Alight Motion Video Editing

ಹಾಯ್ ಗೆಳೆಯರೇ ಇವತ್ತು ನಾನು ನಿಮಗೆ ತುಂಬಾ ಸುಲಭವಾಗಿ ಸರಳವಾಗಿ ರಕ್ಷಾ ಬಂಧನದ WhatsApp Status ಅನ್ನು ಎಡಿಟಿಂಗ್ ಮಾಡುವುದನ್ನು ಹೇಳಿ ಕೊಡುತ್ತೇನೆ ಹಾಗೆ ನಾನು ಈ ವಿಡಿಯೋ ಎಡಿಟಿಂಗ್ ಮಾಡಲು ಬಳಸಿರುವ ಎಲ್ಲಾ ಫೋಟೋಸ್ ಮತ್ತು ವಿಡಿಯೋ ಕ್ಲಿಪ್ ಗಳನ್ನು ನಿಮಗೆ ಬೇಕಾದರೆ ನಾನು ಅವುಗಳನ್ನು ಒದಗಿಸುತ್ತೇನೆ ನೀವು ಅವುಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಅಥವಾ ನೀವು ನಿಮ್ಮ ಸ್ವಂತ ಫೋಟೋಸ್ ಮತ್ತು ವಿಡಿಯೋ ಕ್ಲಿಪ್ ಅನ್ನು ಹಾಕಿ ಎಡಿಟಿಂಗ್ ಮಾಡಿಕೊಳ್ಳಬಹುದು ಅದು ಹೇಗೆ ಎಡಿಟ್ ಮಾಡುವುದೆಂದು ಕೆಳಗೆ ವಿವರಿಸಿದ್ದೇನೆ ನೀವು ಅದನ್ನು ಫರ್ತಿಯಾಗಿ ಓದಿಕೊಳ್ಳಿ ಮತ್ತು ನೀವು ಸಹ ಎಡಿಟಿಂಗ್ ಮಾಡಿಕೊಳ್ಳಿ

WhatsApp Group Join Now
Telegram Group Join Now
Instagram Group Join Now

ಗೆಳೆಯರೇ ನೀವು I ರೀತಿಯ ವಿಡಿಯೋ ಅನ್ನು ಎಡಿಟಿಂಗ್ ಮಾಡಲು ಒಂದು ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು ಅದರ ಹೆಸರು alight Motion ಅಂತ ಇರುತ್ತದೆ ನೀವು ನಿಮ್ಮ ಮೊಬೈಲ್ ಅಲ್ಲಿ ಇರುವ ಪ್ಲೇ ಸ್ಟೋರ್ ಅಲ್ಲಿ ಸರ್ಚ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು ನೀವು ಅದನ್ನು ಡೌನ್ಲೋಡ್ ಮಾಡಿದರೆ ಅದಕ್ಕೆ alight motion ಅಂತ water Mark ಬರುತ್ತದೆ ಅದು ಬರಬಾರದೆಂದು ನಾನು ಬಳಸುವ ಅಪ್ಲಿಕೇಶನ್ ಅನ್ನು ನನ್ನ ಟೆಲಿಗ್ರಾಂ ಚಾನಲ್ ಅಲ್ಲಿ ಹಾಕಿದ್ದೇನೆ ನನ್ನ ಟೆಲಿಗ್ರಾಂ ಚಾನಲ್ ಹೆಸರು pb Editing Studio ಅಂತಾ ಇರುತ್ತದೆ ನೀವು ಅದನ್ನು ನಿಮ್ಮ ಟೆಲಿಗ್ರಾಂ ಅಕೌಂಟ್ ಅಲ್ಲಿ ಸರ್ಚ್ ಮಾಡಿ ಚೆಕ್ ಔಟ್ ಮಾಡಿ ಅಲ್ಲಿ ನನ್ನ ಟೆಲಿಗ್ರಾಂ ಚಾನಲ್ ಬರುತ್ತದೆ ನೀವು ಅದರ ಮೇಲೆ ಕ್ಲಿಕ್ ಮಾಡಿ ಜಾಯಿನ್ ಆಗಿ ಮತ್ತು ನಾನು ಅಲ್ಲಿ ಹಾಕಿರುವ ಪ್ರತಿಯೊಂದು ಮೆಟೀರಿಯಲ್ ಅನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು ಗೆಳೆಯರೇ ಹಾಗೆ alight motion ಅಪ್ಲಿಕೇಷನ್ ಅನ್ನು ಚಾನಲ್ ಅಲ್ಲಿ ಪಿನ್ ಮಾಡಿದ್ದೇನೆ ಅದನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು ಅದಕ್ಕೆ water Mark ಬರುವುದಿಲ್ಲ ಗೆಳೆಯರೇ

