ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಇನ್ನು ಯಾರಿಗೆ ಬಂದಿಲ್ಲವೋ ಅವರು ಮೊದಲಿಗೆ ಈ ಕೆಲಸವನ್ನು ಮಾಡಿ

ಎಲ್ಲರಿಗೂ ನಮಸ್ಕಾರ
ಎಲ್ಲರಿಗೂ ತಿಳಿದಿರುವಂತೆ ಗೃಹಲಕ್ಷ್ಮೀ ಯೋಜನೆ ಸರ್ಕಾರವು ನೀಡಿರುವ ಐದು ಗ್ಯಾರಂಟಿಗಳಲ್ಲಿ ಒಂದಾಗಿದೆ ಮಾತು ಇ ಯೋಜನೆಯನ್ನು ನಮ್ಮ ರಾಜ್ಯ ಸರ್ಕಾರವು ಜಾರಿ ಮಾಡಿದೆ ಮತ್ತು ಇದರ ಸದುಪಯೋಗವನ್ನು ಹಲವಾರು ಮಹಿಳೆಯರು ಪಡೆದುಕೊಂಡಿದ್ದಾರೆ ಮತ್ತು ಕೆಲವು ಮಹಿಳೆಯರು ಇದರ ಸದುಪಯೋಗವನ್ನು ಇನ್ನು ಪಡೆದುಕೊಳ್ಳಲು ಆಗುತ್ತಿಲ್ಲ ಮತ್ತು ಅವರು ಇನ್ನಿತರ ತೊಂದರೆಗಳನ್ನು ಎದುರಿಸುತ್ತಿದ್ದಾರೆ

WhatsApp Group Join Now
Telegram Group Join Now
Instagram Group Join Now

ಗೃಹಲಕ್ಷ್ಮೀ ಯೋಜನೆಯ ಐದು ಕಂತಿನ ಹಣ ಕೆಲವಂದಿಸ್ಟು ಮಹಿಳೆಯರಿಗೆ ಜಮಾ ಆಗಿದೆ ಇನ್ನು ಕೆಲವು ಮಹಿಳೆಯರಿಗೆ ಜಮಾ ಆಗಿಲ್ಲ ಹಾಗೂ ಮತಸ್ಟು ಮಹಿಳೆಯರಿಗೆ ಒಂದು ಕಂತಿನ ಹಣ ಕೂಡಾ ಬಂದಿಲ್ಲ ಯಾರಿಗೆಲ್ಲಾ ಇ ಗೃಹ ಲಕ್ಷ್ಮಿ ಯೋಜನೆಯ ಲಾಭ ದೊರೆತಿಲ್ಲ ಅವರು ಇ ಲೇಖನವನ್ನು ಪೂರ್ಣವಾಗಿ ಓದಿಕೊಳ್ಳಿ ಹಾಗೂ ನಿಮ್ಮ ಸಮಸ್ಯೆ ವನ್ನ ಬಗೆಹರಿಸಿಕೊಳ್ಳಿ

