Happy Raksha Bandhan Video Editing

Brother and sisterBrother and sister

ಎಲ್ಲರಿಗೂ ನಮಸ್ಕಾರ ಫ್ರೆಂಡ್ಸ್ ನಾನು ಇವತ್ತು ನಿಮಗೆ ತುಂಬಾ ಸರಳವಾಗಿ ರಕ್ಷಾ ಬಂಧನದ ದಿನದಂದು ವಾಟ್ಸಾಪ್ ಸ್ಟೇಟಸ್ ಅನ್ನು ಹಾಕಲು ಹಾಗೂ ನಿಮ್ಮ ಅಕ್ಕ ತಂಗಿಯನ್ನು ಕುಷಿ ಪಡಿಸಲು ಅವರ ಫೋಟೋಸ್ ಅನ್ನು ಬಳಸಿಕೊಂಡು ಒಂದು ಸುಂದರವಾದ ವಿಡಿಯೋ ಅನ್ನು ರಚಿಸುವುದು ಹೇಗೆ ಎಂದು ನಾನು ಹೇಳಿಕೊಡುತ್ತೇನೆ ನಾನು ಈ ವಿಡಿಯೋ ಅನ್ನು ರಚಿಸಲು ಕೆಲವು ಅಣ್ಣಾ ತಂಗಿಯ ಫೋಟೋಸ್ ಅನ್ನು ಬಳಸಿದ್ದೇನೆ ಆದರೆ ಗೆಳೆಯರೇ ನೀವು ಇ ವಿಡಿಯೋ ಅನ್ನು ರಚಿಸಲು ನೀವು ನಿಮ್ಮ ಸ್ವಂತ ಫೋಟೋಸ್ ಅನ್ನು ಸಹ ಬಳಸಬಹದು ಗೆಳೆಯರೇ ನೀವು ವಿಡಿಯೋ ಅನ್ನು ಎಡಿಟಿಂಗ್ ಮಾಡಲು ಇಲ್ಲಿ ಕೆಳಗೆ ಇರುವ ಸ್ಟೆಪ್ಸ್ ಅನ್ನು ಅನುಸರಿಸಿ

WhatsApp Group Join Now
Telegram Group Join Now
Instagram Group Join Now

ಮೊದಲನೆಯ ಹಂತ

ನೀವು ಈ ಮೊದಲನೆಯ ಹಂತದಲ್ಲಿ ಏನು ಮಾಡಬೇಕು ಅಂದರೆ ಒಂದು ಅಪ್ಲಿಕೇಷನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು ಅದರ ಹೆಸರು alight motion Adar link ಅನ್ನು ಇಲ್ಲಿ ಕೆಳಗೆ ಕೊಡಲಾಗಿದೆ ನೀವು ಅದರ ಮೇಲೆ ಕ್ಲಿಕ್ ಮಾಡಿ ಅದನ್ನು ಇನ್ಸ್ಟಾಲ್ ಮಾಡಿಕೊಳ್ಳಿ ಮತ್ತು ಅದು ಕೇಳುವ ಕೆಲವೊಂದು ಮಾಹಿತಿಯನ್ನು ಅದಕ್ಕೆ ಒದಗಿಸಿ ನಂತರ ಕೆಳಗಿರುವ ಎರಡನೆಯ ಹಂತ ವನ್ನು ಅನುಸರಿಸಿ

. Alight Motion application link

Download

ಎರಡನೆಯ ಹಂತ

ಫ್ರೆಂಡ್ಸ್ ನೀವು ಮೊದಲನೆಯ ಹಂತದಲ್ಲಿ ಇರುವುದನ್ನು ಅನುಸರಿಸಿ ನಂತರ ಈ ಹಂತದಲ್ಲಿ ನೀವು ನೀವು ಡೌನ್ಲೋಡ್ ಮಾಡಿರುವ alight motion application ಗೆ ಬೀಟ್ ಮಾರ್ಕ್ ಪ್ರಾಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಇಂಪೋರ್ಟ್ ಮಾಡಿಕೊಳ್ಳಬೇಕಾಗುತ್ತದೆ ಅವುಗಳನ್ನು ನಿಮಗೆ ಇಂಪೋರ್ಟ್ ಮಾಡಲು ನಿಮಗೆ ಗೊತ್ತಿಲ್ಲವೆ ಹಾಗಿದ್ದರೆ ಕೆಳಗಿರುವ ಮೂರನೆಯ ಹಂತ ವನ್ನ ಅನುಸರಿಸಿ

