Instagram trending lion reels Video Editing .24

Trending lion reels Video Editing

ಹಾಯ್ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ಇವತ್ತು ನಾನು ನಿಮಗೆ ಈ ಲೇಖನದಲ್ಲಿ ಇನ್ಸ್ಟಾಗ್ರಾಮ್ ಅಲ್ಲಿ ಟ್ರೆಂಡಿಂಗ್ ಅಲ್ಲಿ ಇರುವ ಹುಲಿ ಮತ್ತು ಚಿರತೆ ವಿಡಿಯೋ ಕ್ಲಿಪ್ಗಳು ಮತ್ತು ಅದರ ಜೊತೆಗೆ ನಮ್ಮ ಫೋಟೋಸ್ ಅನ್ನು ಹಾಕಿ ವಾಟ್ಸಾಪ್ ಸ್ಟೇಟಸ್ ಅನ್ನು ಹೇಗೆ ಎಡಿಟ್ ಮಾಡುವುದು ಬೇಕೆಂಬುದರ ಬಗ್ಗೆ ತಿಳಿಸಿಕೊಡಲಿದ್ದೇನೆ ಮೊದಲಿಗೆ ನೀವು ಅಲೈಟ್ ಮೋಷನ್ ಅಪ್ಲಿಕೇಶನ್ ಅನ್ನು ಓಪನ್ ಮಾಡಿಕೊಳ್ಳಿ ನಂತರ ಪ್ಲಸ್ ಮೇಲೆ ಕ್ಲಿಕ್ ಮಾಡಿ ಅಲ್ಲಿ 9:16 ಪರದೆಯನ್ನು ಆಯ್ಕೆ ಮಾಡಿಕೊಂಡು ಕ್ರಿಯೇಟ್ ಪ್ರಾಜೆಕ್ಟ್ ಮೇಲೆ ಕ್ಲಿಕ್ ಮಾಡಿ ನಂತರ ಕೆಳಗೆ ಇರುವ ಪ್ಲಸ್ ಮೇಲೆ ಕ್ಲಿಕ್ ಮಾಡಿ ಆಡಿಯೋ ಮೇಲೆ ಕ್ಲಿಕ್ ಮಾಡಿ ಒಂದು ಆಡಿಯೋ ಅನ್ನು ಹಾಕಿಕೊಳ್ಳಿ ನಂತರ ನಾನು ಬಳಸಿರುವ ವಿಡಿಯೋ ನಿಮಗೆ ಕೊಡುತ್ತೇನೆ ಆ ವಿಡಿಯೋ ಕ್ಲಿಪ್ ಅನ್ನು ಅಲ್ಲಿ ಹಾಕಿಕೊಳ್ಳಿ ಮತ್ತು ಆ ವಿಡಿಯೋ ಕ್ಲಿಪ್ ಮುಗಿಯುವ ಸಮಯದಲ್ಲಿ ಒಂದು ಫೋಟೋವನ್ನು ಹಾಕಿ ಅದೇ ರೀತಿಯಾಗಿ ಕೆಲವು ಐದು ಫೋಟೋಸ್ ಗಳನ್ನು ಹಾಕಿಕೊಳ್ಳಿ

WhatsApp Group Join Now
Telegram Group Join Now
Instagram Group Join Now

ಫ್ರೆಂಡ್ಸ್ ನೀವು ಮೇಲೆ ತಿಳಿಸಿದ ಹಾಗೆ ಮಾಡಿದ ನಂತರ ಫೋಟೋ ಹಾಕಿದ ಮೇಲೆ ಫೋಟೋ ಸೆಲೆಕ್ಟ್ ಮಾಡಿಕೊಂಡು ಕೆಳಗೆ ಇರುವ ಎಫೆಕ್ಟ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಯಾಡ್ ಎಫೆಕ್ಟ್ ಅಂತ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಅಲ್ಲಿ ಕೆಲವೊಂದು ಎಫೆಕ್ಟ್ ಗಳನ್ನು ತೋರಿಸುತ್ತದೆ ಅವುಗಳಲ್ಲಿ ನಿಮಗೆ ಬೇಕಾದ ಎಫೆಕ್ಟ್ ಅನ್ನು ಬಳಸಿಕೊಂಡು ಅನಿಮೇಷನ್ ಆಗುತ್ತಾರ ಮಾಡಿಕೊಳ್ಳಿ ನಂತರ ವಿಡಿಯೋದ ಕ್ವಾಲಿಟಿ ಅನ್ನು ಸೆಲೆಕ್ಟ್ ಮಾಡಿಕೊಂಡು ವಿಡಿಯೋವನ್ನು ಸೇವ್ ಮಾಡಿಕೊಳ್ಳಿ ಫ್ರೆಂಡ್ಸ್

