How to upload video from YouTube in kannada

ಯೂಟ್ಯೂಬ್ ಅಲ್ಲಿ ವಿಡಿಯೊ ಅನ್ನು ಯಾವ ರೀತಿಯಾಗಿ ಅಪ್ಲೋಡ್ ಮಾಡುವುದು

WhatsApp Group Join Now
Telegram Group Join Now
Instagram Group Join Now

ಫ್ರೆಂಡ್ಸ್ ಯೂಟ್ಯೂಬ್ ನಲ್ಲಿ ಎರಡು ರೀತಿ ಅಲ್ಲಿ ವಿಡಿಯೊ ಅನ್ನು ಅಪ್ಲೋಡ್ ಮಾಡಬಹುದು ಹೇಗೆಂದರೆ

1. ಮೊದಲಿಗೆ ಯೂಟ್ಯೂಬ್ ಅಪ್ಲಿಕೇಶನ್ ಅಲ್ಲಿ ಹೋಗಿ ವಿಡಿಯೋ ಅನ್ನು ಅಪ್ಲೋಡ್ ಮಾಡಬಹುದು

2. ಮತ್ತು ನೀವು ಅದನ್ನು ನಿಮ್ಮ ಕ್ರೋಮ್ ಅಪ್ಲಿಕೇಶನ್ ಅಲ್ಲಿ ಡೆಸ್ಟ್ ಆಫ್ ಸೈಡ್ ಆನ್ ಮಾಡಿ ಅಲ್ಲಿ ನಿಮ್ಮ ಚಾನಲ್ ಅನ್ನು ಲಾಗಿನ್ ಮಾಡಿ ವಿಡಿಯೊ ಅನ್ನು ಅಪ್ಲೋಡ್ ಮಾಡಬಹುದು