6050

ಮೂರನೆಯ ಹಂತ

ಬೀಟ್ ಮಾರ್ಕ್ ಪ್ರಾಜೆಕ್ಟ್ ಅನ್ನು ಇಂಪೋರ್ಟ್ ಮಾಡಿಕೊಳ್ಳಿ ಅದನ್ನು ಇಂಪೋರ್ಟ್ ಮಾಡಿಕೊಳ್ಳಲೂ ನೀವು ಇಲ್ಲಿ ಕೆಳಗೆ ಇರುವ ಬೀಟ್ ಮಾರ್ಕ್ ಪ್ರಾಜೆಕ್ಟ್ ಮುಂದೆ ಇರುವ ಡೌನ್ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಿ ಅದು ನಿಮ್ಮ alight motion application ಗೆ ಹೋಗಿ ಅಲ್ಲಿ ಇಂಪೋರ್ಟ್ ಅಂತ ಕೇಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಅದು ಡೌನ್ಲೋಡ್ ಆಗುತ್ತದೆ ಮತ್ತು ಡೌನ್ಲೋಡ್ ಆದ ಮೇಲೆ ಇಂಪೋರ್ಟ್ ಆಗುತ್ತದೆ ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಇಂಪೋರ್ಟ್ ಮಾಡಿಕೊಳ್ಳಿ ಇದೆ ರೀತಿಯಲ್ಲಿ ನೀವು ಬೀಟ್ ಮಾರ್ಕ್ ಪ್ರಾಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಇಂಪೋರ್ಟ್ ಮಾಡಿದ ಮೇಲೆ ನಾಲ್ಕನೆಯ ಹಂತ ವನ್ನು ಅನುಸರಿಸಿ

ನಾಲ್ಕನೆಯ ಹಂತ

ನೀವು ಬೀಟ್ ಮಾರ್ಕ್ ಪ್ರಾಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಬದಲಿಗೆ xml ಅನ್ನು ಸಹ ನೀವು ಬಳಸಬಹುದು ಅದರ ಲಿಂಕ್ ಅನ್ನು ಸಹ ಕೆಳಗೆ ನೀಡಿರುತ್ತದೆ ಗೆಳೆಯರೇ

ಗೆಳೆಯರೇ ನೀವು ಪ್ರತಿಯೊಂದು ಮೆಟೀರಿಯಲ್ ಡೌನ್ಲೋಡ್ ಮಾಡಿದ ಮೇಲೆ ನನ್ನ ಯೂಟ್ಯೂಬ್ ಚಾನೆಲ್ ಅಲ್ಲಿ ಇ ರೀತಿಯ ವಿಡಿಯೋ ಹೇಗೆ ಎಡಿಟ್ ಮಾಡುವುದೆಂದು ಹೇಳಿ ಕೊಟ್ಟಿರುತ್ತೇನೇ ನನ್ನ ಯೂಟ್ಯೂಬ್ ಚಾನೆಲ್ ಹೆಸರು pb Editing Studio ಅಂತ ಇರುತ್ತದೆ ನೀವು ನಿಮ್ಮ ಯೂಟ್ಯೂಬ್ ಅಪ್ಲಿಕೇಶನ್ ಅಲ್ಲಿ ಸರ್ಚ್ ಮಾಡಿ ಆಲ್ಲಿ ನನ್ನ ಚಾನಲ್ ಬರುತ್ತದೆ ಮತ್ತು ಅಲ್ಲಿ ಚಾನಲ್ ಅಲ್ಲಿರುವ ವಿಡಿಯೋ ನೋಡಿ ಎಡಿಟಿಂಗ್ ಕಲಿತುಕೊಳ್ಳಿ

~» Shake Effect Preset Link.

Download

~» Beat Mark Project Link.

Download

~» Beat Mark Xml Link.

Download

~» Shake Effect Xml Link.

Download

By Aadmi

Leave a Reply

Your email address will not be published. Required fields are marked *