Janapada WhatsApp Status Video Editing In alight motion

Trending Janapada Status Video EditingTrending Janapada Status Video Editing

ಹಾಯ್ ಫ್ರೆಂಡ್ಸ್ ಎಲ್ಲರಿಗೂ ಹೇಗಿದ್ದೀರಿ ಇವತ್ತು ನಾನು ನಿಮಗೆ ಮತ್ತೊಂದು ಹೊಸ ವಿಡಿಯೋ ಎಡಿಟಿಂಗ್ ಮಾಡುವುದನ್ನು ಹೇಳಿಕೊಡುತ್ತೇನೆ

WhatsApp Group Join Now
Telegram Group Join Now
Instagram Group Join Now

ನಾನು ನಿಮಗೆ ಇವತ್ತು ಟ್ರೆಂಡಿಂಗ್ ಅಲ್ಲಿ ಇರು ಜಾನಪದ ವಾಟ್ಸಪ್ ಸ್ಟೇಟಸ್ ಅನ್ನು ಹೇಗೆ ಎಡಿಟಿಂಗ್ ಮಾಡಿಕೊಳ್ಳುವುದು ಅಂತ ಹೇಳಿಕೊಡುತ್ತೇನೆ

ಹಾಗೂ ನಾನು ಈ ವಿಡಿಯೋಎಡಿಟಿಂಗ್ ಮಾಡಲು ಬಳಸಿರುವ ಪ್ರತಿಯೊಂದು ಮೆಟೀರಿಯಲ್ ಗಳನ್ನು ನಾನು ನಿಮಗೆ ಕೊಡುತ್ತೇನೆ

ಗೆಳೆಯರೇ ನೀವು ವಿಡಿಯೋ ಎಡಿಟಿಂಗ್ ಮಾಡಲು ಒಂದು ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ ಅದರ ಲಿಂಕ್ ಅನ್ನು ನಾನು ನನ್ನ ಟೆಲಿಗ್ರಾಂ ಚಾನಲ್ ಅಲ್ಲಿ ಹಾಕಿರುತ್ತೇನೆ

ನನ್ನ ಟೆಲಿಗ್ರಾಂ ಚಾನೆಲ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ನನ್ನ ಟೆಲಿಗ್ರಾಂ ಚಾನಲ್ನಲ್ಲಿ alight motion application ಲಿಂಕ್ ಅನ್ನು ಪಿನ್ ಮಾಡಿರುತ್ತೇನೆ ನೀವು ಈಸಿಯಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು

ಹಾಗೆ ನಾನು ನನ್ನ ಟೆಲಿಗ್ರಾಮ್ ಚಾನಲ್ ನಲ್ಲಿ ನಾನು ಬಳಸಿರುವ ಪ್ರತಿಯೊಂದು ವಿಡಿಯೋ ಕ್ಲಿಪ್ ಹಾಗೂ ಪ್ರತಿಯೊಂದು ಫೋಟೋಗಳನ್ನು ಅಪ್ಲೋಡ್ ಮಾಡಿರುತ್ತೇನೆ ನೀವು ಅವುಗಳನ್ನು ಬಳಸಬಹುದು

ಫ್ರೆಂಡ್ಸ್ ನಾನು ಕೆಳಗೆ ನೀಡಿರುವ ಎರಡು ಪ್ರಾಜೆಕ್ಟ್ ಲಿಂಕ್ ಅನ್ನು ಕೆಳಗೆ ನೀಡಿರುತ್ತೇನೆ ನೀವು ಅವುಗಳನ್ನು ಅಪ್ಲಿಕೇಶನ್ ಗೆ ಇಂಪೋರ್ಟ್ ಮಾಡಿಕೊಳ್ಳಬೇಕು.

