Ganesh Chaturthi special WhatsApp status video editing in Alight motion Kannada

Happy Ganesh ChaturthiHappy Ganesh Chaturthi

ಹಾಯ್ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ. ಇವತ್ತು ನಾನು ನಿಮಗೆ ಗಣೇಶ್ ಚತುರ್ಥಿಯ ಹಬ್ಬದ ನಿಮಿತ್ಯವಾಗಿ ಇನ್ಸ್ಟಾಗ್ರಾಮ್ ಅಲ್ಲಿ ಟ್ರೆಂಡಿಂಗ್ ಅಲ್ಲಿ ಇರುವ ಸಾಂಗ್ ಅನ್ನು ಬಳಸಿಕೊಂಡು ವಿಡಿಯೋ ಅನ್ನು ಎಡಿಟಿಂಗ್ ಮಾಡಿದ್ದೇನೆ ನಿಮಗೆ ಅದನ್ನು ಹೇಗೆ ಎಡಿಟಿಂಗ್ ಮಾಡುವುದು ಎಂದು ತಿಳಿಸಿಕೊಡುತ್ತೇನೆ

WhatsApp Group Join Now
Telegram Group Join Now
Instagram Group Join Now

ಫ್ರೆಂಡ್ಸ್ ಇದನ್ನು ನೀವು ತುಂಬಾ ಈಸಿಯಾಗಿ ( ಸುಲಭವಾಗಿ ) ಎಡಿಟಿಂಗ್ ಮಾಡಿಕೊಳ್ಳಬಹುದು ನೀವು ಈ ರೀತಿ ಸ್ಟೇಟಸ್ ಅನ್ನು ಎಡಿಟಿಂಗ್ ಮಾಡಲು ಮೊದಲಿಗೆ ಅಲೈಟ್ ಮೋಷನ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ ಅದರ ಲಿಂಕ್ ನನ್ನ ಟೆಲಿಕಾಂ ಚಾನೆಲ್ ಅಲ್ಲಿ ಇರುತ್ತದೆ

ನನ್ನ ಟೆಲಿಗ್ರಾಂ ಚಾನಲ್ ಲಿಂಕ್ ಇಲ್ಲಿದೆ ಇದರ ಮೇಲೆ ಕ್ಲಿಕ್ ಮಾಡಿ ಮತ್ತು ನೀವು ನನ್ನ ಟೆಲಿಗ್ರಾಂ ಚಾನಲ್ ಗೆ ಜಾಯಿನ್ ಆಗಬಹುದು

ಗೆಳೆಯರೇ ನೀವು ನಾನು ನನ್ನ ಟೆಲಿಗ್ರಾಂ ಚಾನಲ್ ಅಲ್ಲಿ ಹಾಕಿರುವ ಪ್ರತಿಯೊಂದು ಗಣೇಶ ಫೋಟೋಸ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಹಾಗೂ ಅದರ ಜೊತೆಗೆ ಇಲ್ಲಿ ಕೆಳಗೆ ಇರುವ alight motion project ಅನ್ನು ಸಹ ಇಂಪೋರ್ಟ್ ಮಾಡಿಕೊಳ್ಳಿ

ನಿಮಗೆ ಬೀಟ್ ಮಾರ್ಕ್ ಪ್ರಾಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಇಂಪೋರ್ಟ್ ಮಾಡಲು ಗೋತ್ತಿಲವೆಂದರೆ ನೀವು ಕೆಳಗೆ ಇರುವ ಬೀಟ್ ಮಾರ್ಕ್ ಪ್ರಾಜೆಕ್ಟ್ ಮುಂದೆ ಇರುವ ಡೌನ್ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಿ ಅದು ನಿಮ್ಮ alight motion ಗೆ ಹೋಗಿ ಅಲ್ಲಿ ಇಂಪೋರ್ಟ್ ಅಂತ ಕೇಳುತ್ತದೆ ನೀವು ಅದರ ಮೇಲೆ ಕ್ಲಿಕ್ ಮಾಡಿ ಅದನ್ನು ಇಂಪೋರ್ಟ್ ಮಾಡಿಕೊಳ್ಳಬಹುದು

ಕೆಳಗೆ ಬೀಟ್ ಮಾರ್ಕ್ ಪ್ರಾಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ನೀಡಿದ್ದೇನೆ ನೀವು ಅದರ ಮೇಲೆ ಕ್ಲಿಕ್ ಮಾಡಿ ಅದನ್ನು ನೀವು ನಿಮ್ಮ alight motion application ಗೆ ಇಂಪೋರ್ಟ್ ಮಾಡಿಕೊಳ್ಳಬಹುದು

ಗೆಳೆಯರೇ ನೀವು ಪ್ರತಿಯೊಂದು ಮೆಟೀರಿಯಲ್ ಡೌನ್ಲೋಡ್ ಮಾಡಿದ ಮೇಲೆ ನನ್ನ ಯೂಟ್ಯೂಬ್ ಚಾನೆಲ್ ಅಲ್ಲಿ ಇ ರೀತಿಯ ವಿಡಿಯೋ ಹೇಗೆ ಎಡಿಟ್ ಮಾಡುವುದೆಂದು ಹೇಳಿ ಕೊಟ್ಟಿರುತ್ತೇನೇ ನನ್ನ ಯೂಟ್ಯೂಬ್ ಚಾನೆಲ್ ಹೆಸರು Pb Creatives ಅಂತ ಇರುತ್ತದೆ ನೀವು ನಿಮ್ಮ ಯೂಟ್ಯೂಬ್ ಅಪ್ಲಿಕೇಶನ್ ಅಲ್ಲಿ ಸರ್ಚ್ ಮಾಡಿ ಆಲ್ಲಿ ನನ್ನ ಚಾನಲ್ ಬರುತ್ತದೆ ಮತ್ತು ಅಲ್ಲಿ ಚಾನಲ್ ಅಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋ ನೋಡಿ ಎಡಿಟಿಂಗ್ ಮಾಡುವುದನ್ನು ಕಲಿತುಕೊಳ್ಳಿ

~» Beat Mark Preset Link.
Download

~» Shake Effect Preset Link.
Download

~» Beat Mark Xml Link.
Download

~» Shake Effect Xml Link.
Download

Video Clip Download

ಎಲ್ಲರಿಗೂ ಧನ್ಯವಾದ ಇದೆ ರೀತಿಯ ಎಡಿಟಿಂಗ್ ಕಲಿಯಲು ಮತ್ತೆ ನಮ್ಮ ಪೇಜ್ ಗೆ ಭೇಟಿ ನೀಡಿ ಹಾಗೂ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ

By Aadmi

Leave a Reply

Your email address will not be published. Required fields are marked *