿಯೋ ಅಂತ ಇದೆ ಟೆಲಿಗ್ರಾಂ ಅಲ್ಲಿ ಹೋಗಿ ಸರ್ಚ್ ಮಾಡಿ ಅಲ್ಲಿ ನನ್ನ ಚಾನಲ್ ಬರುತ್ತದೆ ಮತ್ತು ಟೆಲಿಗ್ರಾಂ ಚಾನಲ್ ಗೆ ಜಾಯಿನ್ ಆಗಿ ಮತ್ತು ಅಲ್ಲಿ ನಾನು ಹಾಕಿರುವ ಮೆಟೀರಿಯಲ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಿ

ಬೇಕಾಗುವ ಮೆಟೀರಿಯಲ್ ಗಳು
(Materials required)

  1. Alight Motion app
    2.Beat Mark preset
    3.Shake Effect preset
    ಅಥವಾ
    4.Beat Mark Xml
    5.Shake Effect XML
    6.Photo’s
  2. Song

ಅಲೈಟ ಮೋಶನ್ ಅಪ್ಲಿಕೇಶನ್ ಅನ್ನು ಹೇಗೆ ಡೌನ್ಲೋಡ್ ಮಾಡುವುದು
(How to download alight motion app)

ಫ್ರೆಂಡ್ಸ್ ನನ್ನ ಟೆಲಿಗ್ರಾಂ ಚಾನೆಲ್ ನಲ್ಲಿ ಅಲೈಟ್ ಮೋಷನ್ ಆಪ್ ಲಿಂಕ್ ಅನ್ನು ಹಾಕಿದ್ದೇನೆ ನನ್ನ ಟೆಲಿಗ್ರಾಂ ಚಾನೆಲ್ ಗೆ ಜಾಯಿನ್ ಆಗಿ ಮತ್ತು ಅದನ್ನು ಡೌನ್ಲೋಡ್ ಮಾಡಿಕೊಳ್ಳಿ ಡೌನ್ಲೋಡ್ ಮಾಡಿದ್ಮೇಲೆ ಇನ್ಸ್ಟಾಲ್ ಮಾಡಿಕೊಳ್ಳಿ ಡೌನ್ಲೋಡ್ ಮಾಡಿದ ಮೇಲೆ ಬೀಟ್ ಮಾರ್ಕ್ ಪ್ರಾಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರೊಜೆಕ್ಟ್ ಅನ್ನು ಇಂಪೋರ್ಟ್ ಮಾಡಿಕೊಳ್ಳಿ

ಬೀಟ್ ಮಾರ್ಕ್ ಪ್ರೊಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಹೇಗೆ ಇಂಪೋರ್ಟ್ ಮಾಡಿಕೊಳ್ಳುವುದು
(How to Import a Beat Mark Project and a Shake Effect Project)

ಫ್ರೆಂಡ್ಸ್ ಕೆಳಗೆ ಕೊಟ್ಟಿರುವ ಬೀಟ್ ಮಾರ್ಕ್ ಪ್ರಾಜೆಕ್ಟ್ ಮುಂದೆ ಡೌನ್ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಿ ಅದು ನಿಮ್ಮ alight Motion ಗೆ ರಿ ಡೈರೆಕ್ಟ್ ಆಗಿ ನಂತರ ಇಂಪೊಟ್ ಅಂತ ಕೇಳುತ್ತದೆ ಇಂಪೋರ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅದು ಡೌನ್ಲೋಡ್ ಆಗುತ್ತದೆ ಡೌನ್ಲೋಡ್ ಆದ ಮೇಲೆ ಇಂಪೋರ್ಟ್ ಆಗುತ್ತದೆ ಇದೆ ರೀತಿ ಶೇಕ್ ಎಫೆಕ್ಟ್ ಪ್ರೊಜೆಕ್ಟ್ ಅನ್ನು ಇಂಪೋರ್ಟ್ ಮಾಡಿಕೊಳ್ಳಿ ಗೆಳೆಯರೇ