  1. ಫ್ರೆಂಡ್ಸ್ ನೀವು ಯೂಟ್ಯೂಬ್ ಅಲ್ಲಿ ವಿಡಿಯೊ ಅನ್ನು ಅಪ್ಲೋಡ್ ಮಾಡಬೇಕಾದರೆ ನೀವು ನಿಮ್ಮ ಯೂಟ್ಯೂಬ್ ಅಪ್ಲಿಕೇಶನ್ ಅನ್ನು ಓಪನ್ ಮಾಡಿ ಮತ್ತು ಅದರಲ್ಲಿ ಪ್ಲಸ್ ಬಟನ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಅಪ್ಲೋಡ್ ವಿಡಿಯೋ ಆಂತ ಆಯ್ಕೆ ಮಾಡಿ ನಂತರ ನಿಮ್ಮ ವೀಡಿಯೋ ಅನ್ನು ಆಯ್ಕೆ ಮಾಡಿ ನೆಕ್ಸ್ಟ್ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ವೀಡಿಯೋ ಗೆ ಥಮನೆಲ್ ಮತ್ತು ಟೈಟಲ್ ಅನ್ನು ಕೊಡಿ ಮತ್ತು ಇನ್ನಿತರ ಮಾಹಿತಿಯನ್ನು ಅದಕ್ಕೆ ಒದಗಿಸಿ ನಂತರ ಅಪ್ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಿ ಅದು ಅಪ್ಲೋಡ್ ಆಗುತ್ತದೆ
  2. ಫ್ರೆಂಡ್ಸ್ ನೀವು ಕ್ರೋಮ್ ಅಪ್ಲಿಕೇಷನ್ ಅನ್ನು ಬಳಸಿ YouTube ge ವಿಡಿಯೊ ಅಪ್ಲೋಡ್ ಮಾಡಬೇಕಾದರೆ ನೀವು ನೀವು ಮೊದಲು ಕ್ರೋಮ್ ಅಪ್ಲಿಕೇಷನ್ ಅನ್ನು ಓಪನ್ ಮಾಡಿ ಮತ್ತು ಅದರಲ್ಲಿ ಸ್ಟುಡಿಯೋ. ಯೂಟ್ಯೂಬ್.ಕಂ ಅಂತ ಸರ್ಚ್ ಮಾಡಿ ಮೊದಲನೇ ವೆಬ್ಸೈಟ್ ಅನ್ನು ಆಯ್ಕೆ ಮಾಡಿ ಆಲ್ಲಿ ದೆಸ್ಟ್ ಆಫ್ ಸೈಟ್ ಅನ್ನು ಆನ್ ಮಾಡಿ ಅಲ್ಲಿ ಪ್ರೊಫೈಲ್ ಹತ್ತಿರ ಅಪ್ಲೋಡ್ ಬಟನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಮೀಡಿಯಾ ಓಪನ್ ಆಗುತ್ತದೆ ಅಲ್ಲಿ ನೀವು ಅಪ್ಲೋಡ್ ಮಾಡಬೇಕಾದ ವಿಡಿಯೋ ಅನ್ನು ಆಯ್ಕೆ ಮಾಡಿ ನಂತರ ಟೈಟಲ್ ಮತ್ತು ಡಿಸ್ಕ್ರಿಪ್ಶನ್ ಅನ್ನು ಕೊಡಿ ನಂತರ ಥಮ್ನೆಲ್ ಅನ್ನು ಹಾಕಿ ಮತ್ತು ಕೆಳಗೆ ಕೇಳಿರುವ ಮಾಹಿತಿ ನೀಡಿ ಮತ್ತು ನೆಕ್ಸ್ಟ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ನೀವು ನಿಮ್ಮ ವಿಡಿಯೋ ಗೆ ಐ ಕಾರ್ಡ್ ಮತ್ತು ಎಂಡ್ ಸ್ಕ್ರೀನ್ ಅನ್ನು ಹಾಕಬಹುದು ನಂತರ ನೆಕ್ಸ್ಟ್ ಮೇಲೆ ಕ್ಲಿಕ್ ಮಾಡಿ ಮತ್ತೆ ನೆಕ್ಸ್ಟ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ವೀಡಿಯೋ ಅನ್ನು ಪಬ್ಲಿಕ್ ಮತ್ತು ಪ್ರವಿಟ್. Schedule ಮಾಡ ಬಹುದು ಅಲ್ಲಿ ನಿಮಗೆ ಬೇಕಾದ ಆಯ್ಕೆ ಯನ್ನು ಮಾಡಿ ಅಪ್ಲೋಡ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ವಿಡಿಯೋ ಅಪ್ಲೋಡ್ ಆಗಲು ಸ್ಟಾರ್ಟ್ ಆಗುತ್ತದೆ ವಿಡಿಯೋ ಅಪ್ಲೋಡ್ ಆಗುವ ವರೆಗೂ ಅಲ್ಲಿಯೇ ಕಾಯಿರಿ

ಫ್ರೆಂಡ್ಸ್ ಈ ರೀತಿಯಾಗಿ ವಿಡಿಯೋ ಅನ್ನು ಅಪ್ಲೋಡ್ ಮಾಡಿದ ನಂತರ ನೀವು yt studio ಅಂತ ಒಂದು ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ ಅದು ನೀವು ಯೂಟ್ಯೂಬ್ ಅಲ್ಲಿ ಅಪ್ಲೋಡ್ ಮಾಡಿದ ಪ್ರತಿಯೊಂದು ವಿಡಿಯೋ ಅನ್ನು ಎಡಿಟ್ ಮಾಡ ಬಹುದಾಗಿದೆ ಮತ್ತು ಅದರಲ್ಲಿ ವಿಡಿಯೋ ಟೈಟಲ್ ಮತ್ತು ಡಿಸ್ಕ್ರಿಪ್ಶನ್ tags ಅನ್ನು ಸಹ ಹಾಕಬಹುದು ಕೂಡಾ ಹಾಕಬಹುದು ಮತ್ತು ಚೇಂಜ್ ಕೂಡಾ ಮಾಡಿಕೊಳ್ಳಬಹುದು ಆದ್ದರಿಂದ yt studio ಅನ್ನು download ಮಾಡಿಕೊಳ್ಳಿ

Download

By Aadmi

Leave a Reply

Your email address will not be published. Required fields are marked *