Good news for farmers

Alight Motion Video Editing

ರೈತರಿಗೆ ಸಿಹಿ ಸುದ್ದಿ

WhatsApp Group Join Now
Telegram Group Join Now
Instagram Group Join Now

ರೈತರಿಗೆ ಕಂದಾಯ ಇಲಾಖೆಯು ಒಳ್ಳೆಯ ಸಿಹಿ ಸುದ್ದಿ ಯನ್ನೂ ನೀಡಿದೆ ಕಂದಾಯ ಇಲಾಖೆಯು ಆಧಾರ್ ಕಾರ್ಡ್ ಜೊತೆಗೆ ಪಹಣೆ ಜೊತೆಗೆ ಫೋಟೋ ಲಿಂಕ್ ಮಾಡುವುದನ್ನು ಕಡ್ಡಾಯ ಗೊಳಿಸಿದೆ

ರೈತರಿಗೆ ಆಗುವ ಭೂ ವಂಚನೆಯನ್ನು ತಡೆಯಲು ಇ ನಿಯಮವನ್ನು ಕಟ್ಟುನಿಟ್ಟಾಗಿ ಕಡ್ಡಾಯ ಮಾಡಿದೆ ಕಂದಾಯ ಇಲಾಖೆಯು ನನ್ನ ಆಧಾರ್ ಕಾರ್ಡ್ ನೊಂದಿಗೆ ನನ್ನ ಆಸ್ತಿ ಸುಭದ್ರ ಯೋಜನೆಯನ್ನು ಆರಂಭಿಸಿದೆ ಇದುವರೆಗೂ ಸುಮಾರು 15 ಲಕ್ಷ ಆಧಾರ್ ಕಾರ್ಡ್ ಜೋಡಣೆಯನ್ನು ಪೂರ್ಣ ಗೊಳಿಸಲಾಗಿದೆ

ಈ ಉದ್ದೇಶವನ್ನು ಬಡ ರೈತರು ಹಾಗೂ ಸರ್ಕಾರ ಸೌಲಭ್ಯ ಪಡೆಯುವ ಅರ್ಹತೆ ಇರುವ ಮಂದಿ ಎಸ್ಟು ಇರುವರು ಎಂಭುದನ್ನು ತಿಳಿಯಲು ಇ ಮಾಹಿತಿಯನ್ನು ಇ ಕ್ರಮ ಕೈಗೊಳ್ಳಲಾಗಿದೆ

ಈ ಯೋಜನೆಯ ಲಾಭವೇನು

ಒಬ್ಬನೇ ರೈತ ಬೇರೆ ಬೇರೆ ಸರ್ವೆ ನಂಬರುಗಳಲ್ಲಿ ಭೂಮಿಯನ್ನು ಹೊಂದಿದ್ದರೆ ಅವುಗಳಿಗೆ ಅದರ ಜೋಡಣೆ ಮಾಡಿಸಿದರೆ ಎಲ್ಲವೂ ಒಂದೇ ಕಡೆ ಸಿಗುತ್ತವೆ ಓಟಿಪಿ ಮೂಲಕ ಕೆವೈಸಿ ಮಾಡಿಸಿದರೆ ಮಾಲಕರ ಭಾವಚಿತ್ರ ಹಾಗೂ ಇತ್ಯಾದಿಗಳನ್ನು ತಿಳಿಯಬಹುದು

ಪ್ರತಿಗ್ರಾಮ ಆಡಳಿತ ಅಧಿಕಾರಿಗೆ ಒಂದು ವಾರಕ್ಕೆ ಸುಮಾರು 250 ರೈತರ ನೋಂದಣಿಯನ್ನು ಮಾಡಲು ಗುರಿ ಪಡಿಸಲಾಗಿದೆ ನೊಂದಣಿ ಮಾಡುವಾಗ ಇತ್ತೀಚಿನ ಭಾವ ಚಿತ್ರವನ್ನು ಕೇಳುತ್ತದೆ

ಮರಣ ಹೊಂದಿದ್ದರೆ ಅವರ ಮಾಹಿತಿ ಸಂಗ್ರಹಿಸುವುದಿಲ್ಲ
ಇತ್ಯಾದಿ ಅನ್ಯ ಉದ್ದೇಶಕ್ಕಾಗಿ ಕೃಷಿ ಭೂಮಿ ಬಳಕೆಯಾಗಿದ್ದರೆ ಇದನ್ನು ಪರಿಗಣಿಸಲಾಗುವುದಿಲ್ಲ

ರೈತರ ಭೂಮಿಯ ಪಹಣಿಯಲ್ಲಿ ಅವರ ಭೂಮಿ ಎಷ್ಟು ಹಾಗೂ ಅವರ ಭಾವಚಿತ್ರ ಅವರ ಆಧಾರ್ ಸಂಖ್ಯೆ ಇತ್ಯಾದಿಯನ್ನು ನಮೂದಿಸಲಾಗುತ್ತದೆ

ಧನ್ಯವಾದಗಳು

Beat mark and shake effect

Download

By Aadmi

Leave a Reply

Your email address will not be published. Required fields are marked *