ಗ್ಯಾರಂಟಿ ಯೋಜನೆಯ ಗೃಹ ಲಕ್ಷ್ಮಿ ಹಣ 2000 ಇನ್ನು ಯಾಕೆ ಬರುತ್ತಿಲ್ಲಾ

ಹೌದು ಕಣ್ರೀ ನಿಜವಾಗಿಯೂ ರಾಜ್ಯದ ಹಲವಾರು ಮಹಿಳೆಯರು ಇ ಗೃಹಲಕ್ಷ್ಮೀ ಯೋಜನೆಯ ಲಾಭ ಪಡೆಯಲು ಅಲೆದಾಡಿ ಸುತ್ಸ್ತಾಗಿದ್ದಾರೆ ಇ ಯೋಜನೆಯ ಲಾಭ ಪಡೆಯಲು ಮುಖ್ಯವಾಗಿ ಬಿಪಿಎಲ್ ರೇಷನ್ ಕಾರ್ಡ್ ಕಡ್ಡಾಯವಾಗಿ ಬೇಕು ಮತ್ತು ಇನ್ನಿತರ kyc ಹಾಗೂ ಪಡಿತರ ಚೀಟಿಯಲ್ಲಿ ಮನೆಯ ಯಜಮಾನಿ ಮುಖ್ಯಸ್ಥೆ ಯಾಗಿರಬೇಕು ಇ ರೀತಿಯ ಸಾಕಷ್ಟು ಕಂಡಿಷನ್ ಅನ್ನು ರಾಜ್ಯ ಸರ್ಕಾರವು ಹಾಕಿದೆ ಇವುಗಳನ್ನು ಸರಿ ಪಡಿಸುವಲ್ಲಿ ರಾಜ್ಯದ ಮಹಿಳೆಯರು ಅಲೆದಾಡುತ್ತಿದ್ದ ಮತ್ತು ಸೈಬರ್ ಸೆಂಟರ್ ತುಂಬಾ ಎಲ್ಲಾ ಮಹಿಳೆಯರು ರೇಷನ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಲು ತುಂಬಿದ್ದಾರೆ ಹಾಗೂ ಸರ್ಕಾರವು ಕೆಲವು ದಿನ ಮಾತ್ರವೇ ಅಪ್ಡೇಟ್ ಮಾಡಿಸಲು ಅವಕಾಶ ನೀಡಿರುತ್ತದೆ ಅದರಲ್ಲಿ ಕೆಲವು ದಿನ ಸರ್ವರ್ ದೋಷವಿದೆ ಎಂದು ಮತ್ತು ಕೆಲವು ದಿನ ಕಂಪ್ಯೂಟರ್ ಹಾಳಾಗುತ್ತದೆ ಇ ರೀತಿಯ ಹೆಚ್ಚಿನ ಕಾರಣದಿಂದಾಗಿ ಮಹಿಳೆಯರು ಹಣವನ್ನು ಪಡೆಯಲಾಗುತ್ತಿಲ್ಲಾ

ಮೊನ್ನೆ ನಡೆದ ಸಮಾವೇಶದಲ್ಲಿ ಇದರ ಬಗ್ಗೆ ಚರ್ಚೆ ನಡೆಸಲಾಗಿದೆ. ಮತ್ತು ಹಳೆಯ ಪಡಿತರ ಚೀಟಿಯ ಅರ್ಜಿಗಳನ್ನು ಸ್ವೀಕರಿಸಲು ತೀರ್ಮಾನಿಸಲಾಗಿದೆ ಮತ್ತು ಈಗಾಗಲೇ ಐದು ಕಂತಿನ ಹಣ 10000 ರೂಪಾಯಿಗಳು ಕೆಲವು ಮಹಿಳೆಯರಿಗೆ ಜಮಾ ಆಗಿವೆ ಇನ್ನು ಕೆಲವರು ಆಗಿಲ್ಲ ಇವರು ಹಲವಾರು ತೊಂದರೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಅವುಗಳನ್ನು ಬಗೆ ಹರಿಸುವಲ್ಲಿ ಸರ್ಕಾರವು ಸುಲಭ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ

ಒಟ್ಟಾರೆಯಾಗಿ ಹೇಳುವುದಾದರೆ ಸರ್ಕಾರ ಹೊರಡಿಸಿರುವ ಯೋಜನೆಯನ್ನು ಎಸ್ಟು ಸುಲಭವಾಗಿ ಅರ್ಜಿ ಸಲ್ಲಿಸಬಹುದಾಗಿದೆ ಅಷ್ಟೇ ಸುಲಭವಾಗಿ ಬಡ ಕುಟುಂಬ ಯಾಜಮಾನಿಗೆ ಪಡಿತರ ಚೀಟಿಯನ್ನು ತಲುಪಿಸುವಂತ ಕೆಲಸವನ್ನು ಮಾಡಬೇಕಾಗಿತ್ತು ಆದರೆ ಸರ್ಕಾರ ಇದರ ಬಗ್ಗೆ ಹೆಚ್ಚಿನ ಗಮನ ಹರಿಸದೆ ಜನರನ್ನು ಅಲೆದಾಡುವಂತೆ ಮಾಡುತ್ತಿದೆ

By Aadmi

Leave a Reply

Your email address will not be published. Required fields are marked *