Ganesha Chaturthi .2023

Happy Ganesh ChaturthiHappy Ganesh Chaturthi

ಹಾಯ್ ಫ್ರೆಂಡ್ಸ್ ಎಲ್ಲರಿಗೂ ನನ್ನ ನಮಸ್ಕಾರಗಳು

WhatsApp Group Join Now
Telegram Group Join Now
Instagram Group Join Now

ನಾನು ಇವತ್ತು ನಿಮಗೆ ಗಣೇಶ್ ಚತುರ್ಥಿಯ ಹಬ್ಬದ ವಿಶೇಷ ವಿಡಿಯೋ ಅನ್ನು ಎಡಿಟಿಂಗ್ ಮಾಡಿದ್ದೇನೆ ಮತ್ತು ಅದನ್ನು ಹೇಗೆ ಎಡಿಟ್ ಮಾಡುವುದೆಂದು ನಿಮಗೆ ತುಂಬಾ ಸುಲಭವಾಗಿ ತಯಾರಿಸುವುದನ್ನು ಹೇಳಿ ಕೊಡುತ್ತೇನೆ ಹಾಗೂ ಎಲ್ಲರಿಗೂ ಗಣೇಶ ಚತುರ್ಥಿಯ ಮುಂಚಿತವಾಗಿಯೇ ಹಬ್ಬದ ಶುಭಾಶಯಗಳು ಎಲ್ಲರಿಗೂ ಗಣೇಶ ಒಳ್ಳೆಯದನ್ನೇ ಮಾಡಲಿ ಮತ್ತು ಎಲ್ಲರ ಬೇಡಿಕೆಯನ್ನು ಈಡೇರಿಸಲು ಅಂತ ಹೇಳುತ್ತಾ ಇವತ್ತು ನಾನು ನಿಮಗೆ ಇ ವಿಡಿಯೋ ಅನ್ನು ಎಡಿಟಿಂಗ್ ಮಾಡುವುದು ಹೇಗೆ ಎಂದು ಹೇಳುತ್ತೇನೆ ನೀವು ಈ ರೀತಿಯ ವಿಡಿಯೋ ಅನ್ನು ಎಡಿಟಿಂಗ್ ಕೆಳಗೆ ನೀಡಿರುವ ಲೇಖನ ವಾನ್ನು ಓದಿಕೊಳ್ಳಿ