ಗೆಳೆಯರೇ ನೀವು ಮೊದಲಿಗೆ alight motion application ಅನ್ನು ಇನ್ಸ್ಟಾಲ್ ಮಾಡಿಕೊಂಡು ಅದನ್ನು ಓಪನ್ ಮಾಡಿಕೊಳ್ಳಿ

ನಾನು ನಿಮಗೆ ನೀಡಿರುವ ಬೀಟ್ ಮಾರ್ಕ್ ಪ್ರಾಜೆಕ್ಟ್ ಇಂಪೋರ್ಟ್ ಮಾಡಿಕೊಂಡು ಅದನ್ನು ಓಪನ್ ಮಾಡಿಕೊಳ್ಳಿ ನಾನು ಅದರಲ್ಲಿ ಮದ್ಯ ಮದ್ಯದಲ್ಲಿ ಲಿರಿಕ್ಸ್ ಅನ್ನು ಹಾಕಿರುತ್ತೇನೆ

ನೀವು ಸಾಂಗ್ ಅನ್ನು ಪೂರ್ತಿಯಾಗಿ ಕೇಳಿಕೊಂಡು ಅದಕ್ಕೆ ತಕ್ಕ ಹಾಗೆ ವಿಡಿಯೋ ಕ್ಲಿಪ್ ಗಳನ್ನು ಹಾಕುತ್ತಾ ಹೋಗಿ

ಅದರ ಜೊತೆಗೆ ನಾನು ನೀಡಿರುವ ಬೀಟ್ ಮಾರ್ಕ್ ಪ್ರಾಜೆಕ್ಟ್ ಜೊತೆಗೆ ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಸಹ ನೀಡುತ್ತೇನೆ ಅದನ್ನು ಇಂಪೋರ್ಟ್ ಮಾಡಿಕೊಂಡು ಓಪನ್ ಮಾಡಿಕೊಳ್ಳಿ

ಅದರಲ್ಲಿ ಫೋಟೋಗೆ ಇರುವ ಎಫೆಕ್ಟ್ ಅನ್ನು ಕಾಪಿ ಮಾಡಿ ನಂತರ ನೀವು ಬಿಟ್ ಮಾರ್ಕ್ ಪ್ರೊಜೆಕ್ಟ ಅಲ್ಲಿ ಬಂದು ವಿಡಿಯೋ ಕ್ಲಿಪ್ ಗಳಿಗೆ ಪೇಸ್ಟ್ ಮಾಡ್ತಾ ಹೋಗಿ

ಎಡಿಟಿಂಗ್ ಅನ್ನು ಪೂರ್ಣಗೊಳಿಸಿದ ನಂತರ ಅದನ್ನು ಎಕ್ಸ್ಪೋರ್ಟ್ ಮಾಡಿಕೊಂಡು ಸೇವೆ ಮಾಡಿಕೊಳ್ಳಿ

ಇದೇ ರೀತಿ ಇನ್ನೂ ಹಲವು ಎಡಿಟಿಂಗ್ ಮಾಹಿತಿಯನ್ನು ಪಡೆಯಲು ನಮ್ಮ ಪೇಜ್ ಗೆ ಭೇಟಿ ನೀಡಿ ಹಾಗೂ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ ಎಲ್ಲರಿಗೂ ಧನ್ಯವಾದಗಳು

ವಿಡಿಯೋ ಎಡಿಟಿಂಗ್ ಮಾಡಲು ಬಳಸುವ ಕೆಲವು ಮೆಟೀರಿಯಲ್ ಲಿಂಕ್ಸ್ ಅನ್ನು ಕೆಳಗೆ ನೀಡಿರುತ್ತೇನೆ ಅವುಗಳನ್ನು ಇಂಪೋರ್ಟ್ ಮಾಡಿಕೊಳ್ಳಿ

~» Beat Mark Preset Link.
Download

~» Shake Effect Preset Link.
Download

~» Beat Mark Xml Link.
Download

~» Shake Effect Xml Link.
Download .9122

By Aadmi

One thought on “Janapada WhatsApp Status Video Editing In alight motion”

Leave a Reply

Your email address will not be published. Required fields are marked *