Karnataka Rajyotsava 2023

Alight Motion video editing

ಕನ್ನಡ ರಾಜ್ಯೋತ್ಸವ ಸಮಾರಂಭ ಅನ್ನು ಇ ಕೆಲವು ಮಾರ್ಗ ಸೂಚಿ ಗಳೊಂದಿಗೆ ಆಚರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ

WhatsApp Group Join Now
Telegram Group Join Now
Instagram Group Join Now

ನವೆಂಬರ್ 01 ರಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕನ್ನಡ ರಾಜ್ಯೋತ್ಸವ ವನ್ನ ಕೆಳಗೆ ವಿವರಿಸಲಾದ ಹಲವು ನಿಯಮಗಳ ಅನುಸಾರವಾಗಿ ಆಚರಿಸಲು ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗೆ ಆದೇಶ ಹೊರಡಿಸಿದೆ

ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷಗಳು ಕಳೆದಿವೆ ಮತ್ತು ಇ ವರ್ಷ 2023 ನವೆಂಬರ್ 01 ರಂದು ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ವಿಶೇಷ ರೀತಿಯಲ್ಲಿ ಆಚರಿಸಲು ಉದ್ದೇಶಿಸಲಾಗಿದೆ ಹಾಗೂ ಕನ್ನಡ ರಾಜ್ಯೋತ್ಸವವನ್ನು ವಿಶೇಷ ರೀತಿಯಲ್ಲಿ ಆಚರಿಸಲು ಕೆಲವು ಆದೇಶಗಳನ್ನು ಹೊರಡಿಸಿದೆ

ಕನ್ನಡ ನಾಡಿನ ಸಂಸ್ಕೃತಿ ಕಾಪಾಡಲು ಸಂಸ್ಕೃತಿ ಸಚಿವರು ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಶಿವರಾಜ s ತಂಡರಗಿ ಅವರು ಟಿಪ್ಪಣಿ ಹೊರಡಿಸಿ ಆದೇಶಿಸಿದ್ದಾರೆ

ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸ್ವರೂಪ ಸಿದ್ದಪಡಿಸಲಾಗಿದೆ

ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಪ್ ಚಾನಲ್ ಗೆ ಜಾಯಿನ್ ಆಗಿ 👉 WhatsApp

ನವೆಂಬರ್ 01 ರಂದು ಮುಜಾನೆ ೯ : ೦೦ ಗಂಟೆಗೆ ಎಲ್ಲಾ ರೇಡಿಯೋ ಕೇಂದ್ರಗಳಲ್ಲಿ ನಾಡಗೀತೆ ಯನ್ನು ಪ್ರಾಸಾರ ಮಾಡಲಾಗುವುದು ಹಾಗೂ ಇ ಸಂದರ್ಭದಲ್ಲಿ ಕನ್ನಡ ನಾಡಿನ ಸಮಸ್ತ ಕನ್ನಡಿಗರು ಎದ್ದು ನಿಂತು ಗೌರವ ಸೂಚಿಸಲು ಮನವಿ ಮಾಡುವುದು

ಕನ್ನಡ ರಾಜ್ಯೋತ್ಸವ ಸಮಾರಂಭ ದಿನದಂದು ರಾಜ್ಯದ ಎಲ್ಲಾ ಮನೆಗಳ ಮುಂದೆ ಕೆಂಪು ಬಣ್ಣದ ಮತ್ತು ಹಳದಿ ಬಣ್ಣದ ರಂಗೋಲಿ ಬಿಡಿಸಿ ಅದರ ಘನೆತೆಯನ್ನು ಕಾಪಾಡಲು ಮನವಿ ಮಾಡುವುದು

ನವೆಂಬರ್ 01 ರಂದು ಸಂಜೆಯ 5:00 ಗಂಟೆಯ ಸಮಯದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಗ್ರಾಮಗಳ ಮೈದಾನದಲ್ಲಿ ಕೆಂಪು ಹಳದಿ ಬಣ್ಣದ ಬಾವುಟ ಮತ್ತು ಗಾಳಿ ಪಟ ಹಾರಿ ಬಿಡುವ ಮೂಲಕ ಕನ್ನಡ ರಾಜ್ಯೋತ್ಸವ ಸಮಾರಂಭ ಆಚರಿಸಲು ಮನವಿ ಮಾಡುವುದು

ಕನ್ನಡ ರಾಜ್ಯೋತ್ಸವ ಸಮಾರಂಭ ದಿನದಂದು ಸಂಜೆ ಏಳು ಗಂಟೆಗೆ ಜಿಲ್ಲೆಯ ಎಲ್ಲಾ ಗ್ರಾಮಗಳ ಮನೆಯ ಮುಂದೆ ಕೆಂಪು ಬಣ್ಣದ ಮತ್ತು ಹಳದಿ ಬಣ್ಣದ ಹಣತೆ ಯನ್ನು ಹಚ್ಚುವುದರ ಮೂಲಕ ಕನ್ನಡದ ಘನತೆಯನ್ನು ಬೆಳಗುವುದು

ಈ ಮೇಲೆ ತಿಳಿಸಿರುವ ಹಾಗೆ ಜಿಲ್ಲಾಡಳಿತವು ಸೂಕ್ತ ಸುತ್ತೋಲೆಯನ್ನು ಹೊರಡಿಸಿ ಜಿಲ್ಲೆಯ ನಾಗರಿಕ ಮತ್ತು ಸಂಘ ಸಂಸ್ಥೆಗಳ ಸಹಾಯ ಪಡೆದು ಇ ಕನ್ನಡ ರಾಜ್ಯೋತ್ಸವ ಸಮಾರಂಭ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿಗಳು ಹಾಗೂ ಎಲ್ಲಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಕೋರಿದ್ದಾರೆ

ಇ ರೀತಿಯ ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಪ್ ಚಾನಲ್ ಗೆ ಜಾಯಿನ್ ಆಗಿ 👉 WhatsApp

~» Beat Mark Preset Link.
Download

~» Shake Effect Preset Link.
Download

~» Beat Mark Xml Link.
Download

~» Shake Effect Xml Link.
Download

ಎಲ್ಲರಿಗೂ ಧನ್ಯವಾಗಳು

By Aadmi

Leave a Reply

Your email address will not be published. Required fields are marked *