HSRP Number Plet New Rules

HSRP NUMBER PLATE

WhatsApp Group Join Now
Telegram Group Join Now
Instagram Group Join Now


ಕೇಂದ್ರ ಸರ್ಕಾರವು ವಾಹನಗಳಿಗೆ ಸಂಬಂಧಪಟ್ಟಂತೆ hsrp ನಂಬರ್ ಪ್ಲೇಟ್ ಹೊಸ ನಿಯಮಗಳನ್ನು ಜಾರಿ ಮಾಡಿದೆ.

hsrp NEW rules: ಎಲ್ಲ ಸ್ನೇಹಿತರಿಗೂ ನಮಸ್ಕಾರ ಈ ಲೇಖನದ ನಂತರ ತಮಗೆಲ್ಲರಿಗೂ ತಿಳಿಸುವುದೇನೆಂದರೆ ಕೇಂದ್ರ ಸರ್ಕಾರವು ಇದೀಗ ಯಾವುದೇ ದ್ವಿಚಕ್ರ ವಾಹನದ
ಖರೀದಿಗೆ ಚೆಸ್ ಆರ್ ಪಿ ನಂಬರ್ ಪ್ಲೇಟ್ ಕಡ್ಡಾಯ ಎಂದು ಕೇಂದ್ರ ಸರ್ಕಾರವು ಮಾಡಿದೆ.

ಇತ್ತೀಚಿಗಷ್ಟೇ ಕೇಂದ್ರ ಸರ್ಕಾರವು ಈ ಎಚ್ಎಸ್ಆರ್ಪಿ ಪ್ಲೇಟ್ ನ ಬದಲಾವಣೆ ನಿಯಮವನ್ನು ಜಾರಿಗೆ ಮಾಡಿದೆ ಇದಕ್ಕನುಗುಣವಾಗಿ ಕಾಲಮಿತಿಯನ್ನು ಅಂತಿಮಗೊಳಿಸಿದೆ.

ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಸಂಬಂಧಪಟ್ಟ ಯಾವ ಬದಲಾವಣೆಗಳು ಬದಲಾಗಿವ ಎಂಬುದನ್ನು ತಿಳಿದುಕೊಳ್ಳೋಣ:

ಕೇಂದ್ರ ಸರ್ಕಾರದ ಆದೇಶದಂತೆ ಹೊಸ ವಾಹನಗಳನ್ನು ಖರೀದಿಸುವ ಮೊದಲು ಅವಳಿಗೆ HSRP ನಂಬರ್ ಪ್ಲೇಟ್ ಅಳವಡಿಸುವುದು ಬಹು ಮುಖ್ಯವಾಗಿದೆ ಇದರ ಒಂದು ಕಾರ್ಯ ಚಟುವಟಿಕೆಯನ್ನು ವಾಹನಗಳ ಶೋರೂಮ್ ಗಳಿಗೆ ವಹಿಸಲಾಗಿದೆ.

ಇದನ್ನು ಸಹ ಓದಿ… New Ration Card: ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಕೆ

ಹೊಸ ವಾಹನಗಳ ಸೆಕ್ಯೂರಿಟಿಗಾಗಿ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ನ ಅವಶ್ಯಕತೆ ಇದೆ ಅದನ್ನು ಅಳವಡಿಸಲೇಬೇಕು ಎಂದು ಸಾರಿಗೆ ಆಯುಕ್ತರ ಕಚೇರಿಯಿಂದ ಆದೇಶ ಹೊರಡಿಸಲಾಗಿದೆ.

ಇಷ್ಟು ದಿವಸಗಳ ಕಾಲ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ನ ಬದಲಾವಣೆಗಾಗಿ ಕಾಯುತ್ತಿರುವ ವ್ಯಕ್ತಿಗಳು ಇದೀಗ ನಿಮಗಾಗಿ ಬದಲಾವಣೆಯಾಗಿದೆ ಮತ್ತು ಪ್ರಸ್ತುತವಾಗಿ ವಾಹನಗಳನ್ನು ಖರೀದಿಸುವ ವ್ಯಕ್ತಿಗಳು ವಾಹನದ ಶೋರೂಮ್ ಗಳಲ್ಲಿಯೇ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳಬೇಕು.ಎಂದು ಕೇಂದ್ರ ಸರ್ಕಾರವು ಆದೇಶವನ್ನು ಹೊರಡಿಸಿದೆ ಇದನ್ನು ನೀವು ಗಮನದಲ್ಲಿಟ್ಟುಕೊಂಡು ವಾಹನವನ್ನು ಖರೀದಿಸುವ ಮೊದಲು ಇದರ ಬಗ್ಗೆ ಲಕ್ಷ ವಹಿಸಬೇಕು.

ಇನ್ನು ಮುಂದೆ ಈ ಕೇಂದ್ರ ಸರ್ಕಾರದ ನಿಯಮಗಳ ಅನುಸಾರ ಹೆಚ್‌ಎಸ್‌ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆ ಯಾಗದಿದ್ದರೆ ಕಟ್ಟುನಿಟ್ಟು ಕ್ರಮವನ್ನು ಕೈಗೊಳ್ಳಬೇಕು ಎಂದು ಸರ್ಕಾರವು ಆದೇಶವನ್ನು ಹೊರಡಿಸಿದೆ.ಕಠಿಣ ಕ್ರಮ ಎಂದರೆ hsrp ನಂಬರ್ ಪ್ಲೇಟ್ ಹಾಕಿಸದಿದ್ದರೆ ಆ ವಾಹನದ ಮಾಲೀಕರಿಗೆ ದಂಡವನ್ನು ದಂಡವನ್ನು ವಿಧಿಸುವುದು ಮತ್ತು ಕಾನೂನಿನ ಪರಿಣಾಮಗಳನ್ನು ವಿಧಿಸಲಾಗುವುದು.

ಇದನ್ನು ಸಹ ಓದಿ… ಬೆಳೆ ನಷ್ಟಕ್ಕೆ ಸಹಾಯಧನ subsidy for crop loss payment Status : ಮೊಬೈಲ್ ನಲ್ಲಿ ಚೆಕ್ ಮಾಡಿ 2023-24

ಇತ್ತೀಚಿಗೆ ತಪಾಸನೆ ನಡೆಸಿದ ಆರ್ ಟಿ ಓ ಮುರಳಿ ಮೋಟಾರು ವಾಹನ ತಪಾಸನೆಯ ಅಧಿಕಾರಿಗಳಾದ ವಿಜಯ್ ಭಾಸ್ಕರ್ ಪ್ರಸಾದ್ ಲಕ್ಷ್ಮಿ ಪ್ರಸನ್ನ ವೇಣು ಮತ್ತು ನಾರಾಯಣ ರಾವ್ ಇವರನ್ನೊಳಗೊಂಡಂತೆ ಒಂದು ಕಮಿಟಿ ಡೆಸಲಾಯಿತು ಅವರ ಮುಂದೆ ಒಂದಿಷ್ಟು ವಾಹನಗಳಿಗೆ ಹೆಚ್ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲಾಯಿತು ಮತ್ತು ವಾಹನದ ಶೋರೂಮ್ಗಳಿಗೆ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ನ ಕಟ್ಟುನಿತ್ತಿನ ಕ್ರಮಗಳನ್ನು ಅವರು ತಿಳಿಸಲಾಯಿತು.

ಬೀಟ್ ಮಾರ್ಕ್ DOWNLOAD shake effect Download

By Aadmi

Leave a Reply

Your email address will not be published. Required fields are marked *