How To download Application In Kannada

ಫ್ರೆಂಡ್ಸ್ ನೀವು ಯಾವುದೇ ಒಂದು app ಅನ್ನು ಡೌನ್ಲೋಡ್ ಮಾಡಲು ನಿಮ್ಮ ಮೊಬೈಲ್ ಅಲ್ಲಿ ಒಂದು ಪ್ಲೇ ಸ್ಟೋರ್ ಅಪ್ಲಿಕೇಷನ್ ಅನ್ನು ಕೊಟ್ಟಿರುತ್ತಾರೆ ಮತ್ತು ನೀವು ಅದರಿಂದ ಹಲವು ರೀತಿಯ Apps ಗಳನ್ನು ಮತ್ತು ಹಲವಾರು ರೀತಿಯ ಗೇಮ್ ಗಳನ್ನು ಸಹ ನೀವು ಡೌನ್ಲೋಡ್ ಮಾಡಿ ಕೊಳ್ಳಬಹುದು ಈಗಿನ ಕಾಲದಲ್ಲಿ ಎಲ್ಲಾ ರೀತಿಯ ಮೊಬೈಲ್ ಅಲ್ಲಿ ಒಂದು ಪ್ಲೇ ಸ್ಟೋರ್ ಅಪ್ಲಿಕೇಷನ್ ಇದ್ದೆ ಇರುತ್ತದೆ ಮತ್ತು ಎಲ್ಲರೂ Apps ಅನ್ನು ಡೌನ್ಲೋಡ್ ಮಾಡಿಕೊಳ್ಳಲು ಅದೆನ್ನೆ ಬಳಸುತ್ತಾರೆ ನೀವು ಹೊಸ ಮೊಬೈಲ್ ಕೊಂಡು ಕೊಂಡಾಗ ಅದರಲ್ಲಿ ಕೆಲವಂಡಿಸ್ಟು apps ಗಳು ಅದರಲ್ಲಿ ಮೊದಲೇ ಬಂದಿರುತ್ತವೆ ಅವುಗಳಲ್ಲಿ ನಿಮಗೆ ಬೇಕಾದ ಕೆಲವನ್ನು ಮಾತ್ರ ಇಟ್ಟು ಕೊಳ್ಳಿ ಮತ್ತು ಉಳಿದ apps ಅನ್ನು ಡಿಲೀಟ್ ಮಾಡಿ ಬಿಡಿ

WhatsApp Group Join Now
Telegram Group Join Now
Instagram Group Join Now

ನೀವು ಹೊಸ ಮೊಬೈಲ್ ಕೊಂಡು ಕೊಂಡಾಗ ಅದರಲ್ಲಿ ಕೆಲವಂಡಿಸ್ಟು apps ಗಳು ಅದರಲ್ಲಿ ಮೊದಲೇ ಬಂದಿರುತ್ತವೆ ಅವುಗಳನ್ನು ಹೇಗೆ ಡಿಲೀಟ್ ಮಾಡುವುದೆಂದು ನಾನು ನಿಮಗೆ ತುಂಬಾ ಸುಲಭವಾಗಿ ಹೇಳಿಕೊಡುತ್ತೇನೆ ಫ್ರೆಂಡ್ಸ್ ಮೊದಲಿಗೆ ನೀವು ಡಿಲೀಟ್ ಮಾಡ ಬೇಕಾದ app ಅನ್ನು ಕೆಲವು ಸೆಕೆಂಡು ಗಳ ಕಾಲ ಅದರ ಮೇಲೆ ಒತ್ತಿ ಹಿಡಿಯಿರಿ ಮತ್ತು ನಂತರ ಅಲ್ಲಿ ಡಿಲೀಟ್ ಅಥವಾ ಅನ್ನ ಇನ್ಸ್ಟಾಲ್ ಅಂತ ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಅದು ಡಿಲೀಟ್ ಆಗುತ್ತದೆ