Alight Motion Application

ಫ್ರೆಂಡ್ಸ್ ನಿಮ್ಮ ಹತ್ತಿರ ಅಲೈಟಮೋಶನ್ ಅಪ್ಲಿಕೇಶನ್ ಇಲ್ಲವೆಂದರೆ ನಾನು ನಿಮಗೆ ಅದನ್ನು ಒದಗಿಸುತ್ತೇನೆ ನೀವು ಅದನ್ನು ಡೌನ್ಲೋಡ್ ಮಾಡಿಕೊಳ್ಳಲು ನೀವು ಸಣ್ಣ ಪ್ರಯತ್ನವನ್ನು ಮಾಡಬೇಕಾಗುತ್ತದೆ ಅದು ಏನೆಂದರೆ, ನಾನು ಇಲ್ಲಿ ಕೆಳಗೆ ಕೊಟ್ಟಿರುವ ನನ್ನ telegram ಚಾನೆಲ್ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ನನ್ನ ಟೆಲಿಗ್ರಾಂ ಚಾನೆಲ್ ಗೆ ಜಾಯಿನ್ ಆಗಿ ನಾನು ನನ್ನ ಟೆಲಿಗ್ರಾಂ ಚಾನಲ್ ನಲ್ಲಿ alight Motion ಅಪ್ಲಿಕೇಶನ್ ಡೈರೆಕ್ಟ್ ಲಿಂಕ್ ಅನ್ನು ಹಾಕಿರುತ್ತೇನೆ ಅದರ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ಅಲೈಟ್ ಮೋಷನ್ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಅಥವಾ ಪ್ಲೇ ಸ್ಟೋರ್ ಅಪ್ಲಿಕೇಶನ್ ಅಲ್ಲಿ ಸರ್ಚ್ ಮಾಡಿ ಅಲ್ಲಿ ಸಹ ನಿಮಗೆ ಸಿಗುತ್ತದೆ ಈ ರೀತಿಯಾಗಿ ನೀವು ಅಲೈಟ್ ಮೋಷನ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ನನ್ನ ಟೆಲಿಗ್ರಾಂ ಚಾನೆಲ್ ಲಿಂಕ್👉 Telegram

ಫ್ರೆಂಡ್ಸ್ ನಾನು ನಿಮಗೆ ನಿಮಗೆ ಬೇಕಾದ ರೀತಿಯಲ್ಲಿ ವಿಡಿಯೋ ಎಡಿಟ್ ಮಾಡುವುದನ್ನು ಮೇಲೆ ತಿಳಿಸಿಕೊಟ್ಟಿದ್ದೇನೆ ಮತ್ತೆ ನೀವು ನಾನು ಎಡಿಟ್ ಮಾಡಿದ ರೀತಿ ಎಡಿಟ್ ಮಾಡ್ಕೋ ಬೇಕಾದರೆ ನಾನು ಕೆಲವೊಂದು ಮೆಟೀರಿಯಲ್ಸ್ ಗಳನ್ನು ನಿಮಗೆ ನೀಡುತ್ತೇನೆ ಅವುಗಳನ್ನು ಡೌನ್ಲೋಡ್ ಮಾಡಿಕೊಳ್ಳಿ ಅವುಗಳನ್ನು ಡೌನ್ಲೋಡ್ ಮಾಡಲು ನೀವು ನನ್ನ ಟೆಲಿಗ್ರಾಂ ಚಾನಲ್ಗೆ ಜಾಯಿನ್ ಆಗಿ ನನ್ನ ಟೆಲಿಗ್ರಾಂ ಚಾನೆಲ್ ಲಿಂಕ್ ಮೇಲೆ ನೀಡಿದ್ದೇನೆ ಕೆಲವೊಂದು ಪ್ರಾಜೆಕ್ಟ್ ಲಿಂಕ್ ಸಹ ನಾನು ಕೆಳಗೆ ನೀಡಿರುತ್ತೇನೆ ಅವುಗಳನ್ನು ಸಹ ನೀವು ಬಳಸಬಹುದು ನೀವು ಈ ರೀತಿ ವಿಡಿಯೋ ಎಡಿಟಿಂಗ್ ಮಾಡಲು ಬೀಟ್ ಮಾರ್ಕ್ ಪ್ರಾಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ನಿಮ್ಮ ಅಲೈಟ್ ಮೋಶನ್ ಅಪ್ಲಿಕೇಶನಿಗೆ ಇಂಪೋರ್ಟ್ ಮಾಡಿಕೊಳ್ಳಿ

ಇಂಪೋರ್ಟ್ ಮಾಡಿಕೊಳ್ಳಲು ಬಿಟ್ ಮಾರ್ಕ್ ಪ್ರಾಜೆಕ್ಟ್ ಮುಂದೆ ಇರುವ ಡೌನ್ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಿ ಅದು ಅಲೈಟ್ ಮೋಶನ್ ಅಪ್ಲಿಕೇಶನ್ ಗೆ ರಿ ಡೈರೆಕ್ಟ್ ಆಗಿ ಅಲ್ಲಿ ಇಂಪೋರ್ಟ್ ಅಂತ ಕೇಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಅದು ಇಂಪೋರ್ಟ್ ಆಗುತ್ತದೆ ನಂತರ ನೀವು ಸರಳವಾಗಿ ವಿಡಿಯೋ ಎಡಿಟಿಂಗ್ ಮಾಡಿಕೊಳ್ಳಬಹುದು ಗೆಳೆಯರೇ

ಧನ್ಯವಾದಗಳು

ಕೆಲವು ಲಿಂಕ್ ಗಳನ್ನು ಕೆಳಗೆ ನೀಡಲಾಗಿದೆ👇

Beat Mark Download

Shake EffectDownload

By Aadmi

One thought on “Instagram trending lion reels Video Editing .24”

Leave a Reply

Your email address will not be published. Required fields are marked *