ನೀವು alight motion application ಅನ್ನು ಡೌನ್ಲೋಡ್ ಮಾಡುವುದರ ಜೊತೆಗೆ ಅಲ್ಲಿ ಕೆಲವು ವಿಡಿಯೋ ಕ್ಲಿಪ್ ಮತ್ತು ಫೋಟೋ ಅನ್ನು ಹಾಕಿರುತ್ತೆನೆ ನೀವು ಅವುಗಳು ಸಹ ಡೌನ್ಲೋಡ್ ಮಾಡಿ ಕೊಳ್ಳಬಹುದು ಮತ್ತು ನೀವು ಅವುಗಳನ್ನು ಡೌನ್ಲೋಡ್ ಮಾಡಿದ ನಂತರ

ಗೆಳೆಯರೇ ನೀವು ಎಲ್ಲಾ ರೀತಿಯ ಮೆಟೀರಿಯಲ್ ಅನ್ನು ಡೌನ್ಲೋಡ್ ಮಾಡದ ಮೇಲೆ ಬೀಟ್ ಮಾರ್ಕ್ ಪ್ರಾಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಇಂಪೋರ್ಟ್ ಮಾಡಿಕೊಳ್ಳಬೇಕಾಗುತ್ತದೆ ಅವುಗಳನ್ನು ಇಂಪೋರ್ಟ್ ಮಾಡಲು ನಿಮಗೆ ಗೊತ್ತಿಲ್ಲವೆ ಹಾಗಿದ್ದರೆ ಕೆಳಗಿರುವ ಲೇಖನ ಓದಿ

ಗೆಳೆಯರೇ ನೀವು ಪ್ರತಿಯೊಂದು ಮೆಟೀರಿಯಲ್ ಡೌನ್ಲೋಡ್ ಮಾಡಿಕೊಳ್ಳಿ ಮತ್ತು ಬೀಟ್ ಮಾರ್ಕ್ ಪ್ರಾಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಸಹ ಇಂಪೋರ್ಟ್ ಮಾಡಲು ಕೆಳಗೆ ನೀಡಿರುವ ಬೀಟ್ ಮಾರ್ಕ್ ಪ್ರಾಜೆಕ್ಟ್ ಮುಂದೆ ಇರುವ ಡೌನ್ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಿ ಅದು ಡೌನ್ಲೋಡ್ ಆಗುತ್ತದೆ ಮತ್ತು ಡೌನ್ಲೋಡ್ ಆದ ನಂತರ ಇಂಪೋರ್ಟ್ ಆಗುತ್ತದೆ ಇದೆ ರೀತಿಯಾಗಿ ನೀವು ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಸಹ ಇಂಪೋರ್ಟ್ ಮಾಡಿಕೊಳ್ಳಿ

ಗೆಳೆಯರೇ ನೀವು ಪ್ರತಿಯೊಂದು ಮೆಟೀರಿಯಲ್ ಡೌನ್ಲೋಡ್ ಮಾಡಿದ ಮೇಲೆ ನನ್ನ ಯೂಟ್ಯೂಬ್ ಚಾನೆಲ್ ಅಲ್ಲಿ ಇ ರೀತಿಯ ವಿಡಿಯೋ ಹೇಗೆ ಎಡಿಟ್ ಮಾಡುವುದೆಂದು ಹೇಳಿ ಕೊಟ್ಟಿರುತ್ತೇನೇ ನನ್ನ ಯೂಟ್ಯೂಬ್ ಚಾನೆಲ್ ಹೆಸರು pb Editing Studio ಅಂತ ಇರುತ್ತದೆ ನೀವು ನಿಮ್ಮ ಯೂಟ್ಯೂಬ್ ಅಪ್ಲಿಕೇಶನ್ ಅಲ್ಲಿ ಸರ್ಚ್ ಮಾಡಿ ಆಲ್ಲಿ ನನ್ನ ಚಾನಲ್ ಬರುತ್ತದೆ ಮತ್ತು ಅಲ್ಲಿ ಚಾನಲ್ ಅಲ್ಲಿರುವ ವಿಡಿಯೋ ನೋಡಿ ಎಡಿಟಿಂಗ್ ಕಲಿತುಕೊಳ್ಳಿ .0010

~» Beat Mark Preset Link.
Download

~» Shake Effect Preset Link.
Download

~» Beat Mark Xml Link.
Download

~» Shake Effect Xml Link.
Download

By Aadmi

Leave a Reply

Your email address will not be published. Required fields are marked *