ನೀವು ಹೊಸ ಮೊಬೈಲ್ ಕೊಂಡು ಕೊಂಡಾಗ ಅದರಲ್ಲಿ ಕೆಲವಂಡಿಸ್ಟು apps ಗಳು ಅದರಲ್ಲಿ ಮೊದಲೇ ಬಂದಿರುತ್ತವೆ ಮತ್ತು ನಮಗೆ ಬೇಕಾದ ಇನ್ನೂ ಹೆಚ್ಚಿನ apps ಅನ್ನು ಹೇಗೆ ಡೌನ್ಲೋಡ್ ಮಾಡುವುದು ಎಂದು ನಾನು ನಿಮಗೆ ಹೇಳಿಕೊಡುತ್ತೇನೆ ಫ್ರೆಂಡ್ಸ್ ನಿಮ್ಮ ಹತ್ತಿರ ಹೊಸ ಮೊಬೈಲ್ ಇದ್ದರೆ ಪ್ಲೇ ಸ್ಟೋರ್ ಅಪ್ಲಿಕೇಷನ್ ಅಲ್ಲಿ ಮೊದಲಿಗೆ ಜಿಮೇಲ್ ಇಂದ ಲಾಗಿನ್ ಮಾಡಿ ಮಟ್ಟ ನಂತರ ಮೇಲೆ ಕೊಟ್ಟಿರುವ ಸರ್ಚ್ ಬಾರ ಅಲ್ಲಿ ನಿಮಗೆ ಬೇಕಾದ app ಹೆಸರನ್ನು ಸರ್ಚ್ ಮಾಡಿ ಅಲ್ಲಿ ಮೊದಲಿಗೆ ಆ app ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ಇನ್ಸ್ಟಾಲ್ ಮೇಲೆ ಕ್ಲಿಕ್ ಮಾಡಿ ಅದು ಡೌನ್ಲೋಡ್ ಆಗುತ್ತದೆ ಮತ್ತು ಡೌನ್ಲೋಡ್ ಆದ ಮೇಲೆ ಇನ್ಸ್ಟಾಲ್ ಆಗುತ್ತದೆ

ಫ್ರೆಂಡ್ಸ್ ಪ್ರತಿಯೊಬ್ಬರೂ app ಅನ್ನು ಡೌನ್ಲೋಡ್ ಮಾಡಲು ಈ ಪ್ಲೇ ಸ್ಟೋರ್ ಮತ್ತು ಇನ್ನೂ ಅನೇಕ ರೀತಿಯ app ಗಳನ್ನು ಬಳಸುತ್ತಾರೆ ಮತ್ತು ಕೆಲವಂಡಿಸ್ತು ಜನ ಅನೇಕ ರೀತಿಯ ವೆಬ್ಸೈಟ್ ಅಲ್ಲಿ ಡೌನ್ಲೋಡ್ ಮಾಡಿ ಕೊಳ್ಳುತ್ತಾರೆ ಆದರೆ ಫ್ರೆಂಡ್ಸ್ ನೀವು ಆ ರೀತಿ ಮಾಡ ಬೇಡಿ ಏಕೆಂದರೆ ಅಲ್ಲಿ ಡೌನ್ಲೋಡ್ ಮಾಡುವ apps ಗಳು ಸೇಪ್ ಆಗಿರುವುದಿಲ್ಲ ನಿಮ್ಮ ಮೊಬೈಲ್ ಅಲ್ಲಿರುವ ವಿಡಿಯೋ ಮತ್ತು ಫೋಟೋಸ್ ಲಿಕ ಆಗುವ ಸಾಧ್ಯತೆ ಇರುತ್ತದೆ

ಅದ್ದರಿಂದ ಬೇರೆ ವೆಬ್ಸೈಟ್ ಮತ್ತು ಬೇರೆ app ಗಳಲ್ಲಿ apps ಅನ್ನು ಡೌನ್ಲೋಡ್ ಮಾಡಿ ಕೊಳ್ಳ ಬೇಡಿ ಮತ್ತು ಅವುಗಳನ್ನು ಬಳಸುವುದರಿಂದ ನಿಮ್ಮ ಮೊಬೈಲ್ ಹಾನಿ ಆಗುವ ಸಾಧ್ಯತೆ ಇರುತ್ತದೆ ಅದದ್ದರಿಂದ ಬೇರೆ ವೆಬ್ಸೈಟ್ ಮತ್ತು ಬೇರೆ Apps ಅನ್ನು ಡೌನ್ಲೋಡ್ ಮಾಡ್ಕೋಬೇಡಿ

Full project link Download

By Aadmi

Leave a Reply

Your email address will not be published. Required fields are marked *