ಗೆಳೆಯರೇ ಟ್ರೆಂಡಿಂಗ್ ಅಲ್ಲಿ ಇರುವ ಇ ರೀತಿಯ ಗಣೇಶ ವಿಡಿಯೋ ಅನ್ನು ಎಡಿಟಿಂಗ್ ಮಾಡಲು ನೀವು ಮೊದಲಿಗೆ ನನ್ನ alight motion application ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು ಅದರ ಜೊತೆಗೆ ಬೀಟ್ ಮಾರ್ಕ್ ಪ್ರೊಜೆಕ್ಟ್ ಮತ್ತು ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಸಹ alight motion application ಗೆ ಇಂಪೋರ್ಟ್ ಮಾಡಿಕೊಳ್ಳಬೇಕಾಗುತ್ತದೆ ಹಾಗೂ ನೀವು ನಾನು ಈ ವಿಡಿಯೋ ಅನ್ನು ಎಡಿಟಿಂಗ್ ಮಾಡಲು ಬಳಸಿರುವ ಎಲ್ಲಾ ಫೋಟೋಸ್ ಅನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು ಗೆಳೆಯರೇ ನೀವು ನಾನು ಈ ವಿಡಿಯೋ ಅನ್ನು ಎಡಿಟಿಂಗ್ ಮಾಡಲು ಬಲ್ಸಿರುವ ಪ್ರತಿಯೊಂದು ಮೆಟೀರಿಯಲ್ ಅನ್ನು ಡೌನ್ಲೋಡ್ ಮಾಡಲು ನೀವು ಮೊದಲಿಗೆ ನನ್ನ ಟೆಲಿಗ್ರಾಂ ಚಾನಲ್ ಗೆ ಜಾಯಿನ್ ಆಗಿ ಯಾಕೆಂದರೆ ನಾನು ಎಡಿಟ್ ಮಾಡುವ ಪ್ರತಿಯೊಂದು ವಿಡಿಯೋದ ಮೆಟೀರಿಯಲ್ಸ್ ಅನ್ನು ನಾನು ನನ್ನ ಟೆಲಿಗ್ರಾಂ ಚಾನಲ್ ಅಲ್ಲಿ ಹಾಕುತ್ತೇನೆ ನೀವು ಅವುಗಳನ್ನು ಅಲ್ಲಿಂದ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು alight motion application ಅನ್ನು ಸಹ ನಾನು ನನ್ನ ಟೆಲಿಗ್ರಾಂ ಚಾನಲ್ ಅಲ್ಲಿ ಅಪ್ಲೋಡ್ ಮಾಡಿ ಅದನ್ನು ಪಿನ್ ಮಾಡಿದ್ದೇನೆ ನೀವು ಅದನ್ನು ಡೌನ್ಲೋಡ್ ಮಾಡಿಕೊಳ್ಳಿ ಅದರ ಜೊತೆಗೆ ಇಲ್ಲಿ ಕೆಳಗೆ ನೀಡಿರುವ ಬೀಟ್ ಮಾರ್ಕ್ ಪ್ರಾಜೆಕ್ಟ್ ಮುಕ್ತ ಶೇಕ್ ಎಫೆಕ್ಟ್ ಪ್ರಾಜೆಕ್ಟ್ ಅನ್ನು ಸಹ ಆ alight motion ಗೆ ಇಂಪೋರ್ಟ್ ಮಾಡಿಕೊಳ್ಳಿ ನಂತರ ನಿಮಗೆ ವಿಡಿಯೋ ಅನ್ನು ಎಡಿಟಿಂಗ್ ಮಾಡಲು ಸರಾಳವಾಗುತ್ತದೆ ಮತ್ತು ನನ್ನ ಟೆಲಿಗ್ರಾಂ ಚಾನಲ್ ಲಿಂಕ್ ಅನ್ನು ಇಲ್ಲಿ Join Telegram ಕೊಡಲಾಗಿದೆ ಅದರ ಮೇಲೆ ಕ್ಲಿಕ್ ಮಾಡಿ ಮತ್ತು ನೀವು ನನ್ನ ಟೆಲಿಗ್ರಾಂ ಚಾನಲ್ ಗೆ ಜಾಯಿನ್ ಆಗಿ

ಗೆಳೆಯರೇ ನೀವು ಪ್ರತಿಯೊಂದು ಮೆಟೀರಿಯಲ್ ಡೌನ್ಲೋಡ್ ಮಾಡಿದ ಮೇಲೆ ನನ್ನ ಯೂಟ್ಯೂಬ್ ಚಾನೆಲ್ ಅಲ್ಲಿ ಇ ರೀತಿಯ ವಿಡಿಯೋ ಹೇಗೆ ಎಡಿಟ್ ಮಾಡುವುದೆಂದು ಹೇಳಿ ಕೊಟ್ಟಿರುತ್ತೇನೇ ನನ್ನ ಯೂಟ್ಯೂಬ್ ಚಾನೆಲ್ ಹೆಸರು pb Editing Studio ಅಂತ ಇರುತ್ತದೆ ನೀವು ನಿಮ್ಮ ಯೂಟ್ಯೂಬ್ ಅಪ್ಲಿಕೇಶನ್ ಅಲ್ಲಿ ಸರ್ಚ್ ಮಾಡಿ ಆಲ್ಲಿ ನನ್ನ ಚಾನಲ್ ಬರುತ್ತದೆ ಮತ್ತು ಅಲ್ಲಿ ಚಾನಲ್ ಅಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋ ನೋಡಿ ಎಡಿಟಿಂಗ್ ಮಾಡುವುದನ್ನು ಕಲಿತುಕೊಳ್ಳಿ

Alight Motion Project’s Link’s👇

~» Beat Mark Preset Link.
Download

~» Shake Effect Preset Link.
Download

~» Beat Mark Xml Link.
Download

~» Shake Effect Xml Link.
Download

ಎಲ್ಲರಿಗೂ ಧನ್ಯವಾದಗಳು🙏

By Aadmi

Leave a Reply

Your email address will not be published. Required fields are marked *