Aadhar Card Download

Hi Friends

WhatsApp Group Join Now
Telegram Group Join Now
Instagram Group Join Now

Hi Friends ನಾನು ನಿಮಗೆ ಆಧಾರ್ ಕಾರ್ಡನ್ನು ಅನ್ನು ಇವತ್ತು ಯಾವುದೇ ರೀತಿಯ ಅಮೌಂಟ್ ಅನ್ನು ಪೇ ಮಾಡಲಾರದೆ ಮತ್ತು ವರ್ಜಿನಲ್ ಆಧಾರ್ ಕಾರ್ಡನ್ನು ಅನ್ನು ಹೇಗೆ ಡೌನ್ಲೋಡ್ ಮಾಡುವುದು ಅಂತ ಹೇಳಿ ಕೊಡುತ್ತೇನೆ ಫ್ರೆಂಡ್ಸ್

SHAKE EFFECT DOWNLOAD

ಗೆಳೆಯರೇ ನೀವು ನಿಮ್ಮ ಆಧಾರ್ ಕಾರ್ಡನ್ನು ಅನ್ನು ಡೌನ್ಲೋಡ್ ಮಾಡಲು ನೀವು ನಿಮ್ಮ ಆಧಾರ್ ಕಾರ್ಡ್ ಗೆ ನಿಮ್ಮ ಮೊಬೈಲ್ ನಂಬರ್ ಅನ್ನು ಲಿಂಕ್ ಮಾಡಿರ ಬೇಕಾಗುತ್ತದೆ ಹಾಗೂ ಅದಕ್ಕೆ ಲಿಂಕ್ ಮಾಡಿರುವ ನಂಬರ್ ಗೆ ರೀಚಾರ್ಜ್ ಮತ್ತು ಆ ಮೋಬೈಲ್ ನಿಮ್ಮ ಹತ್ತಿರ ಇರಬೇಕಾಗುತ್ತದೆ ಇವೆಲ್ಲವೂ ನಿಮ್ಮ ಹತ್ತಿರ ಇದ್ದರೆ ನೀವು ನಿಮ್ಮ ಆಧಾರ್ ಕಾರ್ಡನ್ನು ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಗೆಳೆಯರೇ

ನೀವು ನಿಮ್ಮ ಆಧಾರ್ ಕಾರ್ಡನ್ನು ಡೌನ್ಲೋಡ ಮಾಡಿಕೊಳ್ಳಲು ನೀವು ನಿಮ್ಮ ಮೊಬೈಲ್ ಅಲ್ಲಿ ಯಾವುದೋ ಒಂದು ಗೂಗಲ್ ಅನ್ನು ಓಪನ್ ಮಾಡಿಕೊಳ್ಳಿ ಹಾಗೆ ಅಲ್ಲಿ ನೀವು my adhar or adhar Download ಅಂತ ಸರ್ಚ್ ಮಾಡಿ ಅಲ್ಲಿ ಮೊದಲಿಗೆ ಬರುವ ವೆಬ್ಸೈಟ್ ಅನ್ನು ನೀವು ಓಪನ್ ಮಾಡಿ ಅಲ್ಲಿ ನಿಮಗೆ ಅಲ್ಲಿ ಸ್ವಲ್ಪ ಸ್ಕ್ರೋಲ್ ಡೌನ್ ಮಾಡಿ ಅಲ್ಲಿ ಡೌನ್ಲೋಡ್ ಆಧಾರ್ ಅಂತ ಇರುತ್ತದೆ ನೀವು ಅದರ ಮೇಲೆ ಕ್ಲಿಕ್ ಮಾಡಿ ಮತ್ತೆ ಆಧಾರ್ ಡೌನ್ಲೋಡ್ ಮೇಲೆ ಕ್ಲಿಕ್ ಮಾಡಿ

ಅಲ್ಲಿ ಕ್ಲಿಕ್ ಮಾಡಿದ ಮೇಲೆ ನಿಮಗೆ 12 ಅಂಕಿಯ ಆಧಾರ್ ಕಾರ್ಡ್ ಸಂಖ್ಯೆ ಕೆಲಿರುತ್ತದೆ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಅಲ್ಲಿ ಇರುವ ನಂಬರ್ ಅನ್ನು ನಮೂದಿಸಿ ನಂತರ ಅಲ್ಲಿರುವ ಸೆಂಡ್ otp ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ ಒಂದು ಓ ಟಿ ಪಿ ಬರುತ್ತದೆ ಅದನ್ನು ಅಲ್ಲಿ ಟೈಪ್ ಮಾಡಿ ಮತ್ತು ಡೌನ್ಲೋಡ್ ಆಧಾರ್ ಮೇಲೆ ಕ್ಲಿಕ್ ಮಾಡಿ ಅದು ಒಂದು pdf file ಡೌನ್ಲೋಡ್ ಆಗುತ್ತದೆ ಅದಕ್ಕೆ ಒಂದು password set ಆಗಿರುತ್ತದೆ ಪಾಸ್ವರ್ಡ್ ಇದೆ ಅಂತ ಯಾರೂ ಹೆದರುವ ಅವಶ್ಯಕತೆ ಇಲ್ಲ ಅದನ್ನು ಆಧಾರ್ ಭದ್ರತೆಗಾಗಿ ಸೆಟ್ ಮಾಡಿರುತ್ತಾರೆ ಅದಕ್ಕೆ ನಿಮ್ಮ ಆಧಾರ್ ಕಾರ್ಡ್ ಅಲ್ಲಿ ಇರುವ ವ್ಯಕ್ತಿಯ ಮೊದಲನೆಯ ನಾಲ್ಕು ಅಕ್ಷರ ಹಾಗೂ ಅವರ ಡೇಟ್ ಆಫ್ ಬರ್ತ್ ಪಾಸ್ವರ್ಡ್ ಆಗಿರುತ್ತದೆ

ಪಾಸ್ವರ್ಡ್ ಉದಾಹರಣೆ.
ಆಧಾರ್ ಅಲ್ಲಿ ಇರುವ ಹೆಸರು. Praveen
ಅವರ ಡೇಟ್ ಆಫ್ ಬರ್ತ್ . 01 02 1020
ಆಗಿದ್ದರೆ ಅವರ ಪಾಸ್ವರ್ಡ್ .PRAV1020 ಆಗಿರುತ್ತದೆ ಗೆಳೆಯರೇ

BEAT MARK DOWNLOAD

ಗೆಳೆಯರೇ ನೀವು ನಿಮ್ಮ ಆಧಾರ್ ಕಾರ್ಡನ್ನು ಕಳೆದು ಹೋದರೆ ಮತ್ತು ಹರಿದು ಹೋದರೆ ನೀವು ಈ ರೀತಿಯಲ್ಲಿ ಡೌನ್ಲೋಡ್ ಮಾಡಿಕೊಳ್ಳಿ ಮತ್ತು ಯಾವುದೋ ಒಂದು ನೆಟ್ ಸೆಂಟರ್ ಅಲ್ಲಿ ಪ್ರಿಂಟ್ ಔಟ್ ತೆಗೆದು ಕೊಳ್ಳ ಬಹುದು ಮತ್ತು ಇದನ್ನು ಹಲವಾರು ಬಾರಿ ಡೌನ್ಲೋಡ್ ಮಾಡಿಕೊಳ್ಳಹುದು ಗೆಳೆಯರೇ ಇದು ನಿಮಗೆ ಇಷ್ಟವಾದರೆ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ

ಧನ್ಯವಾದಗಳು

By Aadmi

Leave a Reply

Your email address will not be published. Required fields are marked *