ಫ್ರೆಂಡ್ಸ್ ನೀವು ಬೀಟ್ ಮಾರ್ಕ್ ಪ್ರಾಜೆಕ್ಟ್ ಮುಕ್ತ ಶೇಕ್ ಎಫೆಕ್ಟ್ ಪ್ರೊಜೆಕ್ಟ್ ಅನ್ನು ಇಂಪೋರ್ಟ್ ಮಾಡಿದ ಮೇಲೆ ಈ ರೀತಿಯ ವಿಡಿಯೋ ಎಡಿಟಿಂಗ್ ಮಾಡಲು ಸುಲಭವಾಗುತ್ತದೆ ಮತ್ತು ಈ ವೀಡಿಯೊ ವನ್ನು
ಎಡಿಟ್ ಮಾಡುವುದು ಹೇಗೆ ಎಂದು ನಾನು ನನ್ನ ಯೂಟ್ಯೂಬ್ ಚಾನೆಲ್ ಅಲ್ಲಿ ವಿಡಿಯೋ ಅಪ್ಲೋಡ್ ಮಾಡಿರುತ್ತೇನೆ ಹೋಗಿ ವಿಡಿಯೋ ನೋಡಿ ಮತ್ತು ನನ್ನ ಯೂಟ್ಯೂಬ್ ಚಾನೆಲ್ ಹೆಸರು ಪೀ ಬೀ ಎಡಿಟಿಂಗ್ ಸ್ಟುಡಿಯೋ ಅಂತ ಇದೆ ಯೂಟ್ಯೂಬ್ ಅಪ್ಲಿಕೇಶನ್ ಅಲ್ಲಿ ಹೋಗಿ ಸರ್ಚ್ ಮಾಡಿ ನನ್ನ ಚಾನಲ್ ಬರುತ್ತದೆ ಮತ್ತು ನನ್ನ ಯೂಟ್ಯೂಬ್ ಚಾನೆಲ್ ಗೆ subscribe ಮಾಡಿ ಮತ್ತು ನನಗೆ ಸಪೋರ್ಟ್ ಮಾಡಿ ಗೆಳೆಯರೇ

➪BEAT MARK PROJECT ☟︎︎︎

Download

➪SHAKE EFFECT PROJECT ☟︎︎︎

Download

ಫ್ರೆಂಡ್ಸ್ ಬಿಟ್ ಮಾರ್ಕ್ ಪ್ರಾಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಇಂಪೋರ್ಟ್ ಮಾಡಿಕೊಂಡ ಮೇಲೆ ನಿಮ್ಮ ಅಲೈಟ್ ಮೋಶನ್ ಅಪ್ಲಿಕೇಶನ್ ಅನ್ನು ಓಪನ್ ಮಾಡಿ ಪ್ರಾಜೆಕ್ಟ್ ಅನ್ನು ಓಪನ್ ಮಾಡಿ ನಾನು ಟೆಲಿಗ್ರಾಂ ಚಾನಲ್ ನಲ್ಲಿ ಹಾಕಿರುವ ವಿಡಿಯೋ ಕ್ಲಿಪ್ ನ ಯಾಡ್ ಮಾಡಿ ಮತ್ತು ಮತ್ತು ಲಿರಿಕಲ್ ಟೆಕ್ಸ್ಟ್ ಪೂರ್ತಿಯಾಗಿ ಬರೆದುಕೊಳ್ಳಿ ಬರೆದ ನಂತರ ಬ್ಯಾಕ್ ಬಂದು ಶೇಕ್ ಎಫೆಕ್ಟ್ ಪ್ರಾಜೆಕ್ಟ್ ನ ಓಪನ್ ಮಾಡಿಕೊಳ್ಳಿ ಅದರಲ್ಲಿ ಟೆಕ್ಸ್ಟ್ ಗೆ ಕೊಟ್ಟಿರುವ ಎಫೆಕ್ಟ್ ಅನ್ನು ಕಾಪಿ ಮಾಡಿಕೊಂಡು ಹಿಂದೆ ಬಂದು ಬಿಟ್ ಮಾರ್ಕ್ ಪ್ರಾಜೆಕ್ಟ್ ಅನ್ನು ಓಪನ್ ಮಾಡಿ ಓಪನ್ ಮಾಡಿದ ಮೇಲೆ ಪ್ರತಿಯೊಂದು ಟೆಕ್ಸ್ಟ್ ಗೆ ಎಫೆಕ್ಟ್ ನ ಪೇಸ್ಟ್ ಮಾಡಿ ನಂತರ ಎಕ್ಸ್ಪೋರ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ ಕ್ವಾಲಿಟಿ ಅನ್ನು ನಿಮ್ಮ ರೇಂಜಿಗೆ ಸೆಟ್ ಮಾಡಿಕೊಂಡು ಎಕ್ಸ್ಪೋರ್ಟ್ ಮಾಡಿಕೊಳ್ಳಿ

ಧನ್ಯವಾದಗಳು
(Thank you )

By Aadmi

Leave a Reply

Your email address will not be published. Required fields are marked *