ಕಳೆದುಹೋದ ವೋಟರ್ ಐಡಿಯನ್ನು ಹೇಗೆ ?ಮತ್ತೆ ಮರಳಿ ಪಡೆಯುವುದು

Alight Motion Video EditingAlight Motion Video Editing

ಎಲ್ಲರಿಗೂ ನಮಸ್ಕಾರ

WhatsApp Group Join Now
Telegram Group Join Now
Instagram Group Join Now

ಕಳೆದು ಹೋದ ವೋಟರ್ ಐಡಿ ಕಾರ್ಡ್ ಅನ್ನು ಹೇಗೆ ಮರಳಿ ಪಡೆಯುವುದು

ಗೆಳೆಯರೆ ಈಗಿನ ಕಾಲದಲ್ಲಿ ವೋಟರ್ ಐಡಿ ಕಾರ್ಡ್ ಎಷ್ಟು ಉಪಯುಕ್ತವಾಗಿದೆ ಹಾಗೂ ಅದರ ಮಹತ್ವ ಎಲ್ಲರಿಗೂ ತಿಳಿದಿದ್ದು ಇದೆ ಅದರ ಬಗ್ಗೆ ಹೆಚ್ಚಿಗೆ ಹೇಳಿದರೂ ಉಪಯೋಗವಿಲ್ಲ ಅದರ ಬಗ್ಗೆ ನಿಮಗೆ ಈಗಾಗಲೇ ತಿಳಿದಿದೆ

ಭಾರತ ಚುನಾವಣಾ ಆಯೋಗ ಮತದಾರ ಗುರುತಿನ ಚೀಟಿಯು ಮತದಾರರ ಹೆಸರು ಮತದಾರರ ಜನ್ಮ ದಿನಾಂಕ ವಿಳಾಸ ಹಾಗೂ ಭಾವಚಿತ್ರ ಮತ್ತು ಇನ್ನಿತರ ಇತ್ಯಾದಿಗಳನ್ನು ಹೊಂದಿರುತ್ತದೆ ಈ ಮತದಾರ ಗುರುತಿನ ಚೀಟಿಯಿಂದ ಹಲವಾರು ಸರ್ಕಾರಿ ಯೋಜನೆಗಳನ್ನು ಪಡೆಯಬಹುದು ಬ್ಯಾಂಕ್ ಖಾತೆ ತೆರೆಯಲು ಹಾಗೂ ಪಾಸ್ಪೋರ್ಟ್ ಇತ್ಯಾದಿ ಸೌಕರ್ಯ ಪಡೆಯಲು ಉಪಯುಕ್ತವಾಗಿದೆ

ಈ ರೀತಿ ಉಪಯುಕ್ತವಾಗಿರುವ ಮತದಾರರು ಚೀಟಿಯನ್ನು ಕಳೆದುಕೊಂಡರೆ ಅದನ್ನು ಆನ್ಲೈನ ಮುಖಾಂತರ ಮರಳಿ ಪಡೆಯಬಹುದಾಗಿದೆ ಅದನ್ನು ಹೇಗೆ ಮರಳಿ ಪಡೆಯುವುದೆಂದು ಕೆಳಗೆ ಪೂರ್ಣವಾಗಿ ವಿವರಿಸಲಾಗಿದೆ

ಮತದಾರ ಗುರುತಿನ ಚೀಟಿಯನ್ನು ಕೊಡಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ ಫೋಟೋ ಹಾಗೂ ಆಧಾರ್ ಕಾರ್ಡ್ ಮೊಬೈಲ್ ನಂಬರ್ ಹೆಚ್ಚಾಗಿ ಬ್ಯಾಂಕ್ ಪಾಸ್ ಬುಕ್ ವಿದ್ಯುತ್ ಬಿಲ್ ಇವುಗಳಿಂದ ಅರ್ಜಿ ಸಲ್ಲಿಸಬಹುದಾಗಿದೆ

ಭಾರತ ಚುನಾವಣಾ ಆಯೋಗದ ಮತದಾರ ಗುರುತಿನ ಚೀಟಿಯನ್ನು ಮರಳಿ ಪಡೆಯಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಆನ್ಲೈನ್ ಸೇವೆಗಳು ಅದರ ಮೇಲೆ ಕ್ಲಿಕ್ ಮಾಡಿ ಮತದಾರ ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸಿ ಮೇಲೆ ಕ್ಲಿಕ್ ಮಾಡಿ ಹಾಗೂ ಆಧಾರ್ ಕಾರ್ಡ್ ನಂಬರ್ ಅನ್ನು ಸಹ ನಮೂದಿಸಿ ಆಧಾರ್ ಕಾರ್ಡ್ ಗೆ ರಿಜಿಸ್ಟರ್ ಆದ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ ಅದನ್ನು ಸಹ ಹಾಕಿ ನಿಮ್ಮ ಅಪ್ಲಿಕೇಶನ್ ನಲ್ಲಿರುವ ಅಗತ್ಯ ಮಾಹಿತಿಯನ್ನು ಒದಗಿಸಿ ಸಬ್ಮಿಟ್ ಮಾಡಿ

ಮತದಾರ ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಶುಲ್ಕವಿರುವುದಿಲ್ಲ ನೀವು ಅದನ್ನು ಉಚಿತವಾಗಿ ಪಡೆಯಬಹುದು ನೀವು ಅರ್ಜಿ ಸಲ್ಲಿಸಿದ ದಿನಾಂಕದಿಂದ ಸುಮಾರು 15 ರಿಂದ 20 ದಿನಗಳಲ್ಲಿ ನೀವು ಒದಗಿಸಿದಂತಹ ವಿಳಾಸಕ್ಕೆ ಬಂದು ತಲುಪುತ್ತದೆ

ಎಲ್ಲರಿಗೂ ಧನ್ಯವಾದಗಳು ಇದೇ ರೀತಿಯ ಹೆಚ್ಚಿನ ವಿಷಯ ತಿಳಿಯಲು ನಮ್ಮ ವಾಟ್ಸಾಪ್ ಚಾನೆಲ್ ಗೆ ಜಾಯಿನ್ ಆಗಿ 👉ಜಾಯಿನ್ ಆಗಿ

FULL PROJECT LINK 808 👉 DOWNLOAD

By Aadmi

Leave a Reply

Your email address will not be published. Required fields are marked *