How to get 10 thousand rupees to farmers

How to get 10 thousand rupees to farmers

WhatsApp Group Join Now
Telegram Group Join Now
Instagram Group Join Now

ಈ ಒಂದು ಯೋಜನೆಯಡಿಯಲ್ಲಿ ಒಂದು ಎಕರೆ ಜಮೀನನ್ನು ಹೊಂದಿರುವ ರೈತರಿಗೆ 10,000 ರೂ ಪಡೆದುಕೊಳ್ಳಬಹುದು.

ಕರ್ನಾಟಕ ರಾಜ್ಯ ಸರ್ಕಾರ ರೈತರ ಅಭಿವೃದ್ಧಿಗಾಗಿ ಸಾಕಷ್ಟು ಆರ್ಥಿಕ ಬೇರೆ ಬೇರೆ ರೀತಿಯಲ್ಲಿ ಆರ್ಥಿಕ ಸಹಾಯವನ್ನು ಮಾಡಲು ಅನೇಕ ರೀತಿಯಲ್ಲಿ ರೈತರ ಅಭಿವೃದ್ಧಿಗಾಗಿ ಯೋಜನೆಗಳನ್ನು ಜಾರಿಗೆ ತರುತ್ತಿದೆ.

ಇತ್ತೀಚಿಗೆ ರಾಜ್ಯ ಕರ್ನಾಟಕ ಸರಕಾರದಲ್ಲಿ ಬರಗಾಲವನ್ನು ಅನುಭವಿಸುತ್ತಿರುವ ರೈತರಿಗೆ ಸರಕಾರವು 10 ಸಾವಿರ ರೂಪಾಯಿಗಳನ್ನು ನೀಡುತ್ತಿದೆ. ಅಂದರೆ ಹೊಲದಲ್ಲಿ ಬೆಳೆಯು ಸರಿಯಾಗಿ ಬರದೇ ಇದ್ದರೆ ಅಂತಹ ರೈತರು ಈ ಯೋಜನೆಯ ಪ್ರಯೋಜನವನ್ನು ಪಡೆಯಲಿದ್ದಾರೆ.
ಯೋಜನೆಯು ರೈತರು ತಾವು ತಮ್ಮ ಸ್ವಂತ ಕಾಲಿನಲ್ಲಿ ಯಾರದೆ ಸಹಾಯವಿಲ್ಲದೆ ತಾವು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಇದು ತುಂಬಾ ಪ್ರಯೋಜನಕಾರಿಯಾಗಲಿದೆ.

ರೈತಸಿರಿ ಯೋಜನೆ ಅಡಿಯಲ್ಲಿ ಆರ್ಥಿಕ ಸೌಲಭ್ಯ

2019-20 ನೇ ಸಾಲಿನಲ್ಲಿ ಈ ಒಂದು ಯೋಜನೆಯನ್ನು ಪ್ರಾರಂಭಿಸಿತ್ತು ಮತ್ತು ಅದನ್ನು ಅಂದಿನ ದಿನಮಾನದಲ್ಲೇ ಸ್ಥಗಿತಗೊಳಿಸಲಾಗಿತ್ತು. ಆದರೆ ಇವಾಗ ಮತ್ತೆ 2024ರಲ್ಲಿ ರಾಜ್ಯ ಕರ್ನಾಟಕ ಸರ್ಕಾರವು ಮತ್ತೆ ಪುನರಾರಂಭಿಸಿದೆ.

ಅವರಿಗೆ ಬೇಕಾದಷ್ಟು ನೀರನ್ನು ಮುಂಗಾರು ಮಳೆಯು ಒದಗಿಸಲು ಸಾಧ್ಯವಾಗದೆ ಇರುವ ಕಾರಣ ಕರ್ನಾಟಕ ರಾಜ್ಯ ಸರ್ಕಾರವು ರೈತರಿಗೆ ಅನುಕೂಲವಾಗುವಂತೆ ನೀರಾವರಿ ಕೆರೆಗಳನ್ನು ನಿರ್ಮಿಸಲು ಸೌಕರ್ಯವನ್ನು ನೀಡಿದೆ.

ಇಸ್ರೇಲ್ ನ ಮಾದರಿಯಲ್ಲಿ ಸೂಕ್ಷ್ಮ ತಳಿಯ ನೀರಾವರಿಗಳನ್ನು ಅಳವಡಿಸಿಕೊಳ್ಳಲು ಸರ್ಕಾರವು ಈ ಯೋಜನೆ ಅಡಿ 250 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ.

ಈ ಒಂದು ಯೋಜನೆ ಅಡಿಯಲ್ಲಿ ರೈತರಿಗೆ ಉಪಯುಕ್ತ ಆಗುವಂತೆ ಹಾಗೂ ಅವರ ಕೃಷಿಯ ಚಟುವಟಿಕೆಗಳಿಗೆ ಬೇಕಾಗುವಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರವು ಮುಂದಾಗುತ್ತಿದೆ.

