How to create a video with alight Motion application in kannada

ಗೆಳೆಯರೇ ಇವಾಗೆಲ್ಲ ಜನರು WhatsApp Status Editing ಮಾಡಲು ಈ Alight Motion application ಅನ್ನು ಬಳಸುತ್ತಾರೆ ನಾನು ಕೂಡಾ ನಿಮಗೆ ತುಂಬಾ ಸುಲಭವಾಗಿ alight motion app ಅನ್ನು ಬಳಸಿ ವಿಡಿಯೋ ಎಡಿಟಿಂಗ್ ಅನ್ನು ಹೇಳಿ ಕೊಡುತ್ತೇನೆ ಫ್ರೆಂಡ್ಸ್ ನೀವು ಮೊದಲಿಗೆ alight motion application ಅನ್ನು ಡೌನ್ಲೋಡ್ ಮಾಡಿಕೊಳ್ಳಿ

WhatsApp Group Join Now
Telegram Group Join Now
Instagram Group Join Now

Alight Motion application ಅನ್ನು ಹೇಗೆ ಡೌನ್ಲೋಡ್ ಮಾಡುವುದು

ಫ್ರೆಂಡ್ಸ್ ನೀವು alight motion ಅನ್ನು ಡೌನ್ಲೋಡ್ ಮಾಡಲು ಪ್ಲೇ ಸ್ಟೋರ್ ಅಪ್ಲಿಕೇಷನ್ ಅನ್ನು ಬಳಸಿ ಇಲ್ಲವಾದರೆ ನಾನು ಬಳಸುವ application link ಅನ್ನು ನಾನು ನನ್ನ ಟೆಲಿಗ್ರಾಂ ಚಾನಲ್ ಅಲ್ಲಿ ಹಾಕಿದ್ದೇನೆ ನನ್ನ ಟೆಲಿಗ್ರಾಂ ಚಾನಲ್ ಹೆಸರು Pb Editing Studio ಅಂತಾ ಇದೆ ನೀವು ನೀವು ಅದನ್ನು ಡೌನ್ಲೋಡ್ ಮಾಡಲು ಇಲ್ಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ 👉Download

Alight Motion application ಅನ್ನು ಡೌನ್ಲೋಡ್ ಮಾಡಿದ ಮೇಲೆ

ಗೆಳೆಯರೇ ನೀವು Alight Motion application ಅನ್ನು ಡೌನ್ಲೋಡ್ ಮಾಡಿದ ಮೇಲೆ ಅದನ್ನು ಇನ್ಸ್ಟಾಲ್ ಮಾಡಿ ಇನ್ಸ್ಟಾಲ್ ಮಾಡಿದ ನಂತರ ಓಪನ್ ಮಾಡಿ ಓಪನ್ ಮಾಡಿದ ಮೇಲೆ ಅದನ್ನು ನಿಮ್ಮ ಜಿಮೇಲ್ ಖಾತೆಯಿಂದ ಲಾಗಿನ್ ಮಾಡಿ ನಂತರ ಅಲ್ಲಿರುವ + ಬಟನ್ ಮೇಲೆ ಕ್ಲಿಕ್ ಮಾಡಿ ಅಲ್ಲಿ 16:9 ಅನ್ನು ಆಯ್ಕೆ ಮಾಡಿ ಕೆಳಗೆ ಇರುವ ಕ್ರಿಯೇಟ್ ಪ್ರೊಜೆಕ್ಟ್ ಮೇಲೆ ಕ್ಲಿಕ್ ಮಾಡಿ

ಪ್ರೊಜೆಕ್ಟ್ ಅನ್ನು ಕ್ರಿಯೇಟ್ ಮಾಡಿದ ಮೇಲೆ

ಫ್ರೆಂಡ್ಸ್ ನೀವು 16:9 ಅನ್ನು ಆಯ್ಕೆ ಮಾಡಿ ಕ್ರಿಯೇಟ್ ಮಾಡಿದ ಪ್ರೊಜೆಕ್ಟ್ ಅನ್ನು ಓಪನ್ ಮಾಡಿ ಅಲ್ಲಿ ತೋರಿಸಿರುವ ಸಾಂಗ್ ಚಿತ್ರದ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಫೈಲ್ ಅಲ್ಲಿ ಇರುವ songs ಬರುತ್ತವೆ ಅದರಲ್ಲಿ ನಿಮಗೆ ಬೇಕಾದ ಸಾಂಗ್ ಅನ್ನು ಆಯ್ಕೆ ಮಾಡಿ ನಂತರ ಕೆಳಗೆ ಇರುವ + ಬಟನ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಮೀಡಿಯಾ ಫೈಲ್ ಓಪನ್ ಆಗುತ್ತದೆ ಅಲ್ಲಿ ನಿಮ್ಮ ಫೋಟೋಸ್ ಅಥವಾ ಬೇರೆ ಯಾರಾದರೂ ಫೋಟೋಸ್ ಅನ್ನು ಹಾಕಿ ದಕ್ಕೆ ಆಯ್ನಿಮೆಸನ್ ಕೊಟ್ಟು ಅದನ್ನು ಮೇಲೆ ಕೊಟ್ಟಿರುವ ಎಕ್ಸ್ಪೋರ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮಗೆ ಬೇಕಾದ ವಿಡಿಯೋ ಸೈಜ್ ಅನ್ನು ಆಯ್ಕೆ ಮಾಡಿ ನೆಕ್ಸ್ಟ್ ಮೇಲೆ ಕ್ಲಿಕ್ ನಂತರ ಅದು ಸವೇ ಆಗಲಿ ಸ್ಟಾರ್ಟ್ ಆಗುತ್ತದೆ

ಫೋಟೋ ಗೆ ಎಫೆಕ್ಟ್ ಅನ್ನು ಹೇಗೆ ಕೊಡುವುದು

ಫ್ರೆಂಡ್ಸ್ ನೀವು alight Motion application ಅಲ್ಲಿ ನಿಮ್ಮ ಫೋಟೋಸ್ ಅನ್ನು ಹಾಕಿದ ನಂತರ ಫೋಟೋ ಮೇಲೆ ಕ್ಲಿಕ್ ಮಾಡಿ ಮತ್ತು ಕೆಳಗೆ ಕೊಟ್ಟಿರುವ ಎಫೆಕ್ಟ್ ಅನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕೆಲವಂಡಿಷ್ಟು ಎಫೆಕ್ಟ್ ಇರುತ್ತೆ ಅಲ್ಲಿ ನಿಮಗೆ ಬೇಕಾದ ಎಫೆಕ್ಟ್ ಅನ್ನು ಆಯ್ಕೆ ಮಾಡಿ ಅದಲ್ಲಿ ಸೆಟ್ಟಿಂಗ್ ಮಾಡಿ ನಂತರ ಅದು ಬೇರೆ ರೀತಿಯಲ್ಲಿ ಕಾಣುತ್ತದೆ ನಂತರ ಅದನ್ನು ಸೇವೆ ಮಾಡ್ಕೋ ಬಹುದು ಮುಂದಿನ ಇನ್ನೂ ಹಲವು ರೀತಿಯ ಅನೇಕ ಮಾಹಿತಿ ಅನ್ನು ತಿಳಿಯಲು ಬ್ಲಾಗ್ ವೆಬ್ಸೈಟ್ ಗೆ ಆವಾಗವಾಗ ಬೇಟಿ ಕೊಡುತ್ತಾ ಇರಿ

alight Motion project link download

By Aadmi

Leave a Reply

Your email address will not be published. Required fields are marked *