ರೈತರಿಗೆ ನೀರಾವರಿ ವ್ಯವಸ್ಥೆಯಲ್ಲಿ ತುಂಬಾ ಸಹಕಾರಿ ಆಗುವಂತಹ ಕೃಷಿ ಪಂಡಗಳನ್ನು ನಿರ್ಮಿಸಿ ಮತ್ತು ಅವರಿಗೆ ನೀರಾವರಿ ಸಂಬಂಧ ಪಟ್ಟಂತೆ ಇನ್ನಿತರ ಸೂಕ್ಷ್ಮ ನೀರಾವರಿ ತಂತ್ರಜ್ಞಾನಗಳನ್ನು ಅವರಿಗೆ ತಿಳಿ ಪಡಿಸಿ ಅವರಿಗೆ ಉಪಯೋಗವಾಗುವಂತೆ ಅವರಿಗೆ ಸೌಲಭ್ಯಗಳನ್ನು ಒದಗಿಸುವುದು.

ಹಾಗೂ ಈ ಒಂದು ರೈತ ಸಿರಿ ಯೋಜನೆ ಅಡಿಯಲ್ಲಿ ರೈತರಿಗೆ ನೀರಾವರಿಯ ಸೂಕ್ಷ್ಮ ನೀರಾವರಿ ತಂತ್ರಜ್ಞಾನಗಳ ಜೊತೆಗೆ ಇನ್ನು ಹಲವಾರು ಪ್ರಯೋಜನಗಳು ದೊರೆಯಲಿವೆ.

ರೈತ ಸಿರಿ ಯೋಜನೆಯ ಅಡಿಯಲ್ಲಿ ಯಾರು ಈ ಯೋಜನೆಯ ಪ್ರಯೋಜನವನ್ನು ಪಡೆಯಲಿದ್ದಾರೆ.

ಕರ್ನಾಟಕದ ನಿವಾಸಿ ಆಗಿರಬೇಕು.
ಕೃಷಿ ಚಟುವಟಿಕೆಗಳಲ್ಲಿಯೇ ಮಾತ್ರ ಅವರು ಕಾರ್ಯವನ್ನು ನಿರ್ವಹಿಸುತ್ತಿರಬೇಕು.
ರಾಗಿಯನ್ನು ಬೆಳೆಯುವ ಪ್ರಾಥಮಿಕ ರೈತರಿಗೆ ಯೋಜನೆ ತುಂಬಾ ಉಪಯೋಗಕಾರಿ ಯಾಗಲಿದೆ.
ರೈತರು ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆಯಲು ಅವರು ಕನಿಷ್ಠ ಒಂದು ಹೆಕ್ಟರ್ ಜಮೀನು ಹೊಂದಿರಬೇಕು.

ರೈತ ಸಿರಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವಂತಹ ದಾಖಲೆ ಪ್ರಮಾಣ ಪತ್ರಗಳು.

ರೈತರ ಒಂದು ಆಧಾರ್ ಕಾರ್ಡ್
ರೈತರ ಭೂ ದಾಖಲೆಗಳು ಮತ್ತು ಪಹಣಿ ನಿವಾಸ ಪ್ರಮಾಣ ಪತ್ರಗಳು
ಆದಾಯ ಪ್ರಮಾಣ ಪತ್ರ ಪಡಿತರ ಚೀಟಿ
ಬ್ಯಾಂಕ್ ಖಾತೆಯ ವಿವರಗಳು
ಶಾಶ್ವತ ನಿವಾಸ ಪ್ರಮಾಣ ಪತ್ರಗಳು
ಪಾಸ್ ಪೋರ್ಟ್ ಅಳತೆಯ ಫೋಟೋಗಳು

BEAT MARK PROJECT LINK 👉 DOWNLOAD

ರೈತ ಸಿರಿ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಹೇಗೆ ಸಲ್ಲಿಸುವುದನ್ನು ತಿಳಿಯಿರಿ.

ನೀಡುವುದರ ಮೂಲಕ ಅಧಿಕೃತ ರೈತ ಗಳಿಗೆ ಭೇಟಿ ನೀಡುವುದರ ಮೂಲಕ ಅಗತ್ಯ ದಾಖಲೆಗಳೊಂದಿಗೆ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹಾಗೂ ಅರ್ಜಿ ಸಲ್ಲಿಸಲು ಹತ್ತಿರದ ಕೃಷಿ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ ಧನ್ಯವಾದಗಳು

ಇದನ್ನು ಸಹ ಓದಿ… ಫೆಬ್ರುವರಿ 22ರಂದು ಬಿಡುಗಡೆಯಾಗಲಿರುವ vivo y200e 5G ಮೊಬೈಲ್ ಬಗ್ಗೆ ತಿಳಿದುಕೊಳ್ಳಿ.

By Aadmi

Leave a Reply

Your email address will not be published. Required fields are marked *